Bele Vime 2025:ರೈತರಿಗೆ ಸುಮಾರು 82 ಕೋಟಿ ಬೆಳೆ ವಿಮೆ ಬಿಡುಗಡೆ! ನಗು ಬಂದಿದೆಯ ಚೆಕ್ ಮಾಡಿ!

Bele Vime 2025:ಸ್ನೇಹಿತರೆ ಈ ಮಾಧ್ಯಮದ ಬೆಳೆ ವಿಮೆ ಹಣದ ಬಗ್ಗೆ ಮಾಹಿತಿಯನ್ನು ಹೊಂದಿರುವ ಈ ಒಂದು ಲೇಖನಕ್ಕೆ ತಮಗೆ ಮೊದಲಿಗೆ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಬೆಳೆವಿಮೆ ಹಣದ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನೀಡಲು ಬಂದಿರುತ್ತೇವೆ ಆದ ಕಾರಣ ಲೇಖನವನ್ನ ಕೊನೆತನಕ ಓದಿ.

ನಾವು ದಿನನಿತ್ಯವೂ ಕೂಡ ಇದೇ ತರ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ನೀವು ಓದಲು ಹಾಗು ತಿಳಿಯಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.

ಇದನ್ನು ಓದಿ:Morarji Collage Admission:ಮೊರಾರ್ಜಿ ಪಿಯುಸಿ ವಸತಿ ಕಾಲೇಜಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನ!

ಇವತ್ತಿನ ಈ ಒಂದು ಲೇಖನದಲ್ಲಿ ರೈತರಿಗೆ ಬಿಡುಗಡೆಯಾಗಿರುವಂತಹ ಬೆಳೆ ವಿಮೆ ಹಣದ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇದ್ದೇವೆ ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಇದರಲ್ಲಿ ಇರುವಂತಹ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.

Bele Vime

ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಸುಮಾರು 193 ಹಿಮ ಘಟಕಗಳಲ್ಲಿ 136 ಇಮಾ ಘಟಕಗಳ ಸುಮಾರು 80,000 ರೈತರಿಗೆ ಬೆಳೆವಿಮವನ್ನು (Bele Vime) ನೀಡಲಾಗಿದ್ದು ಇನ್ನು ಉಳಿದ ರೈತರಿಗೆ ಹಣವನ್ನ ಒದಗಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿರುತ್ತದೆ. 

ಸುಮಾರು 80000 ರೈತರಿಗೆ ಕೇಂದ್ರ ಸರ್ಕಾರದ ವತಿಯಿಂದ 81 ಕೋಟಿ ರೂಪಾಯಿಗಳು ವಿಮಾ(Bele Vime) ಹಣ ಬಿಡುಗಡೆಯಾಗಿದ್ದು ಇದನ್ನು 80000 ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ವರದಿಗಳ ಪ್ರಕಾರ ತಿಳಿದು ಬಂದಿರುತ್ತದೆ. 

ನಿಮಗೂ ಹಣ ಬಂದಿದೆಯ ಚೆಕ್ ಮಾಡುವುದು ಹೇಗೆ…?(Bele Vime)

ರೈತರು ಇದೀಗ ತಮ್ಮ ಮೊಬೈಲ್ ಮೂಲಕವೇ ತಮಗೆ ಬೆಳೆ ವಿಮಾ ಹಣ ಜಮಾ ಆಗಿದೆಯೇ ಅಥವಾ ಇಲ್ಲವೇ ಎಂದು ನೋಡಿಕೊಳ್ಳಬಹುದು ಕೆಳಗೆ ನೀಡಿರುವ ವಿಧಾನಗಳನ್ನು ಅನುಸರಿಸಿ. 

  • https://www.samrakshane.karnataka.gov.in/CropHome.aspx ಈ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ 
  • ಬೆಳೆ ವಿಮೆ ಬಿಡುಗಡೆಯಾದ ವರ್ಷ ಜೊತೆಗೆ ಋತುವನ್ನ ಆಯ್ಕೆ ಮಾಡಿಕೊಳ್ಳುವುದರ ಮೂಲಕ ನೀವು ನಿಮ್ಮ ಒಂದು ಬೆಳೆ ಪರಿಹಾರ ಹಣವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. 

ಇದನ್ನು ಓದಿ 

ಸ್ನೇಹಿತರೆ ಇದೇ ತರದ ಲೇಖನವನ್ನು ಪ್ರತಿದಿನವೂ ಕೂಡ ಓದಲು ಬಯಸಿದರೆ ತಾವುಗಳು ಮಾಧ್ಯಮದ ಚಂದದಾರರಾಗಬೇಕು ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಮಾಡಿಕೊಳ್ಳಬೇಕು.

Leave a Comment