Morarji Collage Admission:ನಮಸ್ಕಾರ ಸ್ನೇಹಿತರೇ ನನ್ನ ನಾಡಿನ ಎಲ್ಲ ಪ್ರೀತಿಯ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಸ್ವಾಗತವನ್ನು ಕೋರುತ್ತಿದ್ದೇವೆ. ಗೆಳೆಯರೇ ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದಂತಹ ಮಾಹಿತಿ ಆಗಿರುವ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಹೋದೆ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಬೇಕು.
ನಷ್ಟವಾದ ಬೆಳೆಗೆ ಸಿಗಲಿದೆ ಬೆಳೆ ವಿಮೆ! ಅರ್ಜಿ ಸಲ್ಲಿಸುವ ವಿಧಾನ ಎಲ್ಲಿದೆ ನೋಡಿ
ಇದೇ ತರದ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಪ್ರತಿದಿನವೂ ಕೂಡ ಬರೆದು ನಾವು ಹಾಕುತ್ತಲೇ ಇರುತ್ತೇವೆ ನಾವು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನ ಕೂಡ ಪಡೆಯಲು ನೀವು ಬಯಸಿದರೆ ಈ ಒಂದು ಮಾಧ್ಯಮದ ಚಂದಾದಾರರಾಗಿರಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.
Table of Contents
Morarji Collage Admission
ಆರ್ಥಿಕವಾಗಿ ಹಿಂದುಳಿದ ಆಡುವಂತಹ ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವ ವಿದ್ಯಾರ್ಥಿಗಳಿಗೆ ಒಂದು ಸುದಕ್ಷವಾದ ವಿದ್ಯಾಭ್ಯಾಸವನ್ನು ನೀಡಲು ಸರ್ಕಾರವು ಹಲವಾರು ಉಚಿತ ವಸತಿ ಕಾಲೇಜುಗಳನ್ನು ತೆರೆದಿದೆ ಅಂತಹ ಕಾಲೇಜುಗಳಲ್ಲಿ ಇದೀಗ ಮುರಾರ್ಜಿ ದೇಸಾಯಿ ಉಚಿತ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ಪ್ರವೇಶವನ್ನು ಪಡೆಯುವುದಕ್ಕಾಗಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಬಿಡಲಾಗಿದೆ.
ಆದ್ದರಿಂದ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವಂತಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅದೇ ರೀತಿಯಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಡಿ ಕಾರ್ಯ ನಿರ್ವಹಿಸುತ್ತಿರುವ ಅಂತಹ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು ಹಾಗೂ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ ಇನ್ನಿತರ ವಸತಿ ಕಾಲೇಜುಗಳಲ್ಲಿ 2025 26 ನೇ ಸಾಲಿನ ಪ್ರಥಮ ಪಿಯುಸಿ ತರಗತಿಗಳಿಗೆ ಪ್ರವೇಶವನ್ನು ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನ ಕರೆಯಲಾಗಿದೆ.
ಈ ಉಚಿತ ವಸತಿ ಕಾಲೇಜು ಗಳಿಗೆ ಅರ್ಜಿಯನ್ನು ಸಲ್ಲಿಸಲು ವಿದ್ಯಾರ್ಥಿಗಳಲ್ಲಿ ಇರಬೇಕಾದ ಅರ್ಹತೆಗಳು ಏನು ಯಾರಲ್ಲ ಈ ಕಾಲೇಜುಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಬೇಕಾಗುವ ದಾಖಲೆಗಳು ಏನು ಎಂಬುದರ ಬಗೆಗಿನ ಮಾಹಿತಿಯನ್ನು ಕೆಳಗೆ ಒದಗಿಸಲಾಗಿದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು(Morarji Collage Admission)
- ಈ ಉಚಿತ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿಗೆ ಅರ್ಜಿಯನ್ನ ಸಲ್ಲಿಸಲು ವಿದ್ಯಾರ್ಥಿಯು ಅಲ್ಪಸಂಖ್ಯಾತರ ಸಮುದಾಯಗಳಾದಂತಹ ಮುಸ್ಲಿಂ ಕ್ರೈಸ್ತ ಬೌದ್ಧ ಜೈನ್ ಸಿದ್ಧಿ ಪಾರಸಿ ಹಾಗೂ ಪರಿಶಿಷ್ಟ ಜಾತಿ ಜೊತೆಗೆ ಪರಿಶಿಷ್ಟ ಪಂಗಡ ಹಾಗೂ ಇನ್ನಿತರ ಹಿಂದುಳಿದ ವರ್ಗಗಳಿಗೆ ಸೇರಿದವರು ಆಗಿರಬೇಕಾಗುತ್ತದೆ
- ಕರ್ನಾಟಕ ರಾಜ್ಯದ ಹತ್ತನೇ ತರಗತಿಯ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಲ್ಲವೇ ಸಿ ಓ ಬಿ ಎಸ್ ಇ ಬೋಡಗಳಲ್ಲಿ ಉತ್ತೀರ್ಣನಾಗಿರುವಂತಹ ವಿದ್ಯಾರ್ಥಿಯು ಪ್ರಥಮ ಪಿಯುಸಿಗೆ ದಾಖಲಾಗಲು ಅರ್ಹತೆ ಹೊಂದಿರುತ್ತಾರೆ
- ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು
- ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು
- ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರವೇಶ ಶಾಖೆಯಲ್ಲಿ ಶೇಕಡ ನಾಲ್ಕರಷ್ಟು ಸ್ಥಾನಗಳನ್ನ ಮೀಸಲೇರಿಸಿದೆ
- ಪ್ರವೇಶಾತಿಯಲ್ಲಿ ಶೇಕಡ 75 ರಷ್ಟು ಸ್ಥಾನಗಳನ್ನ ಅಲ್ಪಸಂಖ್ಯಾತರ ಸಮುದಾಯಗಳಾಗಿರುವಂತಹ ಮುಸ್ಲಿಂ ಕ್ ಕ್ರೈಸ್ತರು ಸಿಕ್ಕರೂ ಜೈನರು ಬೌದ್ಧರು ಹಾಗೂ ಆರ್ತಿ ಸಮುದಾಯಗಳಿಗೆ ಸೇರಿದಂತಹ ವಿದ್ಯಾರ್ಥಿಗಳಿಗೆ ಮೀಸಲಾರಿಸಲಾಗಿದೆ
- ಇದರ ಜೊತೆಗೆ ಶೇಕಡ 25ರಷ್ಟು ಸ್ಥಾನಗಳನ್ನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲು
ಬೇಕಾಗುವ ದಾಖಲೆಗಳು(Morarji Collage Admission)
- ವಿದ್ಯಾರ್ಥಿಯ 10ನೇ ತರಗತಿಯ ಅಂಕಪಟ್ಟಿ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ನಿವಾಸ ದೃಢೀಕರಣ ಪತ್ರ
- ಆಧಾರ್ ಕಾರ್ಡ್ ಪ್ರತಿ
- ಫೋಟೋ
- ಮೊಬೈಲ್ ನಂಬರ್
How To Apply For Morarji Desai Collage Admission-ಅರ್ಜಿ ಸಲ್ಲಿಸುವ ವಿಧಾನ!
ನೀವು ಈ ವಸತಿ ಶಾಲೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಕೆಳಗೆ ಒಂದು ಲಿಂಕನ್ನು ನೀಡಲಾಗಿರುತ್ತದೆ ಆ ಒಂದು ಲಿಂಕನ್ನ ಕ್ಲಿಕ್ ಮಾಡುವುದರ ಮೂಲಕ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು ಒಂದು ವೇಳೆ ನಿಮಗೆ ಅರ್ಜಿ ಸಲ್ಲಿಸಲು ತೊಂದರೆಯಾದರೆ ನೀವು ನಿಮ್ಮ ಹತ್ತಿರದ ಸೈಬರ್ ಕೆಫೆಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.
Important Dates
- ಅರ್ಜಿ ಸಲ್ಲಿಕೆ ಪ್ರಾರಂಭ 03/05/2025
- ಅರ್ಜಿ ಸಲ್ಲಿಕೆ ಕೊನೆ ದಿನಾಂಕ 17/05/2025