Jio ₹199 Recharge Plan:ಕೇವಲ ₹199 ಜಿಯೋದ ಅತ್ಯುತ್ತಮ ರಿಚಾರ್ಜ್ ಪ್ಲಾನ್|ಡೇಟಾ, ಕಾಲಿಂಗ್ ಹಾಗೂ. OTT ಸೌಲಭ್ಯಗಳ ಸಮೃದ್ಧ ಪ್ಯಾಕ!

Jio ₹199 Recharge Plan:ಕೇವಲ ₹199 ಜಿಯೋದ ಅತ್ಯುತ್ತಮ ರಿಚಾರ್ಜ್ ಪ್ಲಾನ್

ನಮಸ್ಕಾರ ಗೆಳೆಯರೇ, ನನ್ನ ನಾಡಿನ ಎಲ್ಲಾ ಪ್ರೀತಿಯ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದಂತಹ ಮಾಹಿತಿಯಾಗಿರುತ್ತದೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಜಿಯೋ ರಿಚಾರ್ಜ್(Jio ₹199 Recharge Plan)  ಪ್ಲಾನ್ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ.

ಇದನ್ನು ಓದಿ:ಗೃಹಲಕ್ಷ್ಮಿಯರಿಗೆ ಸಂತಸದ ಸುದ್ದಿ! ಎರಡು ತಿಂಗಳ ಹಣ ಒಟ್ಟಿಗೆ ಜಮಾ!

ಈ ಒಂದು ಲೇಖನದಲ್ಲಿ ನಿಮಗೆ ಜೀಯೋದ 199 ರೂಪಾಯಿಯ(Jio ₹199 Recharge Plan)  ಯೋಜನೆಯ ಒಂದು ಸಂಪೂರ್ಣವಾದಂತಹ ಮಾಹಿತಿ ಏನಿದೆ ನೋಡಿ ಅದು ದೊರೆಯುತ್ತದೆ. ಆದ್ದರಿಂದ ತಾವುಗಳು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಿ. 

ಇದನ್ನು ಓದಿ:ರೈಲ್ವೆ ಇಲಾಖೆಯಲ್ಲಿ 9,970 ಖಾಲಿ ಹುದ್ದೆಗಳ ನೇಮಕಾತಿ ಆರಂಭ.! ಈವಾಗಲೇ ಅರ್ಜಿ ಸಲ್ಲಿಸಿ!

ಗೆಳೆಯರೇ ನಾವು ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಪ್ರತಿದಿನವೂ ಕೂಡ ಬರೆದು ಹಾಕುತ್ತಲೇ ಇರುತ್ತವೆ. ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಪ್ರತಿದಿನ ಕೂಡ ಪಡೆಯಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದಾದಾರರಾಗಿ.

Jio ₹199 Recharge Plan:ಕೇವಲ ₹199 ಜಿಯೋದ ಅತ್ಯುತ್ತಮ ರಿಚಾರ್ಜ್ ಪ್ಲಾನ್

ಹೌದು ಸ್ನೇಹಿತರೆ ಜಿಯೋ(Jio ₹199 Recharge Plan) ಏನಿದೆ ನೋಡಿ ತನ್ನ ಗ್ರಾಹಕರಿಗೆ ಕೈಗೆಟ್ಟುಕುವ ಬೆಲೆಯೊಂದಿಗೆ ಅತ್ಯುತ್ತಮ ಸೇವೆಗಳನ್ನ ನೀಡುವಲ್ಲಿ ಮುಂದಾಗಿದೆ. ಇದೀಗ ಜಿಯೋ ಕೇವಲ 199 ರಿಚಾರ್ಜ್ ಪ್ಲಾನ್ಮೂ(Jio ₹199 Recharge Plan)ಲಕ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. 

₹199 ರಿಚಾರ್ಜ್ ಪ್ಲಾನ ಪ್ರಮುಖ ವೈಶಿಷ್ಟ್ಯಗಳು(Jio ₹199 Recharge Plan) 

  • ಈ ಪ್ಲಾನ್ ಏನಿದೆ 18 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ (Jio ₹199 Recharge Plan)
  • ಪ್ರತಿ ದಿನ 1.5ಜಿಬಿ ಡೇಟಾ ಕೂಟವನ್ನ ಇದರಲ್ಲಿ ನೀವು ಕಾಣಬಹುದಾಗಿದೆ (Jio ₹199 Recharge Plan)
  • ಒಟ್ಟು 27 ಜಿಬಿ ಡೇಟಾವನ್ನು ನೀವು ಪಡೆಯಬಹುದು (Jio ₹199 Recharge Plan)
  • ಪ್ರತಿದಿನ ನೂರು ಉಚಿತ ಎಸ್ಎಂಎಸ್ ಗಳು ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್ ಸೌಲಭ್ಯ ಎಲ್ಲಾ ನೆಟ್ವರ್ಕ್ಗಳಿಗೆ ಲಭ್ಯವಿದೆ 
  • ಈ ಒಂದು ರಿಚಾರ್ಜ್ ಪ್ಲಾನ್ ನೊಂದಿಗೆ ನಿಮಗೆ ಜಿಯೋ ಟಿವಿ ಜಿಯೋ ಕ್ಲೋಸ್ಗಳ ಉಚಿತ ಸಬ್ಸ್ಕ್ರಿಪ್ಷನ್ ಕೂಡ ದೊರೆಯಲಿದೆ. 

ಇದನ್ನು ಓದಿ(Jio ₹199 Recharge Plan) 

ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿದಿನವೂ ಕೂಡ ನೀವು ಈ ಒಂದು ಮಾಧ್ಯಮದಲ್ಲಿ ಓದಲು ಬಯಸಿದರೆ ತಾವುಗಳು ಮಾಧ್ಯಮದ ಚಂದದಾರರಾಗಿರಿ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳುವುದನ್ನು ಮರೆಯಬೇಡಿ ಗೆಳೆಯರೇ.

Leave a Comment