SSLC Students:ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ!
ನಮಸ್ಕಾರ ಸ್ನೇಹಿತರೆ, ನಾಡಿನ ಎಲ್ಲ ಪ್ರೀತಿಯ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಒಂದು ಮಾಹಿತಿ ಏನಿದೆ ನೋಡಿ ಅದನ್ನ ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ. ನಾವು ಇದೇ ತರದ ಮಾಹಿತಿಯನ್ನು ಪ್ರತಿದಿನವೂ ಕೂಡ ಈ ಒಂದು ಮಾಧ್ಯಮದ ಲೇಖನಗಳಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ ಎಂದು ಹೇಳಲು ಇಷ್ಟಪಡುತ್ತೇವೆ.
ಇದನ್ನು ಓದಿ:ಕೇವಲ ₹199 ಜಿಯೋದ ಅತ್ಯುತ್ತಮ ರಿಚಾರ್ಜ್ ಪ್ಲಾನ್|ಡೇಟಾ, ಕಾಲಿಂಗ್ ಹಾಗೂ. OTT ಸೌಲಭ್ಯಗಳ ಸಮೃದ್ಧ ಪ್ಯಾಕ!
ಪ್ರತಿ ದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದ ಮೂಲಕ ನೀವು ಓದಲು ಬಯಸಿದರೆ ಈ ಒಂದು ಮಾಧ್ಯಮದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ ಜೊತೆಗೆ ನಮ್ಮ ಸೈಟಿನ ಚಂದದಾರರಾಗಿ.
ಇದನ್ನು ಓದಿ:ರೈಲ್ವೆ ಇಲಾಖೆಯಲ್ಲಿ 9,970 ಖಾಲಿ ಹುದ್ದೆಗಳ ನೇಮಕಾತಿ ಆರಂಭ.! ಈವಾಗಲೇ ಅರ್ಜಿ ಸಲ್ಲಿಸಿ!
ನಾವು ಇವತ್ತಿನ ಈ ಒಂದು ಲೇಖನದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ನೀಡಿರುವಂತಹ ಒಂದು ಸಿಹಿ ಸುದ್ದಿಯ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ತಿಳಿದುಕೊಳ್ಳಿ.
Table of Contents
SSLC Students:ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ!
ಹೌದು ಸ್ನೇಹಿತರೆ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ(SSLC Students) ಏನಿದೆ ಒಂದು ಹೊಸ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಅದು ಏನೆಂದರೆ ಈ ಬಾರಿ ಬೇಸಿಗೆ ರಜೆಯ ಕಾಲವನ್ನ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಹೆಚ್ಚಿಸುವ ಸಲುವಾಗಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮತ್ತು ಸಂಕಲ್ಪ ಲರ್ನಿಂಗ್ ಸಂಸ್ಥೆ ಸಂಯೋಗದಲ್ಲಿ 10ನೇ(SSLC Students) ತರಗತಿಯ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ತರಗತಿಗಳು ಎಂಬ ಶ್ರೇಣಿಯನ್ನು ಉಚಿತವಾಗಿ ಆರಂಭಿಸಲಾಗಿದೆ.
ಇದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿ ಎಂದು ಹೇಳಿದರೆ ತಪ್ಪಾಗಲಾರದು ಈ ಒಂದು ಯೋಜನೆಯ ಪ್ರಮುಖ ಉದ್ದೇಶಗಳೇನು? ಹಾಗೂ ಇದರ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯಗಳೇನು ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ.
ಯೋಜನೆಯ ಮುಖ್ಯ ಉದ್ದೇಶ(SSLC Students)
ಈ ತರಗತಿಗಳ ಹಿಂದಿನ ಮುಖ್ಯ ಉದ್ದೇಶವೆಂದರೆ ಹತ್ತನೇ ತರಗತಿಯ ವಿದ್ಯಾರ್ಥಿಗಳು 10ನೇ ಪರೀಕ್ಷೆಯಲ್ಲಿ ಸಮರ್ಪಕವಾದ ಪ್ರೀತಿಯಲ್ಲಿ ತಯಾರಾಗಲು ಸಹಾಯ ಮಾಡುವುದಾಗಿದೆ, ಜೊತೆಗೆ ಗಣಿತ ವಿಶೇಷವಾಗಿ ಗಣಿತ ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಶಕ್ತಿಶಾಲಿ ಪ್ರದರ್ಶನವನ್ನು ನೀಡಲು ಈ ತರಗತಿಗಳು ತುಂಬಾ ಪ್ರಮುಖವಾಗಿದೆ.
ತರಗತಿಗಳ ಸಮಯ ಹಾಗೂ ಮಾಧ್ಯಮ(SSLC Students)
ಈ ತರಗತಿಯನ್ನು ಏಪ್ರಿಲ್ 11 ರಿಂದ ಆರಂಭ ಮಾಡಲಾಗಿದ್ದು ಮೇ ಅಂತ್ಯದವರೆಗೆ ನಿರಂತರವಾಗಿ ನಡೆಯಲಿದೆ ಸಂಜೆ ಆರು ಮೂವತ್ತರಿಂದ ಎಂಟು ಮೂವತ್ತ ರವರೆಗೆ ಪ್ರತಿದಿನ ಈ ತರಗತಿಗಳು ನಡೆಯುತ್ತವೆ. ಅವಂದು ಯುಟ್ಯೂಬ್ ಚಾನೆಲ್ ಲಿಂಕ್ ಅನ್ನ ಕೆಳಗೆ ನೀಡಲಾಗಿದೆ.
ಇದನ್ನು ಓದಿ
ಇದೇ ತರದ ಲೇಖನಗಳ ಮಾಹಿತಿಗಾಗಿ ನಮ್ಮ ಮಾಧ್ಯಮದ ಚಂದದಾರರಾಗಿ ಗೆಳೆಯರೇ.