Vidyasiri Scholarship:ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ! ಬೇಗ ಹೋಗಿ ಅರ್ಜಿ ಸಲ್ಲಿಸಿ.

Vidyasiri Scholarship:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತೇವೆ. ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಏನಿದೆ ನೋಡಿ ಅದು ವಿದ್ಯಾಸಿರಿ ವಿದ್ಯಾರ್ಥಿ ವೇತನದ ಬಗ್ಗೆ ಇರುತ್ತದೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಿದ್ದೇವೆ. 

ಇವತ್ತಿನ ಈ ಲೇಖನದಲ್ಲಿ ವಿದ್ಯಾಸಿರಿ ವಿದ್ಯಾರ್ಥಿ ವೇತನದ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿಸುತ್ತೇವೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಬೇಕಾಗುವ ದಾಖಲೆಗಳು ಯಾವ್ಯಾವು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿ ವೇತನ ಎಷ್ಟು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡುತ್ತೇವೆ. 

ಆದಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಿದ್ದೇವೆ. ಈ ವಿದ್ಯಾರ್ಥಿ ವೇತನ ಪಡೆಯಲು ಯಾರು ಅರ್ಹತೆ ಹೊಂದಿದ್ದಾರೆ ಹಾಗೂ ಯಾವ ದಿನಾಂಕದವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿರುತ್ತದೆ. 

ಇದನ್ನು ಓದಿ:ಪಂಚಾಯತ್ ರಾಜ್ ಇಲಾಖೆ ನೇರ ನೇಮಕಾತಿ! ಪದವಿ ಪಾಸಗಿದ್ದರೆ ಸಾಕು!

ಪ್ರತಿದಿನವೂ ಕೂಡ ಇದೇ ತರದ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ. ನಾವು ಬರೆದು ಹಾಕುವ ಪ್ರತಿಯೊಂದು ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ನೀವು ಪಡೆಯಲು ಬಯಸಿದರೆ ಮಾಧ್ಯಮದ ಚಂದದಾರರಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. 

Vidyasiri Scholarship

ಈ ಒಂದು ವಿದ್ಯಾರ್ಥಿ ವೇತನ ಏನಿದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 11ನೇ ತರಗತಿ ಮತ್ತು ಪದವಿ ಹಾಗೂ ವಿವಿಧ ಕೋರ್ಸುಗಳನ್ನು ಆಯ್ದುಕೊಂಡು ಅಭ್ಯಾಸ ಮಾಡುತ್ತಿರುವಂತಹ ಅಥವಾ ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ವಿದ್ಯಾರ್ಥಿ ವೇತನ(Vidyasiri Scholarship)ನೀಡಲಾಗುತ್ತದೆ. ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಭಾರತದ ಪ್ರಜೆಯಾಗಿರಬೇಕು 
  • ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು 
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿರಬೇಕು 
  • ಈ ವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯಾರ್ಥಿಯು ಈ ಮೊದಲು ಯಾವುದೇ ಇಲಾಖೆ ಅಥವಾ ಸರ್ಕಾರಿ ಅನುದಾನಿತ ವಿದ್ಯಾರ್ಥಿ ಹಾಸ್ಟೆಲ್ ಗಳಿಗೆ ಪ್ರವೇಶವನ್ನು ಪಡೆದಿರಬಾರದು 
  • ಒಂದೇ ಕುಟುಂಬದಲ್ಲಿ ಇಬ್ಬರು  ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ 
  • ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ತನ್ನ ಹಿಂದಿನ ತರಗತಿಯಲ್ಲಿ 40% ರಿಂದ 60% ಅಂಕಗಳನ್ನು ಪಡೆದು ಪಾಸ್ ಆಗಿರಬೇಕು 
  • ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ಎರಡುವರೆ ಲಕ್ಷಕ್ಕಿಂತ ಕಡಿಮೆ ಇರಬೇಕು 

ವಿದ್ಯಾಸಿರಿ ವಿದ್ಯಾರ್ಥಿ ವೇತನದ ಮೊತ್ತ 

  • ₹15,000 ವಾರ್ಷಿಕವಾಗಿ 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಆಧಾರ್ ಕಾರ್ಡ್ 
  • ಜಾತಿ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಪೋಷಕರ ಆಧಾರ್ ಕಾರ್ಡ್ ಗಳು 
  • SATS ID

ಅರ್ಜಿ ಸಲ್ಲಿಸುವ ವಿಧಾನ (Vidyasiri Scholarship)

ಗೆಳೆಯರೇ ನೀವು ಈ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗುತ್ತದೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಒಂದು ಲಿಂಕ್ ಅನ್ನ ನೀಡಲಾಗಿರುತ್ತದೆ ಆ ಒಂದು ಲಿಂಕನ್ನು ಮೇಲೆ ಕ್ಲಿಕ್ ಮಾಡಿಕೊಂಡು ನೀವು ಸುಲಭವಾಗಿ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ. 

ಅರ್ಜಿ ಲಿಂಕ್ 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 

  • 15/02/2025

ಇದನ್ನು ಓದಿ 

ಗೆಳೆಯರೇ ಇದೇ ತರದ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಪ್ರತಿದಿನವೂ ಕೂಡ ನಾವು ಬರೆದು ಹಾಕುತ್ತೇವೆ ಜೊತೆಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಕೂಡ ಮಾಹಿತಿಯನ್ನು ತಿಳಿಸುತ್ತೇವೆ. ಧನ್ಯವಾದ.

Leave a Comment