ಕೇವಲ 7 ಲಕ್ಷಕ್ಕೆ 28.5KM ಮೈಲೇಜ್ ನೀಡುವ ಟೊಯೋಟಾದ ಜನಪ್ರಿಯ ಕಾರು|Tayota Car

Tayota Car:ನಮಸ್ಕಾರ ಗೆಳೆಯರೇ, ನನ್ನ ನಾಡಿನ ಎಲ್ಲಾ ಪ್ರೀತಿಯ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಟೊಯೋಟೊ ಕಾರ್ ನ ಬಗ್ಗೆ ಒಂದು ವಿಶೇಷವಾದ ಮಾಹಿತಿಯನ್ನು ತಿಳಿಸಲು ಬಂದಿರುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆ ತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ. 

ನಾವು ಇವತ್ತಿನ ಈ ಒಂದು ಲೇಖನದ ಮುಖಾಂತರ ಟೊಯೋಟಾ ಇತ್ತೀಚೆಗೆ ಬಿಡುಗಡೆ ಮಾಡಿರುವಂತಹ ಒಂದು ಅದ್ಭುತವಾದಂತಹ ಕಾರಿನ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ನಿಮಗೆ ತಿಳಿಸಿಕೊಡುವ ಪ್ರಯತ್ನವನ್ನ ಮಾಡುತ್ತಿರುತ್ತೇವೆ. 

ಆದಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ ಎಂದು ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಇವತ್ತಿನ ಈ ಒಂದು ಲೇಖನ ನಿಮಗೆ ಒಂದು ಒಳ್ಳೆಯ ಕಾರಿನ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನೀಡಲಿದೆ ಎಂದು ತಿಳಿಸಲು ನಾವು ನಿಮಗೆ ಬಯಸುತ್ತೇವೆ. 

ಸ್ನೇಹಿತರೆ ಪ್ರತಿ ದಿನವೂ ಕೂಡ ಈ ಒಂದು ಮಾಧ್ಯಮದಲ್ಲಿ ಇದೇ ತರದ ಲೇಖನಗಳನ್ನು ನೀವು ಕಾಣಬಹುದು ಪ್ರತಿದಿನವೂ ಕೂಡ ನಾವು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಈ ಮಾಧ್ಯಮದ ಲೇಖನಗಳ ಮುಖಾಂತರ ಪಡೆಯಲು ಬಯಸಿದರೆ ಮಾಧ್ಯಮದ ಚಂದದಾರರಾಗುವ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.

Tayota Car

ಸ್ನೇಹಿತರೆ ಟೊಯೋಟಾ ಏನಿದೆ ಅದು ಪ್ರಖ್ಯಾತ ವಾಹನ ತಯಾರಿಕ ಕಂಪನಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಹಳ್ಳಿಯಿಂದ ದಿಲ್ಲಿಯವರೆಗೆ ಮನೆ ಮಾತಾಗಿರುವಂತಹ ದೇಸಿಯ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ವಿನ್ಯಾಸಗಳು ಹಾಗೂ ವೈಶಿಷ್ಟತ್ವಗಳನ್ನು ಹೊಂದಿರುವಂತಹ ಟೊಯೋಟಾದ ಹಲವಾರು ಕಾರುಗಳು ಮಾರಾಟಕ್ಕಿದೆ. ಹಲವಾರು ಜನರು ಈ ಕಾರುಗಳನ್ನ ತುಂಬಾ ಇಷ್ಟಪಟ್ಟು ಕೂಡ ಕಂಡುಕೊಳ್ಳುತ್ತಿದ್ದಾರೆ. 

ಇವತ್ತು ಕಾರು ಏನಿದೆ, ಮಾರುತಿ ಸುಜುಕಿ ಇಂದ ವ್ಯಾಪಾರ ಪಾಲುದಾರಿಕೆಯನ್ನು ಹೊಂದಿದ್ದು ಅದರ ಒಂದು ಭಾಗವಾಗಿ ಈ ವರ್ಷದ ಏಪ್ರಿಲ್ ನಲ್ಲಿ ಫ್ರಾಂಕ್ಸ್ ಆಧಾರಿತ ಅರ್ಬನ್ ಕ್ರೂಸರ್ ಟೈಸರ್ ಎಸ್ ಯು ವಿಯನ್ನ ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು ಈ ಒಂದು ಕಾರು ಕೈಗೆ ತೂಕವಾ ಬೆಲೆಯಲ್ಲಿದ್ದು ಮಧ್ಯಮದ ವರ್ಗದ ಜನರಿಗೆ ವಿಶೇಷವಾದ ಕಾರು ಎಂದು ಹೇಳಿದರೆ ತಪ್ಪಾಗಲಾರದು.

Tayota Car Engine

ಸ್ನೇಹಿತರೆ ನಾವು ಈ ಒಂದು ಕಾರಿನ ಇಂಜಿನ್ನ ಬಗ್ಗೆ ಮಾತನಾಡುವುದಾದರೆ ಒಂದು ಕಾರು ಎರಡು ಶಕ್ತಿಯುತ ಪವರ್ ಟ್ರೈನ್ ಆಯ್ಕೆಯನ್ನು ಪಡೆದಿರುತ್ತದೆ ಜೊತೆಗೆ 1.2 ಲೀಟರ್ ನ್ಯಾಚುರಲಿ ಅಸ್ಪಿರೇಟೆಡ್ ಪೆಟ್ರೋಲ್ ಜೊತೆಗೆ ಎಂಜಿನಿ 90 ಪಿ ಎಸ್ ಅಶ್ವಶಕ್ತಿ ಮತ್ತು 16 ಅಂದರೆ ನ್ಯೂಟನ್ ಮೀಟರ್ ಟೀ ಪಾರ್ಕ್ ಹೊರ ಹಾಕುತ್ತದೆ.

ಜೊತೆಗೆ ಸಿ ಎಸ್ ಜಿ ಚಾಲಿತ ರೂಪಾಂತರವೂ ಕೂಡ ಈ ಒಂದು ಕಾರ್ ನಲ್ಲಿ ಕಾಣಲು ಸಿಗುತ್ತದೆ ಒಂದು ಪಾಯಿಂಟ್ ಎರಡು ಲೀಟರ್ ಸಾಮರ್ಥ್ಯದ ಎಂಜಿನ್ ಗಳನ್ನ ಈ ಒಂದು ಕಾರು ಒಳಗೊಂಡಿರುತ್ತದೆ. 77.5 ಪಿ ಎಸ್ ಅಶ್ವಶಕ್ತಿ ಹಾಗೂ 98.5 ಈಗ ಉತ್ಪಾದಿಸಲಷ್ಟೇ ಶಕ್ತವಾಗಿದೆ. 

Tayota Car Milage 

ಸ್ನೇಹಿತರೆ ನಾವು ಈ ಒಂದು ಕಾರಿನ ಮೈಲೇಜ್ ನೋಡೋದಾದ್ರೆ 19.8 ರಿಂದ 28.5 KMH ಮೈಲೇಜ್ ನೀಡುತ್ತದೆ ಜೊತೆಗೆ ಎಫ್ ಡಬ್ಲ್ಯೂ ಡಿ ಟೆಕ್ನಾಲಜಿಯನ್ನು ಕೂಡ ಈ ಒಂದು ಕಾರು ಹೊಂದಿರುತ್ತದೆ.

Tayota Car Price

ಗೆದ್ದರೆ ಈ ಒಂದು ಕಾರಿನ ಬೆಲೆ ನೋಡುವುದಾದರೆ 7.704 ಲಕ್ಷ ಮತ್ತು ಗರಿಷ್ಠ ರೂಪಾಯಿ 13.4 ಲಕ್ಷ ಎಕ್ಸ್ ಶೋರೂಮ್ ಬೆಲೆಯನ್ನು ಹೊಂದಿದೆ.

Leave a Comment