PUC Marks:ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಪಿಯುಸಿ ಪಾಸಿಂಗ್ ಮಾರ್ಕ್ಗಳು ಇಳಿಕೆ!
PUC Marks:2025-26ನೇ ಅಕಾಡೆಮಿಕ್ ವರ್ಷದಿಂದ ಕರ್ನಾಟಕ ಸರ್ಕಾರ SSLC ಮತ್ತು II PUC ಪರೀಕ್ಷೆಯಲ್ಲಿ ಪಾಸಿಂಗ್ ಅಂಕಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ ಕಡಿಮೆಯಾಗಲಿದ್ದು, …