SSLC Exam-3 Date:ಹತ್ತನೇ ತರಗತಿ ಪರೀಕ್ಷೆ ಮೂರರ ವೇಳಾಪಟ್ಟಿ ಬಿಡುಗಡೆ!
ನಮಸ್ಕಾರ ಎಲ್ಲರಿಗೂ ಇವತ್ತಿನ ಈ ಒಂದು ಲೇಖನದಲ್ಲಿ 10ನೇ ತರಗತಿಯ ಪರೀಕ್ಷೆ ಮೂರರ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ. ಯಾವ ದಿನದಂದು ಯಾವ ಪರೀಕ್ಷೆ ಇರುತ್ತದೆ ಯಾವ ದಿನಾಂಕದಂದು ಯಾವ ಪರೀಕ್ಷೆ ಇರುತ್ತದೆ ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ.
100 ಮತ್ತು 200 ರ ನೋಟ್ ವಿಷಯದಲ್ಲಿ ದೊಡ್ಡ ಅಪ್ಡೇಟ್!
ಹತ್ತನೇ ತರಗತಿ ಪರೀಕ್ಷೆ 3 ರ ವೇಳಾಪಟ್ಟಿ ಬಿಡುಗಡೆ!
ಹೌದು ಗೆಳೆಯರೇ ಹತ್ತನೇ ತರಗತಿಯ ಪರೀಕ್ಷೆ ಮೂರರ ವೇಳಾಪಟ್ಟಿಯನ್ನು ಪ್ರೌಢ ಶಿಕ್ಷಣ ಮಂಡಳಿಯಿಂದ ಅಧಿಕೃತವಾಗಿ ಪ್ರಕಟಣೆ ಮಾಡಲಾಗಿದೆ ಯಾವ ದಿನದಂದು ಯಾವ ಪರೀಕ್ಷೆ ಎಷ್ಟು ಗಂಟೆಯಿಂದ ಎಷ್ಟು ಗಂಟೆವರೆಗೂ ಪರೀಕ್ಷೆ ನಡೆಯುತ್ತದೆ ಎಂಬುದರ ಬಗ್ಗೆ ಕೆಳಗೆ ಶೋ ವಿಸ್ತಾರವಾಗಿ ಮಾಹಿತಿಯನ್ನು ನೀಡಲಾಗಿದೆ.
ರೈತರ ಬೆಳೆ ಹಾನಿಗೆ ಪರಿಹಾರ! ಲಕ್ಷ ಲಕ್ಷ ರೈತರಿಗೆ ಹಣ ಜಮಾ…?
ಹತ್ತನೇ ತರಗತಿ ತೃತೀಯ ಪರೀಕ್ಷೆಯ ವೇಳಾಪಟ್ಟಿ
ದಿನಾಂಕ | ವಾರ | ವಿಷಯ | ಸಮಯ |
---|---|---|---|
12 ಜುಲೈ 2025 | ಶನಿವಾರ | ಮೊದಲ ಭಾಷೆ (ಕನ್ನಡ, ತೆಲುಗು, ತಮಿಳು, ಹಿಂದಿ, ಇತ್ಯಾದಿ) | ಬೆಳಗ್ಗೆ 10:15 ರಿಂದ 1:31 |
14 ಜುಲೈ 2025 | ಸೋಮವಾರ | ಸಮಾಜ ವಿಜ್ಞಾನ (Social Science) | ಬೆಳಗ್ಗೆ 10:15 ರಿಂದ 1:31 |
16 ಜುಲೈ 2025 | ಬುಧವಾರ | ಎರಡನೇ ಭಾಷೆ (ಇಂಗ್ಲಿಷ್/ಕನ್ನಡ) | ಬೆಳಗ್ಗೆ 10:15 ರಿಂದ 1:31 |
18 ಜುಲೈ 2025 | ಶುಕ್ರವಾರ | ಗಣಿತ (Mathematics) | ಬೆಳಗ್ಗೆ 10:15 ರಿಂದ 1:31 |
20 ಜುಲೈ 2025 | ಭಾನುವಾರ | ವಿಜ್ಞಾನ (Science) | ಬೆಳಗ್ಗೆ 10:15 ರಿಂದ 1:31 |
22 ಜುಲೈ 2025 | ಮಂಗಳವಾರ | ಮೂರನೇ ಭಾಷೆ (ಹಿಂದಿ, ಸಂಸ್ಕೃತ, ಅರೇಬಿಕ್, ಉರ್ದು ಇತ್ಯಾದಿ) | ಬೆಳಗ್ಗೆ 10:15 ರಿಂದ 1:31 |
ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆಗಳು
- ವಿದ್ಯಾರ್ಥಿಗಳು ತಮ್ಮ ಒಂದು ಪರೀಕ್ಷೆ ಆರಂಭಕ್ಕೂ ಕನಿಷ್ಠ 30 ನಿಮಿಷಗಳ ಮೊದಲು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಾಗುತ್ತದೆ ಇದರಿಂದ ತಮ್ಮ ಒಂದು ಪರೀಕ್ಷೆ ಕೊಠಡಿ ಶೋಧಿಸಲು ಸಹಾಯವಾಗುತ್ತದೆ
- ಪರೀಕ್ಷೆಯು ಬೆಳಗ್ಗೆ 10:15 ನಿಮಿಷಕ್ಕೆ ಆರಂಭವಾಗುತ್ತದೆ
- ಎಲ್ಲ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ಅನ್ನ ತೆಗೆದುಕೊಂಡು ಹೋಗಿದ್ದೇವೆ ಅಥವಾ ಇಲ್ಲವ ಎಂದು ಮನೆಯಲ್ಲಿ ನೋಡಿಕೊಳ್ಳಬೇಕು
ಇದನ್ನು ಓದಿ
ಎಲ್ಲಾ ವಿದ್ಯಾರ್ಥಿಗಳು ಜುಲೈ ತಿಂಗಳಲ್ಲಿ ಪ್ರಾರಂಭವಾಗುವಂತಹ ಈ ಪರೀಕ್ಷಾ ಕಾಲಾವಧಿಯನ್ನು ನೀವು ನಿಮಿಷ ಸ್ಥಿತಿಯಲ್ಲಿ ಗಮನಿಸಿ ಸಮರ್ಥವಾಗಿ ಓದುತ್ತೀರ ಅಂದಾಗ ಮಾತ್ರ ನೀವು ಪರೀಕ್ಷೆಯಲ್ಲಿ ಯಶಸ್ಸನ್ನ ಸಾಧಿಸಬಹುದಾಗಿದೆ.