SSLC Exam-2 Result Date:10ನೇ ತರಗತಿಯ ಪರೀಕ್ಷೆ 2 ಫಲಿತಾಂಶ
ನಮಸ್ಕಾರ ಸ್ನೇಹಿತರೆ ನಾಡಿನ ಪ್ರತಿಯೊಂದು ವಿದ್ಯಾರ್ಥಿಗೆ ನಾವು ಈ ಒಂದು ಲೇಖನಕ್ಕೆ ಒಂದು ವಿಶೇಷವಾದ ಸ್ವಾಗತವನ್ನು ಕೋರುತ್ತಿದ್ದೇವೆ. ಇವತ್ತಿನ ಈ ಒಂದು ಲೇಖನಗಳ ಮೂಲಕ ಹತ್ತನೇ ತರಗತಿಯ ಪರೀಕ್ಷೆ ಎರಡರ ಫಲಿತಾಂಶವನ್ನು ಯಾವ ದಿನಾಂಕದಂದು ಬಿಡಲಾಗುತ್ತದೆ ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.
ಇದನ್ನು ಓದಿ:ವಿದ್ಯಾರ್ಥಿಗಳಿಗೆ ಶೇಕಡಾ 2 ಬಡ್ಡಿ ದರದಲ್ಲಿ 5 ಲಕ್ಷ ವರೆಗೆ ಸಾಲ ಪಡೆಯಲು ಅರ್ಜಿ ಅಹ್ವಾನ!
ಆದ್ದರಿಂದ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಬೇಕು. ಈ ಒಂದು ಲೇಖನದಲ್ಲಿ ನಿಮಗೆ ಹತ್ತನೇ ತರಗತಿಯ ಪರೀಕ್ಷೆ ಎರಡರ ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ.
ಕರ್ನಾಟಕದಲ್ಲಿ ಹತ್ತನೇ ತರಗತಿ ಫಲಿತಾಂಶ 2025(SSLC Exam-2 Result Date)
2018ರ ಮೇ 2 ರಂದು ಬೆಳಗ್ಗೆ 11.30 ಕ್ಕೆ ಶಾಲಾ ಶಿಕ್ಷಣ ಮತ್ತು ಉದ್ಯೋಗ ಸಚಿವರಾದಂತಹ ಮಧು ಬಂಗಾರಪ್ಪ ಅವರು ಬೆಂಗಳೂರಿನ KSEAB ಕಚೇರಿಯಲ್ಲಿ 10ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದರು. ಈ ಒಂದು ಘೋಷಣೆಯೊಂದಿಗೆ ಸುಮಾರು 8.96 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂಕ ಪತ್ರವನ್ನು ಪಡೆದರು.
ಪರೀಕ್ಷೆ ಫಲಿತಾಂಶ ಪರಿಶೀಲನೆ ಹೇಗೆ…?(SSLC Exam-2 Result Date)
ಫಲಿತಾಂಶ ಪ್ರಕಟಣೆ ಆದಂತಹ ಸಮಯದಲ್ಲಿ ಕೆಳಗೆ ನೀಡಿರುವಂತಹ ಅಧಿಕೃತ ವೆಬ್ಸೈಟ್ ಗಳಲ್ಲಿ ನೀವು ನಿಮ್ಮ ಒಂದು ರಿಸಲ್ಟ್ ಮಾಡಿಕೊಳ್ಳಬಹುದು.
ಮೇಲೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ಅಥವಾ ನೊಂದಣಿ ಸಂಖ್ಯೆ ಇಲ್ಲವೇ ಜನ್ಮ ದಿನಾಂಕವನ್ನು ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ತಮ್ಮ ಒಂದು ಅಂಕಗಳನ್ನ ನೋಡಬಹುದಾಗಿದೆ.
10ನೇ ತರಗತಿಯ ಪರೀಕ್ಷೆ ಎರಡರ ಫಲಿತಾಂಶ ಯಾವಾಗ..?
ಇದರ ಬಗ್ಗೆ ಮಧು ಬಂಗಾರಪ್ಪನವರು ಯಾವುದೇ ರೀತಿಯ ಘೋಷಣೆಯನ್ನು ಮಾಡಿರುವುದಿಲ್ಲ ಆದರೆ 10ನೇ ತರಗತಿಯ ಪರೀಕ್ಷೆ ಎರಡರ ಫಲಿತಾಂಶ ಏನಿದೆ ಅದು ಶೀಘ್ರದಲ್ಲಿ ಬರಲಿದೆ.