SBI Xpress Elite Loan:ನಮಸ್ಕಾರ ಸ್ನೇಹಿತರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಏನೆಂದರೆ ನೀವು ಎಸ್ ಬಿ ಐ ಮೂಲಕ 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಈ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡುವಂತಹ ಲೇಖನ ಇದಾಗಿದೆ.
ಆದ್ದರಿಂದ ತಾವುಗಳು ಲೇಖನವನ್ನ ಕೊನೆ ತನಕ ಓದಬೇಕು ಲೇಖನವನ್ನ ಕೊನೆತನಕ ಓದುವುದರಿಂದ ಇದರಲ್ಲಿರುವಂತಹ ಮಾಹಿತಿ ಏನಿದೆ ನೋಡಿ ಅದು ನಿಮಗೆ ಅರ್ಥವಾಗುತ್ತದೆ ಜೊತೆಗೆ ತಿಳಿಯುತ್ತದೆ ಒಂದು ವೇಳೆ ಲೇಖನವನ್ನು ಕೊನೆತನಕ ಓದದೆ ಹೋದರೆ ಎಸ್ ಬಿ ಐ ಬ್ಯಾಂಕ್ ಮುಖಾಂತರ ನೀವು ಸಾಲವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ನೋಡಿ.
ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆತನಕ ಹೋದೆ ಇದರಲ್ಲಿರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ತಿಳಿದುಕೊಳ್ಳಿ ಜೊತೆಗೆ ನಿಮಗೇನಾದರೂ ಲೋನಿನ ಅವಶ್ಯಕತೆ ಇದ್ದರೆ ನೀವು ಅರ್ಜಿಯನ್ನ ಸಲ್ಲಿಸಿ 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ.
SBI Xpress Elite Loan
ಹೌದು ಗೆಳೆಯರೇ ನೀವು ಎಸ್ ಬಿ ಐ(SBI Xpress Elite Loan)ಮುಖಾಂತರ 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. ತುರ್ತು ಸಮಯದಲ್ಲಿ ಹಣದ ಅವಶ್ಯಕತೆ ಬಾಳ ಇರುತ್ತದೆ ಅಂತ ಸಮಯದಲ್ಲಿ ಯಾರು ಕೂಡ ಹಣ ನೀಡಲು ಮುಂದಾಗುವುದಿಲ್ಲ ಆಗ ಬ್ಯಾಂಕಗಳ ಮುಖಾಂತರ ವೈಯಕ್ತಿಕ ಲೋನನ್ನು ಪಡೆದುಕೊಂಡು ಅಗತ್ಯಗಳಿಗೆ ಹಣವನ್ನು ಬಳಸಿಕೊಳ್ಳಬಹುದಾಗಿದೆ.
ಇದನ್ನು ಓದಿ:ಕೆನರಾ ಬ್ಯಾಂಕ್ ನಿಂದ ಪಡೆಯಿರಿ 15 ಲಕ್ಷದವರೆಗೆ ವೈಯಕ್ತಿಕ ಸಾಲ! ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!
ಹಲವಾರು ಬ್ಯಾಂಕುಗಳು ಸಾಲವನ್ನು ನೀಡುತ್ತವೆ, ಅದರಲ್ಲಿ ಎಸ್ ಬಿ ಐ ಬ್ಯಾಂಕ್(SBI Xpress Elite Loan) ಕೂಡ ಒಂದಾಗಿದೆ ನೀವು ಈ ಒಂದು ಬ್ಯಾಂಕ್ನಿಂದ ಸಾಲವನ್ನು ಪಡೆಯಬಹುದಾಗಿದೆ ಈ ಬ್ಯಾಂಕ್ನಿಂದ ಎಷ್ಟು ಸಾಲವನ್ನು ಪಡೆಯಬಹುದು ಜೊತೆಗೆ ಪಡೆದರು ಸಾಲಕ್ಕೆ ಬಡ್ಡಿ ಎಷ್ಟು ನೀಡಬೇಕು ಎಂಬುದರ ಬಗ್ಗೆ ಕೆಳಗೆ ಸಂಪೂರ್ಣವಾಗಿ ಮಾಹಿತಿ ನೀಡಿದ್ದೇವೆ ನೋಡಿ.
ಸಾಲಕ್ಕೆ ನೀಡಬೇಕಾದ ಬಡ್ಡಿ ದರ
ಗೆಳೆಯರೇ ನೀವು ಎಸ್ಬಿಐ ಬ್ಯಾಂಕ್(SBI Xpress Elite Loan) ನ ಮುಖಾಂತರ 50,000 ಗಳಿಂದ ಹಿಡಿದು ಗರಿಷ್ಠ ಮೊತ್ತ 40 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದಾಗಿದೆ ಒಂದು ವೇಳೆ ನೀವೇನಾದರೂ 10 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದರೆ ನೀವು ವಾರ್ಷಿಕವಾಗಿ 11.45% ರವರೆಗೆ ಬಡ್ಡಿ ದರವನ್ನು ನೀಡಬೇಕಾಗುತ್ತದೆ.
ಸಾಲಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ಮುಖ್ಯವಾಗಿ sbi ನಲ್ಲಿ ಸಂಬಳ ಖಾತೆ ಹೊಂದಿರಬೇಕಾಗುತ್ತದೆ
- ಅರ್ಜಿ ಸಲ್ಲಿಸುವವರು ಒಂದು ಲಕ್ಷ ನಿವ್ವಳ ಮಾಸಿಕ ಆದಾಯವನ್ನು ಹೊಂದಿರಬೇಕು
- ಸಾಲ ಪಡೆದುಕೊಳ್ಳಲು ಬಯಸುವಂತಹ ವ್ಯಕ್ತಿಯು ಯಾವುದೇ ಸರಕಾರದ ಸಂಸ್ಥೆಗಳು ಇಲ್ಲವೇ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರಬೇಕು
ಸಾಲದ ಮೊತ್ತ(SBI Xpress Elite Loan)
- ಗರಿಷ್ಠ 35 ಲಕ್ಷ ರೂಪಾಯಿಗಳವರೆಗೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಪ್ಯಾನ್ ಕಾರ್ಡ್
- ಆಧಾರ್ ಕಾರ್ಡ್
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಆರು ತಿಂಗಳ ಸ್ಯಾಲರಿ ಸ್ಲಿಪ್
- ಕೆಲಸ ಮಾಡುವ ಬಗ್ಗೆ ಉದ್ಯೋಗ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ…?(SBI Xpress Elite Loan)
ಗೆಳೆಯರೇ ನೀವೇನಾದರೂ sbi ನ ಮುಖಾಂತರ ಸಾಲವನ್ನು ಪಡೆಯಲು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬಯಸಿದರೆ ಕೆಳಗೆ ಒಂದು ಲಿಂಕನ್ನ ನೀಡಲಾಗಿರುತ್ತದೆ ಆ ಒಂದು ಲಿಂಕನ್ನ ಬಳಸಿಕೊಂಡು ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನು ಓದಿ:ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವ ಸಾಲದ ಬಗ್ಗೆ ಮಾಹಿತಿಯನ್ನು ಹೊಂದಿರುವ ಜೊತೆಗೆ ಇನ್ನಿತರ ಅವಶ್ಯಕತೆ ಗಳ ಬಗ್ಗೆ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತೇವೆ ಎಲ್ಲಾ ಲೇಖನಗಳ ಪ್ರತಿ ದಿನವೂ ಕೂಡ ಓದಲು ಬಯಸಿದರೆ ಮಾಧ್ಯಮದ ಚಂದದಾರರಾಗಿ ಜೊತೆಗೆ ನಮ್ಮ ಸೇಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.