SBI Personal Loan:ನಮಸ್ಕಾರ ಸ್ನೇಹಿತರೆ, ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಇವತ್ತಿನ ಈ ಒಂದು ಲೇಖನದಲ್ಲಿ ನಾವು ನಿಮಗೆ ವೈಯಕ್ತಿಕ ಸಾಲದ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ನೀಡಲು ಬಂದಿರುತ್ತೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ ಎಂದು ಕೇಳಿಕೊಳ್ಳುತ್ತೇವೆ.
ಗೆಳೆಯರೇ ನಾವು ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ.
ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಸುಲಭವಾಗಿ ಪಡೆಯಬಹುದಾಗಿದೆ ಸ್ಬಿಐ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳೇನು ಬೇಕಾಗುವ ದಾಖಲೆಗಳೇನು ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಹಂಚಿಕೊಳ್ಳಲಾಗಿದೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ.
SBI Personal Loan 2025
ಗೆಳೆಯ ನಮಗೆ ತುರ್ತು ಸಮಯದಲ್ಲಿ ಹಣಕಾಸಿನ ಅವಶ್ಯಕತೆ ಬಹಳಷ್ಟು ಇರುತ್ತದೆ ಅಂತ ಸಮಯದಲ್ಲಿ ಸೋರಿತವಾಗಿ ಹಾಗೂ ತಕ್ಷಣಕ್ಕೆ ಯಾರು ಕೂಡ ಹಣ ನೀಡುವುದಿಲ್ಲ ಅಂತಹ ಸಮಯದಲ್ಲಿ ವೈಯಕ್ತಿಕ ಲೋನ್ ಪಡೆದುಕೊಳ್ಳುವುದು ಬಹಳ ಸೂಕ್ತವಾದಂತಹ ಆಯ್ಕೆಯಾಗಿದೆ.
ಪರ್ಸನಲ್ ಲೋನ್(SBI Personal Loan 2025)ಪಡೆದುಕೊಳ್ಳುವುದರಿಂದ ತ್ವರಿತವಾಗಿ ನಿಮಗೆ ಹಣ ಸಿಗುತ್ತದೆ ಹಾಗೂ ಸಾಲ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಕೂಡ ಸುಲಭವಾಗಿರುತ್ತದೆ ಹಾಗೂ 30 ರಿಂದ 40 ಲಕ್ಷ ರೂಪಾಯಿಗಳವರೆಗೆ ಸಾಲ ಕೂಡ ದೊರೆಯುತ್ತದೆ. ಎಸ್ಬಿಐ ತನ್ನ ಗ್ರಾಹಕರಿಗೆ 50,000 ಗಳಿಂದ 40 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತದೆ.
ಇದನ್ನು ಓದಿ:ಸಿಹಿ ಸುದ್ದಿ! ಮನೆ ನಿರ್ಮಾಣಕ್ಕೆ 5 ಲಕ್ಷ ಉಚಿತ! ಬೇಗ ಅರ್ಜಿ ಸಲ್ಲಿಸಿ
ಒಂದು ಸಾಲವನ್ನು ಪಡೆದುಕೊಳ್ಳಲು ನೀವು ಏನು ಮಾಡಬೇಕು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಬೇಕಾಗುವ ದಾಖಲೆಗಳೇನು ಹಾಗೂ ನೀವು ಪಡೆದುಕೊಳ್ಳುವ ಸಾಲಕ್ಕೆ ಬಡ್ಡಿ ಎಷ್ಟು ಇರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಕೆಳಗೆ ಮಾಹಿತಿಯನ್ನು ನೀಡಲಾಗಿರುತ್ತದೆ ಸರಿಯಾಗಿ ಓದಿ.
ಭಾರತೀಯ ಸ್ಟೇಟ್ ಬ್ಯಾಂಕ್ ವೈಯಕ್ತಿಕ ಸಾಲ(SBI Personal Loan)
ಸ್ನೇಹಿತರೆ sbi ಏನಿದೆ ತನ್ನ ಗ್ರಾಹಕರಿಗೆ ಕನಿಷ್ಠ 50,000 ಗಳಿಂದ ಗರಿಷ್ಠ 40 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ನೀಡುತ್ತದೆ. ಹೀಗೆ ಸಾಲವನ್ನು ಪಡೆಯುವಂತಹ ಗ್ರಾಹಕರಿಗೆ 10 ಲಕ್ಷದ ಅಥವಾ 40 ಲಕ್ಷದ ಮೇಲೆ ವಾರ್ಷಿಕ ಬಡ್ಡಿ ದರವು 11.45% ಟಿಸಿ ಅನ್ವಯಿಸಿ ಇರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಯಾವುದು ಅರ್ಹತೆಗಳು ಏನಿರಬೇಕು ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು ಎಲ್ಲಿ ಅರ್ಜಿ ಸಲ್ಲಿಸಬೇಕು ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ ನೋಡಿ.
SBI ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಗಳು
- SBI ನಲ್ಲಿ ಸಂಬಳ ಖಾತೆ ಹೊಂದಿರಬೇಕು
- ಕನಿಷ್ಠ ನೀವೊಳ ಮಾಸಿಕ ಆದಾಯ 1,00,000/- ಇರಬೇಕು
- ಇಎಂಐ ಮತ್ತು ಎನ್ ಎಮ್ ಐ ಅನುಪಾತ 65% ರವರೆಗೆ ಇರಬೇಕು
- ಸಾಲು ತೆಗೆದುಕೊಳ್ಳ ವ್ಯಕ್ತಿಯು ಯಾವುದೇ ಸರಕಾರದ ಸಂಸ್ಥೆಗಳು ಅಥವಾ ಪ್ರೈವೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರಬೇಕು
ಸಾಲದ ಮೊತ್ತ
- ಕನಿಷ್ಠ ರೂಪಾಯಿ 50,000
- ಗರಿಷ್ಠ ರೂಪಾಯಿ 35,00,000
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು(SBI Personal Loan)
- ಪ್ಯಾನ್ ಕಾರ್ಡ್
- ಆಧಾರ್ ಕಾರ್ಡ್
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಮೂರು ಅಥವಾ ಆರು ತಿಂಗಳ ಸ್ಯಾಲರಿ ಸ್ಲಿಪ್
- ಉದ್ಯೋಗ ಪ್ರಮಾಣ ಪತ್ರ
- ಆದಾಯದ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ
- ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವುದು ಹೇಗೆ…?(SBI Personal Loan)
ನೀವೇನಾದರೂ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನಾವು ಕೆಳಗೆ ಒಂದು ಲಿಂಕನ್ನ ನೀಡಿರುತ್ತೇವೆ ಆ ಒಂದು ಲಿಂಕ್ ಅನ್ನ ಬಳಸಿಕೊಂಡು ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನು ಓದಿ:ಸ್ನೇಹಿತರೆ ಈ ಒಂದು ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಇಲ್ಲಿ ಬರೆದು ಹಾಕುತ್ತೇವೆ ನಾವು ಬರೆದ ಹಕ್ಕು ಎಲ್ಲ ಲೇಖನಗಳ ಮಾಹಿತಿಯನ್ನು ಪಡೆಯಲು ನಮ್ಮ ಮಾಧ್ಯಮದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ.