SBI Loan:ಎಸ್‌ಬಿಐ ಮೂಲಕ ಪಡೆಯಿರಿ 3 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ! ಅರ್ಹತೆ ಏನಿರಬೇಕು…? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

SBI Loan: ಎಸ್‌ಬಿಐ ಮೂಲಕ ಪಡೆಯಿರಿ 3 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ!

ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲ ಪ್ರೀತಿಯ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇನೆ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಏನೆಂದರೆ, ನೀವು ಎಸ್ಬಿಐ ಮೂಲಕ 3 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನ ಕೆಲವೇ ನಿಮಿಷಗಳಲ್ಲಿ ಪಡೆಯಬಹುದಾಗಿದೆ ಅದು ಹೇಗೆ ಎಂದು ನೀವು ತಿಳಿಯಲು ಬಯಸಿದರೆ ನೀವುಗಳು ಈ ಒಂದು ಲೇಖನವನ್ನು ಕೊನೆತನಕ ಓದಬೇಕಾಗುತ್ತದೆ ಕೊನೆ ತನಕ ಓದಿದಾಗ ಮಾತ್ರ ಇದರಲ್ಲಿರುವ ಪ್ರತಿಯೊಂದು ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು. 

ಇದನ್ನು ಓದಿ:ಗೃಹಲಕ್ಷ್ಮಿ ಯೋಜನೆಯ 4,000 ಹಣ ಇದೇ ತಿಂಗಳು ಕ್ಲಿಯರ್.! ಇಲ್ಲಿದೆ ಸಚಿವೆ ನೀಡಿದ ಮಾಹಿತಿ.!

ಇದೇ ತರದ ಮಾಹಿತಿಗಳನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿದಿನವೂ ಕೂಡ ಓದಲು ಬಯಸಿದರೆ ತಾವುಗಳು ನಮ್ಮ ಒಂದು ಮಾಧ್ಯಮದ ಚಂದದಾರರಾಗಿ ಜೊತೆಗೆ ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನ ನೋಟಿಫಿಕೇಶನ್ ಮುಖಾಂತರ ಪಡೆಯಬಹುದು. 

ಇದನ್ನು ಓದಿ:ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಯಾವಾಗ? ಚೆಕ್ ಮಾಡುವುದು ಹೇಗೆ…? ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್

ಸ್ನೇಹಿತರೆ ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಯುವ ಮಾಹಿತಿ ಯಾವುದೆಂದರೆ ನೀವು ಎಸ್ಬಿಐ ಮೂಲಕ ವಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು ಏನು ಬೇಕಾಗುವ ದಾಖಲೆಗಳೇನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಹಾಗೂ ನೀವು ಪಡೆಯುವ ಸಾಲಕ್ಕೆ ನೀಡಬೇಕಾದ ಬಡ್ಡಿ ದರ ಎಷ್ಟು ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿ ಈ ಒಂದು ಲೇಖನ ಮೂಲಕ ನಿಮಗೆ ತಿಳಿಯುತ್ತದೆ. 

SBI Loan

ಹೌದು ಸ್ನೇಹಿತರೆ ನೀವು ಎಸ್ಬಿಐ ಬ್ಯಾಂಕ್ ನ ಮೂಲಕ ಮೂರು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ(SBI Loan)ಸಾಲವನ್ನು ಪಡೆಯಬಹುದು. ಹಲವಾರು ಬ್ಯಾಂಕುಗಳು ತುರ್ತು ಸಮಯದಲ್ಲಿ ವೈಯಕ್ತಿಕ ಲೋನ್ ನೀಡಲು ಮುಂದಾಗುತ್ತವೆ ಅಂತಹ ಬ್ಯಾಂಕುಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಒಂದಾಗಿದೆ. 

ಈ ಒಂದು ಬ್ಯಾಂಕ್ ನಮ್ಮ ಮೂಲಕ ನೀವು ವೈಯಕ್ತಿಕ(SBI Loan) ಸಾಲವನ್ನು ಪಡೆದುಕೊಳ್ಳಲು ಏನು ಮಾಡಬೇಕು ಹಾಗೂ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಜೊತೆಗೆ ಬೇಕಾಗುವ ಹಾಗೂ ಅಗತ್ಯ ಇರುವ ದಾಖಲೆಗಳು ಯಾವುದು ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿ ಕೆಳಗೆ ನೀಡಲಾಗಿದೆ ಗೆಳೆಯರೇ. 

ಎಷ್ಟರವರಿಗೆ ಸಾಲ ಪಡೆಯಬಹುದು…?

ಸ್ನೇಹಿತರೆ ನೀವು ಎಸ್ಬಿಐ ಬ್ಯಾಂಕ್ ನ ಮೂಲಕ 50,000 ಗಳಿಂದ ಹಿಡಿದು 30 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು(SBI Loan) ಪಡೆಯಬಹುದು ನೀವು ಹೀಗೆ ಪಡೆಯುವ ಸಾಲಕ್ಕೆ ನೀಡಬೇಕಾದ ಬಡ್ಡಿ ದರ ಎಷ್ಟು ಕೆಳಗೆ ಮಾಹಿತಿ ನೀಡಲಾಗಿದೆ. 

ನೀಡಬೇಕಾದ ಬಡ್ಡಿದರ(SBI Loan) 

ಸ್ನೇಹಿತರೆ ನೀವೇನಾದರೂ sbi ಬ್ಯಾಂಕ್ ನ ಮೂಲಕ 3 ಲಕ್ಷ ರೂಪಾಯಿಗಳವರೆಗೆ ಸಾಲವನ್ನ ತೆಗೆದುಕೊಂಡರೆ ನೀವು ವಾರ್ಷಿಕವಾಗಿ 11.45% ರಷ್ಟು ಬಡ್ಡಿ ದರವನ್ನು ವಾರ್ಷಿಕವಾಗಿ ಪಾವತಿಸಬೇಕಾಗುತ್ತದೆ. 

ನೀವು ಹೀಗೆ ಪಡೆಯುವ ಸಾಲಕ್ಕೆ 36 ತಿಂಗಳು ಕಾಲಾವಧಿಯನ್ನು ನೀಡಲಾಗುತ್ತದೆ ಪ್ರತಿ ತಿಂಗಳು ನೀವು 9900 EMI ಕಟ್ಟುವುದರ ಮೂಲಕ ನೀವು ನಿಮ್ಮ ಒಂದು ಸಾಲವನ್ನು ಪಾವತಿಸಬಹುದಾಗಿದೆ.

ಇರಬೇಕಾದ ಅರ್ಹತೆಗಳು 

  • 21 ರಿಂದ 59 ವರ್ಷದ ಒಳಗಿರುವ ಸ್ವಯಂ ಉದ್ಯೋಗಗಳು ಇಲ್ಲವೇ ನೌಕರರು ಅರ್ಜಿ ಸಲ್ಲಿಸಬಹುದು 
  • ಪ್ರತಿ ತಿಂಗಳು ಕನಿಷ್ಠ 15000 ರೂಪಾಯಿಗಳ ಆದಾಯವನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು 
  • ಅರ್ಜಿ ಸಲ್ಲಿಸುವ ನೌಕರರಿಗೆ ಕನಿಷ್ಠ ಒಂದು ವರ್ಷ ಕೆಲಸದ ಅನುಭವ ಇರಬೇಕಾಗುತ್ತದೆ 
  • ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಿರಬೇಕು

ಬೇಕಾಗುವ ದಾಖಲೆಗಳು 

  • ಆಧಾರ್ ಕಾರ್ಡ್ 
  • ಪಾನ್ ಕಾರ್ಡ್ 
  • ರೇಷನ್ ಕಾರ್ಡ್ 
  • ವಿದ್ಯುತ್ ಬಿಲ್ 
  • ಬ್ಯಾಂಕ್ ಸ್ಟೇಟ್ಮೆಂಟ್ 
  • ಆದಾಯದ ಪುರಾವೆ 

ಇಲ್ಲಿ ಗಮನಿಸಿ:ಸ್ನೇಹಿತರೆ ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ನೀವು ಈ ಒಂದು ಮಾಧ್ಯಮದಲ್ಲಿ ಪಡೆಯಬಹುದು ಪ್ರತಿದಿನವೂ ಕೂಡ ಈ ಮಾಧ್ಯಮದ ಲೇಖನಗಳ ನೋಟಿಫಿಕೇಶನ್ ಪಡೆಯಲು ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ.

Leave a Comment