SBI Bank New Rules 2025:ಎಸ್ ಬಿ ಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಹೊಸ ರೂಲ್ಸ್…!
ನಮಸ್ಕಾರ ಎಲ್ಲರಿಗೂ, ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ಬಹು ವಿಶೇಷವಾದಂತಹ ಮಾಹಿತಿಯನ್ನು ತಿಳಿಸಲಿದ್ದೇವೆ. ಎಸ್ ಬಿ ಐ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರುವಂತಹ ಗ್ರಾಹಕರಿಗೆ ಬ್ಯಾಂಕ್ ಹೊಸ ರೂಲ್ಸ್ ಅನ್ನ ಜಾರಿ ಮಾಡಿದೆ ಎಲ್ಲರೂ ಬಗ್ಗೆ ಮಾಹಿತಿ ತಿಳಿಯಬೇಕಾದರೆ ಲೇಖನವನ್ನ ಕೊನೆತನಕ ಓದಿ.
ರೈತರ ಬೆಳೆ ಹಾನಿಗೆ ಪರಿಹಾರ! ಲಕ್ಷ ಲಕ್ಷ ರೈತರಿಗೆ ಹಣ ಜಮಾ…?
SBI Bank New Rules 2025:ಎಸ್ ಬಿ ಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಹೊಸ ರೂಲ್ಸ್…!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಏನಿದೆ ನೋಡಿ ಅದು ಭಾರತದಲ್ಲಿ ಅತಿ ದೊಡ್ಡ ಬ್ಯಾಂಕ್ ಆಗಿದೆ ಇದು ನಿಮಗೂ ತಿಳಿದಿರುವಂತಹ ವಿಷಯ. ಇದೀಗ ಅಂತ ಬ್ಯಾಂಕಿನಲ್ಲಿ ಜುಲೈ 15 ರಿಂದ ಎಲ್ಲಾ ಖಾತೆಗಳಿಂದ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಬಳಕೆದಾರರು ಈ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕು.
ಕೇವಲ ₹3999/- ಗೆ ಭರ್ಜರಿ ಜಿಯೋ ಫೋನ್! 4G ಸೌಲಭ್ಯಗಳು!
1. ಕ್ರೆಡಿಟ್ ಕಾರ್ಡ್ ಮಿನಿಮಮ್ ಡ್ಯೂ ಬದಲಾವಣೆ
- ಎಸ್ ಬಿ ಐ ಕಾಡು ಬಿಲ್ ಪಾವತಿಗಳನ್ನು ಜುಲೈ 15 ರಿಂದ ಹೆಚ್ಚುವರಿ ರೈಟ್ ಮಾಡಲಾಗಿದೆ
- ಈ ಒಂದು ಬದಲಾವಣೆಯು ರೈತರಿಗಾಗಿ ದೀರ್ಘಾವಧಿ ಬಾಕಿ ತರುವ ಮಾಡಲು ಸಹಾಯಕ ಹೆಚ್ಚಿನ ಋಣ ಬಾಂಧತಿಗೆ ಕಡಿಮೆ ಸಮಯದಲ್ಲಿ ಮುಕ್ತಾಯವನ್ನ ನೀಡುವ ಗುರಿಯಿದೆ
2.ಕನಿಷ್ಠ ಬ್ಯಾಲೆನ್ಸ್ ಪ್ರಮಾಣದ ಅರಿವು
- 2025 ಏಪ್ರಿಲ್ ಒಂದರಿಂದ ಬೆಂಗಳೂರು ಮಹಾನಗರದಲ್ಲಿನ ಎಸ್ಬಿಐ ಖಾತೆಗಳಿಗೆ 5000 ಕ್ಕಿಂತ ಕಡಿಮೆ ಬ್ಯಾಲೆನ್ಸ್ ಇರುವುದಕ್ಕೆ ಪೀಸ್ ವಿಧಿಸಲಾಗುತ್ತದೆ ಎಂಬ ಭರವಸೆಯನ್ನು ನೀಡಿದೆ
3.e-KYC ಅಗತ್ಯ
- ಎರಡು ವರ್ಷಕ್ಕಿಂತ ಹೆಚ್ಚಿನ ಸಮಯ ಇ ಕೆ ವೈ ಸಿ ಮಾಡಿಸಿದ ಇದ್ದರೆ ಮಾಡಿಸಬೇಕು
4.ಬಂದ್ ಆದ ಖಾತೆಗಳನ್ನು ಸಕ್ರಿಯಗೊಳಿಸುವ ಸರಳ ಪ್ರಕ್ರಿಯೆ
- ಬ್ಯಾಂಕುಗಳು ಒಂದು ವರ್ಷ ವ್ಯವಾರ ಇಲ್ಲದೆ ಇರುವಂತಹ ಖಾತೆಗಳನ್ನ ನಿಷ್ಕ್ರಿಯಗೊಳಿಸುತ್ತದೆ
- ಹೀಗೆ ನಿಷ್ಕ್ರಿಯಗೊಳಿಸಿದಂತಹ ಖಾತೆಗಳನ್ನು ಸಕ್ರಿಯಗೊಳಿಸಲು ಬಯೋ, ಕೆವೈಸಿ ಹಾಗೂ ಇಮೇಲ್ ಎಸ್ಎಂಎಸ್ ಮೂಲಕ ಸೂಚನೆಗೆ ಹಾಜರಾಗಬಹುದು