Ration Card Correction Last Date: ನಮಸ್ಕಾರ ಸ್ನೇಹಿತರೆ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತುಂಬಾ ಮುಖ್ಯವಾದ ಅಂತಹ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇವೆ ಕಾರಣ ತಾವುಗಳು ಲೇಖನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ ಈ ಒಂದು ಲೇಖನದಲ್ಲಿ ನಿಮಗೆ ರೇಷನ್ ಕಾರ್ಡ್ ತಿದ್ದುಪಡಿ ಕೊನೆಯ ದಿನಾಂಕದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
ಹೌದು ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿ ಕೊನೆ ದಿನಾಂಕ ಯಾವುದು ಎಂಬುದರ ಬಗ್ಗೆ ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ನೀಡಲು ಬಂದಿರುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನಾಂಕ ಯಾವುದು ಎಂದು ತಿಳಿದುಕೊಳ್ಳಿ.
ಇದೇ ತರದ ಲೇಖನಿಗಳಿಗಾಗಿ ಈ ಒಂದು ಮಾಧ್ಯಮದ ಚಂದ ಆಧಾರವಾಗಿ ಜೊತೆಗೆ ಈ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ನಿಮ್ಮ ಮೊಬೈಲ್ ಮುಖಾಂತರವೇ ನೋಡಬಹುದು ಜೊತೆಗೆ ತಿಳಿದುಕೊಳ್ಳಬಹುದಾಗಿದೆ.
Ration Card Correction Last Date
ಹೌದು ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿಗೆ ಕೆಲವು ದಿನಗಳ ಮಾತ್ರ ಅವಕಾಶ ನೀಡಲಾಗಿದೆ ಆದಕಾರಣ ಇನ್ನು ಯಾರು ಪಡಿತರ ಚೀಟಿಯ ತಿದ್ದುಪಡಿಯನ್ನ ಮಾಡಿಸಿಲ್ಲವೋ ಅವರು ಬೇಗನೆ ಹೋಗಿ ಪಡಿತರ ಚೀಟಿಯ ತಿದ್ದುಪಡಿಯನ್ನ ಮಾಡಿಸಿ ಎಂದು ನಾವು ಕೇಳಿಕೊಳ್ಳುತ್ತೇವೆ.
ಗೆಳೆಯರೇ ನೀವು ಈಗ ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಯಾವ ಯಾವ ತಿದ್ದುಪಡಿಯನ್ನು ಮಾಡಬಹುದು ಎಂದರೆ?
- ಹೊಸ ಸದಸ್ಯರ ಸೇರ್ಪಡೆ
- ಮರಣ ಹೊಂದಿದ ಅಥವಾ ಮದುವೆಯಾದಂತಹ ಸದಸ್ಯರ ಹೆಸರು ತೆಗೆದುಹಾಕುವುದು
- ಪಡಿತರ ಚೀಟಿಯ ವಿಳಾಸವನ್ನ ಬದಲಾಯಿಸುವುದು
ಹೌದು ಸ್ನೇಹಿತರೆ ಮೇಲೆ ನೀಡಿರುವಂತಹ ಎಲ್ಲಾ ತಿದ್ದುಪಡಿಯನ್ನ ನೀವು ಈ ಪಡಿತರ ಚೀಟಿಯ ತಿದ್ದುಪಡಿಯಲ್ಲಿ ಮಾಡಬಹುದಾಗಿದೆ. ಆದಕಾರಣ ಇನ್ನು ಯಾರು ತಿದ್ದುಪಡಿ ಮಾಡಿಸಿಲ್ಲವೋ ಅವರು ಬೇಗನೆ ಹೋಗಿ ತಿದ್ದುಪಡಿಯನ್ನು ಮಾಡಿಸಿ.
ತಿದ್ದುಪಡಿ ಮಾಡಿಸಲು ಕೊನೆಯ ದಿನಾಂಕ ಯಾವುದು?
ಸ್ನೇಹಿತರೆ ಪಡಿತರ ಚೀಟಿಯ ತಿದ್ದುಪಡಿಯನ್ನು ಮಾಡಿಸಲು ಡಿಸೆಂಬರ್ 2024ರಲ್ಲಿ ಸುಮಾರು 15 ದಿನಗಳ ಕಾಲ ಕಾಲಾವಕಾಶವನ್ನು ನೀಡಲಾಗಿತ್ತು. ಇದೀಗ ಆ ಒಂದು ದಿನಾಂಕವನ್ನ ವಿಸ್ತರಿಸಿದ್ದು ಜನವರಿ ಒಂದನೇ ತಾರೀಖಿನಿಂದ ಜನವರಿ 31 ನೇ ತಾರೀಖಿನವರೆಗೆ ಕಾಲಾವಕಾಶವನ್ನು ನೀಡಲಾಗಿದೆ.
ಇದನ್ನು ಓದಿ:ಗೆಳೆಯರೇ ಇದಾಗಿತ್ತು ರೇಷನ್ ಕಾರ್ಡ್ ತಿದ್ದುಪಡಿಯ ಕೊನೆ ದಿನಾಂಕದ ಬಗ್ಗೆ ವಿವರಣೆ ಬಂದಿರುವಂತಹ ಲೇಖನ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ಈ ಒಂದು ಮಾಧ್ಯಮದಲ್ಲಿ ಪ್ರತಿದಿನ ನೋಡಬಹುದು.