Ration Card Correction:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ರೇಷನ್ ಕಾರ್ಡ್ ತಿದ್ದುಪಡಿಯ ಬಗೆಗಿನ ಒಂದು ಸಂಪೂರ್ಣವಾದಂತಹ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತವನ್ನು ಕೋರುತ್ತೇವೆ. ಸ್ನೇಹಿತರೆ ಇವತ್ತಿನ ಈ ಒಂದು ಲೇಖನದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಬಗೆಗಿನ ಒಂದು ಸಂಪೂರ್ಣವಾದಂತಹ ಮಾಹಿತಿ ಏನಿದೆ ನೋಡಿ ಅದನ್ನ ಈ ಒಂದು ಲೇಖನದ ಮೂಲಕ ನಾವು ನಿಮಗೆ ತಿಳಿಸಿಕೊಡಲು ಬಂದಿರುತ್ತೇವೆ.
ನೀವು ಈ ಒಂದು ಲೇಖನದಲ್ಲಿ ರೇಷನ್ ಕಾರ್ಡಿನಲ್ಲಿ ಯಾವ ಯಾವ ತಿದ್ದುಪಡಿಯನ್ನು ನೀವು ಮಾಡಿಸಬಹುದಾಗಿದೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಎಷ್ಟು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ ಹಾಗೂ ದಿನದಲ್ಲಿ ಎಷ್ಟು ಗಂಟೆಗಳವರೆಗೆ ರೇಷನ್ ಕಾರ್ಡ್ ತಿದ್ದುಪಡಿಯನ್ನ ಮಾಡಿಸಬಹುದಾಗಿದೆ ಎಂಬುದರ ಬಗೆಗಿನ ಒಂದು ಸಂಪೂರ್ಣವಾದಂತಹ ಇಂಚು ಮಾಹಿತಿಯೂ ಈ ಒಂದು ಲೇಖನದಲ್ಲಿ ನಿಮಗೆ ದೊರಕುತ್ತದೆ ಆದ್ದರಿಂದ ತಾವುಗಳು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ.
ಗೆಳೆಯರೇ ಪ್ರತಿದಿನವೂ ಕೂಡ ನಾವು ಈ ಒಂದು ಮಾಧ್ಯಮದಲ್ಲಿ ರೇಷನ್ ಕಾರ್ಡ್ ಬಗ್ಗೆ ಮಾಹಿತಿ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ನೀಡುವಂತಹ ವಿದ್ಯಾರ್ಥಿ ವೇತನದ ಬಗೆಗಿನ ಸಂಪೂರ್ಣವಾದಂತಹ ಮಾಹಿತಿಯನ್ನು ಪ್ರತಿದಿನವೂ ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ.
ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ನೀವು ತಿಳಿಯಲು ಬಯಸಿದರೆ ಈ ಮಾಧ್ಯಮದ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಹೊಸ ಲೇಖನವನ್ನ ಈ ಒಂದು ಮಾಧ್ಯಮದಲ್ಲಿ ಹಾಕಿದಾಗ ಅದರ ಒಂದು ನೋಟಿಫಿಕೇಶನ್ ನಿಮಗೆ ಬಂದು ತಲುಪುತ್ತದೆ ಅದರಿಂದ ನೀವು ಸುಲಭವಾಗಿ ಲೇಖನವನ್ನು ಓದಬಹುದಾಗಿದೆ ಹಾಗೂ ಮಾಹಿತಿಯನ್ನು ತಿಳಿದುಕೊಳ್ಳಬಹುದು.
Ration Card Correction
ಸ್ನೇಹಿತರೆ ನಮ್ಮ ಒಂದು ರಾಜ್ಯದಲ್ಲಿ ರೇಷನ್ ಕಾರ್ಡ್ ಅಂದರೆ ಪಡಿತರ ಚೀಟಿ ಏನಿದೆ ಒಂದು ಮುಖ್ಯವಾದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗಲಾರದು. ಈ ಒಂದು ಪಡಿತರ ಚೀಟಿಯು ಬಡ ವರ್ಗದಲ್ಲಿರುವಂತಹ ಜನರಿಗೆ ನೀಡಲಾಗುವಂತಹ ಒಂದು ಚೀಟಿಯಾಗಿದೆ.
ಈ ಒಂದು ಪಡಿತರ ಚೀಟಿಯಿಂದ ಪಡಿತರವನ್ನ ಬಡವರು ತೆಗೆದುಕೊಳ್ಳ ಬಹುದಾಗಿದೆ. ಈ ಪಡಿತರ ಚೀಟಿ ಇಲ್ಲದೆ ಹೋದರೆ ಸರಕಾರದ ಯಾವುದೇ ಯೋಜನೆಗಳು ಹಾಗೂ ಸೌಲಭ್ಯ ಸೌಕರ್ಯಗಳು ಸಿಗುವುದಿಲ್ಲ ಈ ಪಡಿತರ ಚೀಟಿಯು ಅಷ್ಟೊಂದು ಪ್ರಾಮುಖ್ಯತೆಯನ್ನು ಹೊಂದಿದೆ ನಮ್ಮ ಒಂದು ಕರ್ನಾಟಕ ರಾಜ್ಯದಲ್ಲಿ.
ಈ ಒಂದು ಪಡಿತರ ಚೀಟಿಯನ್ನು ಕೇವಲ ಪಡಿತರ ಪಡೆಯಲು ಮಾತ್ರ ಬಳಸದೆ ಸರ್ಕಾರದ ಸವಲತ್ತು ಹಾಗೂ ಸೌಕರ್ಯಗಳನ್ನು ಪಡೆದುಕೊಳ್ಳಲು ಈ ಒಂದು ಪಡಿತರ ಚೀಟಿಯನ್ನು ಕೇಳಲಾಗುತ್ತದೆ. ಕರ್ನಾಟಕದಲ್ಲಿ ಹಲವಾರು ಜನರು ತಮ್ಮ ಒಂದು ಪಡಿತರ ಚೀಟಿಯಲ್ಲಿ ತಿದ್ದುಪಡಿಯನ್ನ ಮಾಡಲು ಕಾಯುತ್ತಿದ್ದಾರೆ ಹಾಗೆ ಕಾಯುವಂತಹ ಎಲ್ಲರಿಗೂ ಇದೀಗ ಒಂದು ಸಿಹಿ ಸುದ್ದಿ ಅದು ಏನೆಂದರೆ ಪಡಿತರ ಚೀಟಿ ತಿದ್ದುಪಡಿ ಮಾಡಿಸಲು ಅವಕಾಶವನ್ನ ನಮ್ಮ ಒಂದು ರಾಜ್ಯ ಸರ್ಕಾರವು ನೀಡಿದೆ.
ಪಡಿತರ ಚೀಟಿ ತಿದ್ದುಪಡಿ ಮಾಡಿಸಲು ನೀಡಿರುವ ಕಾಲಾವಕಾಶ ಎಷ್ಟು?
ಸ್ನೇಹಿತರೆ ಡಿಸೆಂಬರ್ 31ರ ತನಕ ಪಡಿತರ ಚೀಟಿ ತಿದ್ದುಪಡಿ ಮಾಡಲು ಕಾಲಾವಕಾಶವನ್ನು ನೀಡಲಾಗಿದೆ ಪ್ರತಿದಿನವೂ ಕೂಡ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾಲಾವಕಾಶವು ನೀಡಲಾಗಿದ್ದು ನೀವು ಪಡಿತರ ಚೀಟಿಯ ತಿದ್ದುಪಡಿಯನ್ನ ಮಾಡಿಸಬಹುದಾಗಿದೆ.
ಪಡಿತರ ಚೀಟಿ ತಿದ್ದುಪಡಿಯನ್ನು ಎಲ್ಲಿ ಮಾಡಿಸಬೇಕು?
ನೀವು ನಿಮ್ಮ ಒಂದು ರೇಷನ್ ಕಾರ್ಡ್ ತಿದ್ದುಪಡಿಯನ್ನ ನಿಮ್ಮ ಊರಿನ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಕರ್ನಾಟಕ ಒನ್ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಲ್ಲಿ ನೀವು ನಿಮ್ಮ ಒಂದು ಪೆಡತರ ಚೀಟಿಯ ತಿದ್ದುಪಡಿಯನ್ನು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಾಡಿಸಬಹುದಾಗಿದೆ.
ಪಡಿತರ ಚೀಟಿಯಲ್ಲಿ ಯಾವ ತಿದ್ದುಪಡಿಯನ್ನು ಮಾಡಿಸಲು ಅವಕಾಶ ನೀಡಲಾಗಿದೆ?
- ಪಡಿತರ ಚೀಟಿಗೆ ಸದಸ್ಯರನ್ನು ಸೇರಿಸುವುದು
- ಪಡಿತರ ಚೀಟಿಯ ವಿಳಾಸವನ್ನ ತಿದ್ದುಪಡಿ ಮಾಡುವುದು
- ಮರಣ ಹೊಂದಿದ ಸದಸ್ಯರ ಹೆಸರನ್ನು ತೆಗೆದುಹಾಕುವುದು
- ಕುಟುಂಬದ ಮುಖ್ಯಸ್ಥೆಯನ್ನ ಬದಲಾಯಿಸುವುದು