ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ! 32,000ಕ್ಕೂ ಅಧಿಕ ಹುದ್ದೆಗಳು ಖಾಲಿ|ಬೇಗ ಹೋಗಿ ಅರ್ಜಿ ಸಲ್ಲಿಸಿ|Railway Jobs Recruitments

Railway Jobs Recruitments:ನಮಸ್ಕಾರ ಗೆಳೆಯರೇ ಎಲ್ಲರಿಗೂ ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ 32 ಸಾವಿರಕ್ಕೂ ಹೆಚ್ಚು ಹುದ್ದೆಗಳ ಬಗೆಗಿನ ಸಂಪೂರ್ಣವಾದಂತಹ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಇವತ್ತಿನ ಈ ಒಂದು ಲೇಖನದಲ್ಲಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ 32,000 ಹುದ್ದೆಗಳ ಬಗೆಗಿನ ಮಾಹಿತಿಯನ್ನು ನೀಡಲು ಬಂದಿರುತ್ತೇವೆ.

ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಿ ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ. ಈ ಒಂದು ಲೇಖನದಲ್ಲಿ ನಿಮಗೆ ರೈಲ್ವೆ ನೇಮಕಾತಿಯ ಬಗ್ಗೆ ಸಂಬಂಧಪಟ್ಟಂತಹ ಎಲ್ಲ ವಿಷಯಗಳು ದೊರೆಯುತ್ತವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ. 

ಈ ಒಂದು ಲೇಖನದಲ್ಲಿ ನಿಮಗೆ ರೈಲ್ವೆ ನೇಮಕಾತಿಯ ಬಗೆಗಿನ ಸಂಪೂರ್ಣವಾದಂತ ಮಾಹಿತಿಯನ್ನು ನೀಡಲಾಗಿರುತ್ತದೆ ಜೊತೆಗೆ ಯಾವ ಹುದ್ದೆಗಳಿಗೆ ಯಾವ ಶೈಕ್ಷಣಿಕ ಹರತೆ ಹೊಂದಿರಬೇಕು ಎಂಬುದರ ಬಗ್ಗೆ ಕೂಡ ಮಾಹಿತಿಯನ್ನು ನೀಡಲಾಗಿದೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ. 

ರೈಲ್ವೆ ಇಲಾಖೆಯ ನೇಮಕಾತಿ 

ಹೌದು ಸ್ನೇಹಿತರೆ ರೈಲ್ವೆ ಇಲಾಖೆಯಲ್ಲಿ ಸುಮಾರು 32 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು ಆ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿಗಳು ಆರಂಭವಾಗಿದೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ. 

ಖಾಲಿ ಇರುವ ಹುದ್ದೆಗಳ ವಿವರ 

  • ಟ್ರ್ಯಾಕ್ ಮೆಂಟೇನರ್ ಸುಮಾರು 13,187 ಹುದ್ದೆಗಳು ಖಾಲಿ 
  • ಪಾಯಿಂಟ್ಸ್ ಮೆನ್ ಸುಮಾರು 5058 ಹುದ್ದೆಗಳು ಖಾಲಿ
  • ಸಹಾಯಕ ಸುಮಾರು 377 ಹುದ್ದೆಗಳು ಖಾಲಿ 
  • ಇಂಜಿನಿಯರಿಂಗ್ ಸಹಾಯಕ ಸುಮಾರು 799 ಹುದ್ದೆಗಳು ಖಾಲಿ 
  • ಸಹಾಯಕ ಸುಮಾರು 301 ಹುದ್ದೆಗಳು ಖಾಲಿ 
  • ಸಹಾಯಕ ಪಿ ವೆ ಸುಮಾರು 247 ಹುದ್ದೆಗಳು ಖಾಲಿ
  • ಮೆಕಾನಿಕಲ್ ಸಹಾಯಕ ಸುಮಾರು 2587 ಹುದ್ದೆಗಳು ಖಾಲಿ 
  • ಸಹಯಕಲೋಕೋ ಶೆಡ್ ಸುಮಾರು 420 ಹುದ್ದೆಗಳು ಖಾಲಿ 
  • ಸಹಾಯಕ ಕಾರ್ಯಗಾರ 3077 ಹುದ್ದೆಗಳು ಖಾಲಿ 
  • ಸಹಾಯಕ ಲೋಕೋ ಶೆಡ್ ಎಲೆಕ್ಟ್ರಿಕಲ್ 950 ಹುದ್ದೆಗಳು ಖಾಲಿ 
  • ಸಹಾಯಕ ಲೋಕೋ ಶೆಡ್ ಡಿಸೈನ್ 420 ಹುದ್ದೆಗಳು ಖಾಲಿ 
  • ಎಸ್ ಅಂಡ್ ಟಿ ಸಾಯಕ 2012 ಹುದ್ದೆಗಳು ಖಾಲಿ 
  • ಎಲೆಕ್ಟ್ರಿಕಲ್ ಸಹಾಯಕ 1381 ನಿದ್ದೆಗಳು ಖಾಲಿ 
  • ಸಹಾಯಕ ಕಾರ್ಯಚರಣೆಗಳು 744 ಹುದ್ದೆಗಳು ಖಾಲಿ 
  • ಸಹಾಯಕ ಟಿಎಲ್ ಅಂಡ್ ಎಸಿ 1041 ಹುದ್ದೆಗಳು ಖಾಲಿ 
  • ಸಹಾಯಕ ಟಿಎಲ್ ಅಂಡ್ ಸಿ 624 ವಿಧಗಳು ಖಾಲಿ 

ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆ 

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದಿರುವಂತಹ ಯಾವುದೇ ಶೈಕ್ಷಣಿಕ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿಯನ್ನು ಸಂಪೂರ್ಣವಾಗಿ ಪಾಸ್ ಆಗಿರಬೇಕು ಇಲ್ಲವೇ ಎನ್ ಸಿವಿಟಿ ಟಿ ಅಥವಾ ಐಟಿಐಯಿಂದ ಎನ್‌ಇಸಿ ಪ್ರಮಾಣ ಪತ್ರ ಪಡೆದಿರುವುದು ಕಡ್ಡಾಯ. 

ವಯೋಮಿತಿ 

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಅರ್ಜಿದಾರನು ಕನಿಷ್ಠ 18ರಿಂದ ಗರಿಷ್ಠ 36 ವರ್ಷದ ಒಳಗೆ ಇರಬೇಕು. 

ಅರ್ಜಿ ಸಲ್ಲಿಸುವ ವಿಧಾನ 

ನೀವು ಏನಾದರೂ ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಕೆಳಗೆ ಆನ್ಲೈನ್ ಲಿಂಕ್ ನೀಡಲಾಗಿದೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಮೂಲಕ ನೀವು ಸುಲಭವಾಗಿ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. 

ಅರ್ಜಿ ಲಿಂಕ್ 

ಅರ್ಜಿ ಆರಂಭ ಯಾವಾಗ?

ಗೆಳೆಯರೇ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಜನವರಿ 23 2025 ರಂದು ಅರ್ಜಿಗಳು ಆರಂಭವಾಗಲಿವೆ. 

Leave a Comment