PM Kisan Yojana:ನಮಸ್ಕಾರ ಗೆಳೆಯರೇ, ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಒಂದು ವಿಶೇಷವಾದ ಮಾಹಿತಿಯನ್ನು ಹಂಚಿಕೊಳ್ಳಲು ಬಂದಿರುತ್ತೇವೆ ಆದ ಕಾರಣ ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ವಿಶೇಷವಾದ ಮಾಹಿತಿ ಏನೆಂದು ತಿಳಿದುಕೊಳ್ಳಿ ಲೇಖನವನ್ನ ಕೊನೆತನಕ ಓದಿದಾಗ ಮಾತ್ರ ವಿಶೇಷವಾದ ಮಾಹಿತಿ ಏನೆಂದು ಅರ್ಥವಾಗುತ್ತದೆ.
ನಾವು ಈ ಒಂದು ಲೇಖನದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಕೆಲವು ಅಪ್ಡೇಟ್ ಗಳ ಬಗ್ಗೆ ನಿಮ್ಮೊಂದಿಗೆ ಚರ್ಚೆ ಮಾಡಲು ಬಂದಿರುತ್ತೇವೆ ನಮ್ಮ ಒಂದು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸ್ಸನ್ ಯೋಜನೆಗೆ ಹಣವನ್ನು ಪಡೆಯಲು ಕೆಲವು ಅಪ್ಡೇಟ್ಗಳನ್ನ ಬಿಟ್ಟಿದ್ದು ಆ ಅಪ್ಡೇಟ್ಗಳು ಏನು ಎಂದು ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸುತ್ತೇನೆ.
ಆದಕಾರಣ ಲೇಖನವನ್ನು ಕೊನೆತನಕ ಓದುವುದು ಅವಶ್ಯಕ ಲೇಖನವನ್ನು ಕೊನೆತನಕ ಓದಿದಾಗ ಮಾತ್ರ ಪ್ರಧಾನಮಂತ್ರಿ ಕಿಸ್ಸಾನ್ ಯೋಜನೆಯ ಹಣವನ್ನು ಪಡೆಯಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತಹ ಹೊಸ ಅಪ್ಡೇಟ್ಗಳು ಏನು ಎಂಬುದರ ಬಗ್ಗೆ ನಿಮಗೆ ಮಾಹಿತಿ ದೊರೆಯುತ್ತದೆ.
PM Kisan Yojana
ಪ್ರಧಾನಮಂತ್ರಿಯ ಕಿಸಾನ್ ಯೋಜನೆಯನ್ನು ಫೆಬ್ರುವರಿ 2019ರಲ್ಲಿ ರೈತರ ಅಭಿವೃದ್ಧಿಗಾಗಿ ಬಿಡುಗಡೆ ಮಾಡಲಾಗಿತ್ತು. ಪ್ರತಿ ವರ್ಷವೂ ಕೂಡ 6000ಗಳನ್ನು ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ರೂ.2000 ಗಳಂತೆ ದೇಶದ ಪ್ರತಿಯೊಬ್ಬ ರೈತರಿಗೆ ನೀಡಲಾಗುತ್ತಿದೆ ಇಲ್ಲಿಯವರೆಗೆ ಪ್ರಧಾನಮಂತ್ರಿ ಯೋಜನೆಯಲ್ಲಿ 18 ಕಂತಿನ ದೇಶದ ಎಲ್ಲಾ ರೈತರಿಗೆ ಬಂದು ತಲುಪಿದ್ದು ಇನ್ನು 19ನೇ ಕಂತಿನ ಹಣ ಬರುವುದು ಬಾಕಿ ಇದೆ.
ಈ 19ನೇ ಕಂತಿನ ಹಣವನ್ನು ಪಡೆಯಲು ಕೇಂದ್ರ ಸರ್ಕಾರ ಕೆಲವು ಅಪ್ಡೇಟ್ಗಳನ್ನ ನೀಡಿದೆ ಅಪ್ಡೇಟ್ಗಳು ಏನು ನಾವಿಲ್ಲಿ ಸಂಪೂರ್ಣ ವಾದಂತಹ ಮಾಹಿತಿಯನ್ನು ತಿಳಿಯೋಣ ಬನ್ನಿ.
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹೊಸ ನಿಯಮಗಳು
ಹೌದು ಸ್ನೇಹಿತರೆ ನಮ್ಮ ಒಂದು ಕೇಂದ್ರ ಸರ್ಕಾರವು ಬಿಟ್ಟಿರುವ ಅಪ್ಡೇಟ್ ಏನೆಂದರೆ, ರೈತರು ಈ ಒಂದು ಹಣವನ್ನು ಪಡೆಯಲು ನೋಂದಣಿಯನ್ನು ಮಾಡಿಸಬೇಕು ರೈತರು ನೋಂದಣಿಯನ್ನು ಮಾಡಿಸಿದಾಗ ಮಾತ್ರ ಈ ಹಣವನ್ನು ಅರ್ಜಿ ಸಲ್ಲಿಸಿರುವಂತಹ ರೈತರು ಮಾತ್ರ ಪಡೆಯಲು ಸಾಧ್ಯವಾಗುತ್ತದೆ ಒಂದು ವೇಳೆ ನೋಂದಣಿ ಮಾಡಿಸಿದೆ ಹೋದರೆ ಹಣ ಬರುವುದು ಅನುಮಾನ.
ಹಣ ಬರಬೇಕೆಂದರೆ ರೈತರು ರೈತ ನೊಂದಣಿಯನ್ನು ಮಾಡಿಸಲೇಬೇಕು ಈ ಒಂದು ರೈತ ನೊಂದಣಿಯನ್ನ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಮಾಡಿಸಬಹುದಾಗಿದೆ ರೈತನೊಂದಣಿಯನ್ನು ಮಾಡಿಸಲು ಆಧಾರ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇರುವಂತಹ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ಹೋಗಬೇಕು ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಇದರಿಂದಾಗಿ ರೈತರು ತಮ್ಮ ಹಣವನ್ನು ತಾವೇ ತೆಗೆದುಕೊಳ್ಳಬಹುದಾಗಿದೆ.
ಜೊತೆಗೆ ಇನ್ನೊಂದು ಅಪ್ಡೇಟ್ ಏನೆಂದರೆ, ರೈತರ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಸದಾ ಕಾಲ ಸಕ್ರಿಯವಾಗಿ ಇಡಬೇಕು ಇದರಿಂದ ಪ್ರಧಾನಮಂತ್ರಿ ಕಿಸಾನ್ ಯೋಜನೆ ಹಣ ಬರುವುದು ಖಚಿತ ಒಂದು ವೇಳೆ ಮೊಬೈಲ್ ಸಂಖ್ಯೆ ಸಕ್ರಿಯವಾಗದಿದ್ದರೆ ಹಣ ಬರುವುದು ಅನುಮಾನವಾಗಿದೆ.