PM Kisan: ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 20ನೇ ಕಂತಿನ ಹಣ ಯಾವ ದಿನದಂದು ಬಿಡುಗಡೆ ಆಗಲಿದೆ?

PM Kisan:ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 20ನೇ ಕಂತಿನ ಹಣ ಯಾವ ದಿನದಂದು ಬಿಡುಗಡೆ ಆಗಲಿದೆ?

ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಿಮಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 20ನೇ ಕಂತಿನ ಹಣದ ಬಗ್ಗೆ ಒಂದು ಸಂಪೂರ್ಣವಾದಂತಹ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆ ತನಕ ಓದಿ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ. 

ಇದನ್ನು ಓದಿ:ಅನರ್ಹ ಪಡಿತರ ಚೀಟಿಗಳ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಕೂಡ ಇದೆಯಾ ಚೆಕ್ ಮಾಡಿಕೊಳ್ಳಿ! 

ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿದಿನವೂ ಕೂಡ ನೀವು ಓದಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದಾದಾರರಾಗಿರಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳುವುದನ್ನು ಮರೆಯಬೇಡಿ ಗೆಳೆಯರೇ. 

ಇವತ್ತು ಪ್ರಧಾನಮಂತ್ರಿ ಕಿಶನ್ ಯೋಜನೆಯ 20ನೇ ಕಂತಿನ ಹಣದ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲಾಗಿದೆ ಜೊತೆಗೆ 20ನೇ ಕಂತಿನ ಹಣವನ್ನು ಪಡೆಯಲು ಮಾಡಬೇಕಾದ ಕಾರ್ಯವೇನು ಹಾಗೂ ಇರಬೇಕಾದ ಅರ್ಹತೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾಗಿ ಕೆಳಗೆ ಮಾಹಿತಿ ನೀಡಲಾಗಿದೆ.

PM Kisan Yojana 

ಸ್ನೇಹಿತರೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು 2019ರಲ್ಲಿ ನಮ್ಮ ಒಂದು(PM Kisan Yojana ) ಪ್ರಧಾನಮಂತ್ರಿಗಳಾಗಿರುವಂತಹ ನರೇಂದ್ರ ಮೋದಿಯವರು ಪ್ರಾರಂಭಿಸಿದರು ಅಥವಾ ಜಾರಿ ಮಾಡಿದರು ಈ ಒಂದು ಯೋಜನೆಯಂತೆ ರೈತರಿಗೆ ವಾರ್ಷಿಕವಾಗಿ ಮೂರು ಬಾರಿ ಎರಡು ಸಾವಿರ ರೂಪಾಯಿಗಳನ್ನು ವರ್ಷಕ್ಕೆ ಆರು ಸಾವಿರ ರೂಪಾಯಿಗಳಂತೆ ನೀಡಿ ಅವರಿಗೆ ಪ್ರೋತ್ಸಾಹ ನೀಡುತ್ತಿದೆ. 

ಇಲ್ಲಿಯವರೆಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 19 ಕಂತಿನ ಹಣದ ವರೆಗೆ ಹಣ ಬಿಡುಗಡೆಯಾಗಿದ್ದು ಇದೀಗ ಇಪ್ಪತ್ತನೇ ಕಂತಿನ ಬರುವುದು ಬಾಕಿ ಇದೆ ಅದು ಯಾವ ದಿನಾಂಕದಂದು ಬರಲಿದೆ ಎಂಬುದರ ಬಗ್ಗೆ ಕೆಳಗೆ ಮಾಹಿತಿ ನೀಡಿದ್ದೇನೆ.

20ನೇ ಕಂತು ಯಾವ ದಿನಾಂಕದಂದು ಜಾರಿಯಾಗಲಿದೆ…?

ಗೆಳೆಯರೇ ಪ್ರಸ್ತುತ ತಿಳಿದಿರುವಂತಹ ಮಾಹಿತಿಯ ಪ್ರಕಾರ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 20ನೇ ಕಂತಿನ ಹಣ ಜೂನ್ 2025ರಲ್ಲಿ ಬಿಡುಗಡೆಯಾಗುವಂತಹ ಸಾಧ್ಯತೆ ಇದೆ. 

20ನೇ ಕಂತು ಪಡೆಯಲು ಏನು ಮಾಡಬೇಕು…?

ಈಕೆ ವೈ ಸಿ ಪೂರ್ಣಗೊಳಿಸಿ(PM Kisan Yojana )  

ರೈತರೇ ನೀವು ನಿಮ್ಮ ಒಂದು ಪ್ರಧಾನಮಂತ್ರಿ ಯೋಜನೆಯ ಈಕೆ ವಸಿ ಮಾಡಿಸದಿದ್ದರೆ ಕೂಡಲೇ ನಿಮ್ಮ ಹತ್ತಿರದ csc ಸೆಂಟರ್ ಗೆ ಹೋಗಿ ಅಥವಾ ಆನ್ಲೈನ್ ಅಂಗಡಿಗಳಲ್ಲಿ ನಿಮ್ಮ ಒಂದು ಈಕೆ ವೈ ಸಿ ಅನ್ನ ಪೂರ್ಣಗೊಳಿಸಿ.

ಫಲಾನುಭವಿ ಸ್ಟೇಟಸ್ ಪರಿಶೀಲಿಸಿ(PM Kisan Yojana )  

ಸ್ನೇಹಿತರೆ ನೀವು ನಿಮ್ಮ 20ನೇ ಕಂತಿರ ಹಣವನ್ನು ಪಡೆಯಲು ಪಿಎಂ ಕಿಸಾನ್ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ ಫಲಾನುಭವಿ ಸ್ಟೇಟಸ್ ಪರಿಶೀಲಿಸಿ ಏಕೆಂದರೆ ಕೆಲವೊಮ್ಮೆ ಅದು ಆಕ್ಟಿವ್ ಆಗಿರುವುದಿಲ್ಲ ಆದ ಕಾರಣ ಅದನ್ನ ನಿಮ್ಮ ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ಹಾಕಿ ನೀವು ನಿಮ್ಮ ಒಂದು ಸ್ಟೇಟಸ್ ಅನ್ನ ನೋಡಬಹುದಾಗಿದೆ. 

ಬ್ಯಾಂಕ್ ವಿವರಗಳನ್ನು ನವೀಕರಿಸಿ(PM Kisan Yojana )  

ನೀವು ನಿಮ್ಮ ಒಂದು ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ನೀಡಿರುವಂತಹ ಬ್ಯಾಂಕ್ ಖಾತೆಯ ವಿವರಗಳು ಸರಿಯಾಗಿ ಇದೆಯೇ ಎಂದು ಪರಿಶೀಲಿಸಿ, ಒಂದು ವೇಳೆ ಸರಿಯಾಗಿದ್ದರೆ ಅದನ್ನು ಅಷ್ಟೇ ಬಿಡಿ ಇಲ್ಲವೇ ನೀವು ನಿಮ್ಮ ಒಂದು ಬ್ಯಾಂಕ್ ಖಾತೆಯನ್ನು ಅಪ್ಡೇಟ್ ಮಾಡಲು ರೈತ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. 

ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ 

ಇದನ್ನು ಓದಿ 

ಸ್ನೇಹಿತರೆ ನಿಮಗೆ ಈ ಒಂದು ಲೇಖನವೂ ಇಷ್ಟವಾಗಿದೆ ಎಂದು ತಿಳಿದುಕೊಳ್ಳುತ್ತೇವೆ. ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿದಿನವೂ ಕೂಡ ಈ ಒಂದು ಮಾಧ್ಯಮದಲ್ಲಿ ನೀವು ನೋಡಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ನೋಟಿಫಿಕೇಶನ್ ಆನ್ ಮಾಡಿಕೊಳ್ಳುವುದರ ಮೂಲಕ ಈ ಒಂದು ಮಾಧ್ಯಮಕ್ಕೆ ಚಂದಾದಾರರಾಗಿ.

Leave a Comment