Phone Pay Loan:ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ಫೋನ್ ಪೆ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ಹೊಂದಿರುತ್ತದೆ ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ.
ನೀವುಗಳು ಈ ಒಂದು ಲೇಖನವನ್ನ ಕೊನೆ ತನಕ ಓದಿದಾಗ ಮಾತ್ರ ಇದರಲ್ಲಿ ಇರುವಂತಹ ಮಾಹಿತಿ ಏನಿದೆ ನೋಡಿ ಅದು ತಿಳಿಯುತ್ತದೆ ಒಂದು ವೇಳೆ ನೀವು ಕೊನೆತನಕ ಈ ಒಂದು ಲೇಖನವನ್ನು ಓದದೆ ಹೋದರೆ ಫೋನ್ ಪೇ ಮುಖಾಂತರ ನೀವು ಒಂದು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ದೊರೆಯುವುದಿಲ್ಲ.
ಇದನ್ನು ಓದಿ:ಆಕ್ಸಿಸ್ ಬ್ಯಾಂಕ್ ಮೂಲಕ ಪಡೆಯಿರಿ 10 ಲಕ್ಷ ರೂಪಾಯಿ ವೈಯಕ್ತಿಕ ಸಾಲ! ಕೆಲವೇ ಕ್ಷಣದಲ್ಲಿ!
ಆದ್ದರಿಂದ ಸ್ನೇಹಿತರೆ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ಅರ್ಥ ಮಾಡಿಕೊಂಡು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ. ತಾವುಗಳು ಲೇಖನವನ್ನು ಕೊನೆತನಕ ಓದಿದಾಗ ಮಾತ್ರ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ತಿಳಿದುಕೊಳ್ಳಬಹುದಾಗಿದೆ.
Phone Pay Loan
ನಮಗೆ ಕೆಲವು ತುರ್ತು ಸಮಯಗಳಲ್ಲಿ ಹಣದ ಅವಶ್ಯಕತೆ ಬಹಳ ಇರುತ್ತದೆ ಅಂತ ಸಮಯದಲ್ಲಿ ಹಣ ನೀಡಲು ಯಾರು ಕೂಡ ಮುಂದೆ ಬರುವುದಿಲ್ಲ ಆವಾಗ ನಾವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದರ ಮೂಲಕ ನಮ್ಮ ಅವಶ್ಯಕತೆಗೆ ಹಣವನ್ನ ಬಳಸಿಕೊಳ್ಳಬಹುದಾಗಿದೆ. ಈಗಿನ ಒಂದು ಡಿಜಿಟಲ್ ಕಾಲದಲ್ಲಿ ನೀವು ಕೇವಲ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಿ ಅಪ್ಲಿಕೇಶನ್ ಮೂಲಕ ಸಾಲವನ್ನ ಪಡೆಯಬಹುದಾಗಿದೆ.
ಇದನ್ನು ಓದಿ: ಗೃಹಲಕ್ಷ್ಮಿ ಯೋಜನೆ 16ನೇ ಮತ್ತು 17ನೇ ಕಂತಿನ ಹಣ ಪಡೆಯಬೇಕಾದರೆ ಹೊಸ ರೂಲ್ಸ್.! ಇಲ್ಲಿದೆ ನೋಡಿ ಮಾಹಿತಿ.!
ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಫೋನ್ ಪೇ(Phone Pay Loan) ಮುಖಾಂತರ ಸಾಲವನ್ನ ಪಡೆದುಕೊಳ್ಳುವುದು ಹೇಗೆ? ಹಾಗೂ ಈ ಒಂದು ಸಾಲವನ್ನು ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು ಏನು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇವೆ.
ಸಾಲ ಪಡೆಯಲು ಇರಬೇಕಾದ ಅರ್ಹತೆಗಳೇನು…?
ಸ್ನೇಹಿತರೆ ನೀವೇನಾದರೂ ಫೋನ್ ಪೇ ಮೂಲಕ ಸಾಲವನ್ನು ಪಡೆದುಕೊಳ್ಳಲು ಬಯಸಿದರೆ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ
- ಈ ಫೋನ್ ಪೇ ಮೂಲಕ ಸಾಲ ಪಡೆಯಲು ಭಾರತದ ಕಾಯ ನಿವಾಸಿ ಆಗಿರಬೇಕು
- 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸಾಲ ದೊರೆಯುತ್ತದೆ
- ಸಂಬಳದ ಖಾತೆಯನ್ನು ಹೊಂದಿರುವಂತಹ ಜನರಿಗೆ ಮಾತ್ರ ಸಾಲ ಸೌಲಭ್ಯ
- ಫೋನ್ ಪೇ ನಿಗದಿಪಡಿಸಿರುವಂತಹ ಸಿಬಿಲ್ ಸ್ಕೋರನ್ನ ಹೊಂದಿರಬೇಕು
- ಬ್ಯಾಂಕ್ ಖಾತೆಯನ್ನು ಹೊಂದಿರಬೇಕು
- ಫೋನ್ ಪೇ ಬಳಸುವಂತಹ ಗ್ರಾಹಕರಿಗೆ ಮಾತ್ರ ಅವಕಾಶ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (Phone Pay Loan)
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಮೂರು ಅಥವಾ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ…?(Phone Pay Loan)
ಸ್ನೇಹಿತರೆ ನೀವು ಫೋನ್ ಪೇ ಮೂಲಕ ವೈಯಕ್ತಿಕ ಸಾಲಕ್ಕೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು ಕೆಳಗೆ ಅರ್ಜಿಯನ್ನು ಸಲ್ಲಿಸಲು ವಿಧಾನಗಳನ್ನು ನೀಡಿದ್ದೇವೆ ನೋಡಿ.
- ನೀವು ಫೋನ್ ಪೇ ಆಪ್ ಅನ್ನ ಓಪನ್ ಮಾಡಿಕೊಳ್ಳಿ
- ಓಪನ್ ಮಾಡಿದ ಮೇಲೆ ನಿಮ್ಮ ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ
- ರಿಜಿಸ್ಟರ್ ಆದಮೇಲೆ ಫೋನ್ ಪೇ ಅಪ್ಲಿಕೇಶನ್ನ ಓಪನ್ ಮಾಡಿಕೊಂಡು ನಿಮಗೆ ಅಲ್ಲಿ ಹಲವಾರು ಆಪ್ಷನ್ಗಳು ಕಾಣಲು ಸಿಗುತ್ತವೆ
- ಅದರಲ್ಲಿ ನೀವು ಪರ್ಸನಲ್ ನಿಂದು ಕಾಣುವಂತಹ ಬಟನ್ ಮೇಲೆ ಕ್ಲಿಕ್ ಮಾಡಿ
- ಅದಾದ ಮೇಲೆ ನಿಮಗೆ ಅಲ್ಲಿ ಕೆಲವು ವಿವರಗಳನ್ನು ಕೇಳಲಾಗುತ್ತದೆ ಸರಿಯಾಗಿ ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅದಾದ ಮೇಲೆ ನೀವು ಸಲ್ಲಿಸಿರುವ ಅಂತಹ ಅರ್ಜಿಯನ್ನು ಪರಿಶೀಲಿಸಿ ನಿಮ್ಮ ಖಾತೆಗೆ ಹಣವನ್ನು ಹಾಕಲಾಗುತ್ತದೆ.