Personal Loan In Canara Bank: 15 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ! ಕೆನರಾ ಬ್ಯಾಂಕ್ ನ ಮೂಲಕ ಕೇವಲ 10 ನಿಮಿಷದಲ್ಲಿ!

Personal Loan In Canara Bank:15 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ!

ನಮಸ್ಕಾರ ಗೆಳೆಯರೇ, ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ. ಪ್ರೀತಿಯ ಸ್ನೇಹಿತರೆ ನಾವು ಈ ಒಂದು ಲೇಖನದ ಮೂಲಕ ನಿಮಗೆ ಕೆನರಾ ಬ್ಯಾಂಕ್ ನ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ನೀವು ಏನು ಮಾಡಬೇಕು ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಇಂಚು ಇಂಚಿಗೆ ನೀಡಲಾಗಿದೆ. 

ಇದನ್ನು ಓದಿ:ಕೆನರಾ ಬ್ಯಾಂಕ್ ನಿಂದ ಪಡೆಯಿರಿ 10 ಲಕ್ಷದವರೆಗೆ ವೈಯಕ್ತಿಕ ಸಾಲ! ಅದು ಕೂಡ ಕಡಿಮೆ ಬಡ್ಡಿ ದರದಲ್ಲಿ!

ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಹೋದೆ ಇದರಲ್ಲಿರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಬೇಕು ಇದರಲ್ಲಿರುವ ಮಾಹಿತಿಯನ್ನು ತಿಳಿದುಕೊಳ್ಳುವುದರ ಮೂಲಕ ನಿಮಗೆ ತುರ್ತಿನ ಸಮಯದಲ್ಲಿ ಹಣವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿ ಈ ಒಂದು ಲೇಖನದ ಮೂಲಕ ದೊರೆಯುತ್ತದೆ. 

ಇದನ್ನು ಓದಿ:ನಮ್ಮ ಫ್ಲೆಕ್ಸಿಬಲ್ ಹೋಮ್ ಲೋನ್ ಆಯ್ಕೆಗಳೊಂದಿಗೆ ..

ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ಈ ಒಂದು ಲೇಖನ ಏನಿದೆ ನೋಡಿ ಇದನ್ನು ಸಂಪೂರ್ಣವಾಗಿ ಓದಿ ಜೊತೆಗೆ ಇದರಲ್ಲಿರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಿ. ಇದರಲ್ಲಿ ಕೆನರಾ ಬ್ಯಾಂಕ್ ನ ಮೂಲಕ ಹಣ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು ಹಾಗೂ ಇನ್ನಿತರ ವಿಶೇಷವಾದ ಮಾಹಿತಿಯನ್ನು ನೀಡಲಾಗಿದೆ. 

Personal Loan In Canara Bank

ಹೌದು ಗೆಳೆಯರೇ ನೀವು ಕೆನರಾ ಬ್ಯಾಂಕ್ ನ ವತಿಯಿಂದ 15 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಸುಲಭವಾಗಿ ಪಡೆಯಬಹುದು ಈ ಒಂದು ವಯಕ್ತಿಕ ಸಾಲವನ್ನು ಪಡೆಯಲು ನೀವು ಮಾಡಬೇಕಾದ ಕೆಲಸ ಏನು ಇರಬೇಕಾದ ಅರ್ಹತೆಗಳು ಏನು ಹಾಗೂ ನೀವು ಪಡೆಯುವಂತಹ ಸಾಲಕ್ಕೆ ನೀಡಬೇಕಾದ ಬಡ್ಡಿ ದರ ಏನು ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಕೆಳಗೆ ನೀಡಿದ್ದೇವೆ ನೋಡಿ. 

ಎಷ್ಟರವರೆಗೆ ಸಾಲ ಪಡೆಯಬಹುದು…?

ಸ್ನೇಹಿತರ ನೀವು ಕೆನರಾ ಬ್ಯಾಂಕ್ ನ ವತಿಯಿಂದ 50,000 ಗಳಿಂದ ಹಿಡಿದು 15 ಲಕ್ಷ ರೂಪಾಯಿವರೆಗೆ ಒಂದು ವೈಯಕ್ತಿಕ ಸಾಲವನ್ನು ಸುಲಭವಾಗಿ ಪಡೆಯಬಹುದು ಈ ಒಂದು ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳನ್ನು ಕೆಳಗೆ ನೀಡಿದ್ದೇವೆ ನೋಡಿ. 

ನೀಡಬೇಕಾದ ಬಡ್ಡಿ ದರ(Personal Loan In Canara Bank) 

ಸ್ನೇಹಿತರೆ ನೀವೇನಾದರೂ ಕೆನರಾ ಬ್ಯಾಂಕ್ ನ ಮೂಲಕ 15 ಲಕ್ಷ ರೂಪಾಯಿಗಳನ್ನು ವೈಯಕ್ತಿಕ ಸಾಲವಾಗಿ ಪಡೆದರೆ ನೀವು ವಾರ್ಷಿಕವಾಗಿ 11.5% ರಷ್ಟು ಬಡ್ಡಿದರವನ್ನು ಪ್ರಾರ್ಥಿಸಬೇಕಾಗುತ್ತದೆ. 

ಸಾಲಕ್ಕೆ ಇರಬೇಕಾದ ಅರ್ಹತೆಗಳು 

  • ಪ್ರತಿ ತಿಂಗಳು 50 ಸಾವಿರ ರೂಪಾಯಿಗಳು ಸಂಬಳ ಪಡೆಯುವವರು ಅರ್ಜಿ ಸಲ್ಲಿಸಬಹುದು 
  • 750 ಇಲ್ಲವೇ ಅದಕ್ಕಿಂತ ಹೆಚ್ಚಿನ ಸಿವಿಲ್ ಸ್ಕೋರ್ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ 
  • ಅರ್ಜಿ ಸಲ್ಲಿಸಲು ಅರ್ಜಿದಾರನ ವಯಸ್ಸಿನ ಮಿತಿ ಕನಿಷ್ಠ 21 ರಿಂದ ಗರಿಷ್ಠ 56 ವರ್ಷಗಳು 

ಅಗತ್ಯ ಇರುವ ದಾಖಲೆಗಳು(Personal Loan In Canara Bank)  

  • ಆಧಾರ್ ಕಾರ್ಡ್ 
  • ಐದು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ 
  • ಸ್ಯಾಲರಿ ಸ್ಲಿಪ್ 
  • ಮೊಬೈಲ್ ಸಂಖ್ಯೆ

ಅರ್ಜಿ ಸಲ್ಲಿಸುವ ವಿಧಾನ(Personal Loan In Canara Bank)  

ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬಯಸಿದರೆ ನಾವು ಕೆಳಗೆ ಅರ್ಜಿ ಲಿಂಕನ್ನ ನೀಡಿರುತ್ತೇವೆ ಒಂದು ಲಿಂಕ್ ಅನ್ನು ಬಳಸಿಕೊಳ್ಳುವುದರ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಅರ್ಜಿ ಲಿಂಕ್ 

ಇದನ್ನು ಓದಿ:ಎದುರೇ ನಿಮಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕಷ್ಟವಾದರೆ ನೀವು ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಬ್ರಾಂಚ್ ಗೆ ಭೇಟಿ ನೀಡಿ ಬ್ಯಾಂಕಿನ ಮ್ಯಾನೇಜರ್ ನೊಂದಿಗೆ ಚರ್ಚಿಸುವ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ ಧನ್ಯವಾದ.

Leave a Comment