Personal Loan:ಹೀಗೆ ಮಾಡಿದ್ರೆ ಸಿಗುತ್ತೆ! 15 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ!

Personal Loan:ನಮಸ್ಕಾರ ಗೆಳೆಯರೇ, ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಕೋರುತ್ತಿದ್ದೇನೆ ಈ ಒಂದು ಲೇಖನದಲ್ಲಿ ವೈಯಕ್ತಿಕ ಸಾಲ ಪಡೆಯಲು ನೀವು ಮಾಡಬೇಕಾದ ಕೆಲಸ ಏನು ಎಂಬುದರ ಬಗ್ಗೆ ಒಂದು ಸಂಪೂರ್ಣವಾಗಿ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಂದಿರುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಬೇಕು ಎಂದು ಕೇಳಿಕೊಳ್ಳುತ್ತೇವೆ.

ಈ ಒಂದು ಲೇಖನದಲ್ಲಿ 15 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಲು ನೀವು ಮಾಡಬೇಕಾದ ಮುಖ್ಯ ಕಾರ್ಯಗಳೇನು ಎಂಬುದರ ಬಗ್ಗೆ ಒಂದು ಸಂಪೂರ್ಣವಾದಂತಹ ಮಾಹಿತಿಯನ್ನು ನೀಡಲಾಗಿರುತ್ತದೆ. ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆ ತನಕ ಓದಿ ಇದರಲ್ಲಿ ಇರುವಂತಹ ಮಾಹಿತಿಯನ್ನು ತಿಳಿದುಕೊಳ್ಳಿ.

ಇದನ್ನು ಓದಿ:15 ಲಕ್ಷ ರೂಪಾಯಿಗಳವರೆಗೆ SBI ಬ್ಯಾಂಕಿನಿಂದ ವೈಯಕ್ತಿಕ ಸಾಲ ಪಡೆಯಿರಿ!

ಪ್ರತಿ ದಿನವೂ ಕೂಡ ಇದೇ ತರದ ಸಾಲದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಓದಲು ಬಯಸಿದರೆ ಮಾಧ್ಯಮದ ಚಂದದಾರರಾಗಿರಿ ಜೊತೆಗೆ ನಮ್ಮ ಒಂದು ಸಹಿತ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವಂತಹ ಪ್ರತಿಯೊಂದು ವೈಯಕ್ತಿಕ ಸಾಲದ ಬಗ್ಗೆ ಮಾಹಿತಿ ಹೊಂದಿರುವ ಲೇಖನಗಳನ್ನು ಓದಬಹುದಾಗಿದೆ. 

Personal Loan

ವೈಯಕ್ತಿಕ ಸಾಲಗಳನ್ನು ಸಾಮಾನ್ಯವಾಗಿ ಬ್ಯಾಂಕುಗಳು ಮೊಬೈಲ್ ಅಪ್ಲಿಕೇಶನ್ಗಳ ಮೂಲಕ ಇಲ್ಲವೇ ಮೂರನೇ ವ್ಯಕ್ತಿಯ ಏಜೆನ್ಸಿಗಳ ಮೂಲಕ ತಕ್ಷಣವೇ ಲಭ್ಯ ಇರುವಂತದ್ದಾಗಿದೆ. 18 ಸಾವಿರ ರೂಪಾಯಿ ಸಂಬಳ ಗಳಿಸುವಂತಹ ಯಾವುದೇ ಒಬ್ಬ ನೌಕರಿದಾರನು 15 ಲಕ್ಷ ರೂಪಾಯಿಗಳವರೆಗೆ ಒಂದು ವೈಯಕ್ತಿಕ ಸಾಲವನ್ನು(Personal Loan)ಪಡೆಯಬಹುದಾಗಿದೆ. 

ವೈಯಕ್ತಿಕ ಸಾಲವು(Personal Loan)ನಮಗೆ ಬಹು ಸಾಲದ ಕೊಡುಗೆಗಳನ್ನು ಸುಲಭವಾಗಿ ಓದಿಸಲು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಅಥವಾ ಪ್ರಮುಖ ಅಗತ್ಯಗಳನ್ನು ಪೂರೈಸಲು ನಾವು ನಮ್ಮ ಒಂದು ಸ್ಮಾರ್ಟ್ ಫೋನ್ ನ ಮೂಲಕ ಅಗತ್ಯ ಇರುವಂತಹ ಮೊತ್ತಕ್ಕೆ ಬಹಳ ಸುಲಭವಾಗಿಯೇ ದೊರೆತವಾಗಿಯೇ ಅರ್ಜಿ ಸಲ್ಲಿಸಲು ಮಾಡಿಕೊಡುತ್ತದೆ. 

ಇದನ್ನು ಓದಿ:ನಿಮ್ಮ ಸಂಬಳ 18 ಸಾವಿರನಾ? ಹೀಗೆ ಮಾಡಿದ್ರೆ 15 ಲಕ್ಷದವರೆಗೂ ಸಾಲ ಸಿಗುತ್ತೆ!

ಭಾರತದಲ್ಲಿ ಬ್ಯಾಂಕುಗಳು ಮತ್ತು ಅಧಿಕೃತ ಬ್ಯಾಂಕ್ ಎತ್ತರ ಹಣಕಾಸು ಸಂಸ್ಥೆಗಳು ಸಾಮಾನ್ಯವಾಗಿ 21 ರಿಂದ 60 ವರ್ಷದ ಒಳಗಿನ ಯಾವುದೇ ವ್ಯಕ್ತಿಗಳಿಗೆ ವೈಯಕ್ತಿಕ ಸಾಲವನ್ನು(Personal Loan)ನೀಡುತ್ತದೆ. ಸಾಲ ಪಡೆದುಕೊಳ್ಳುವಂತಹ ಸಾಲಗಾರನು ತನ್ನ ಸಾಲ ಮರುಪಾವತಿಯ ಸಾಮರ್ಥ್ಯವನ್ನು ನಿರ್ವಹಿಸುತ್ತದೆ. ಹೆಚ್ಚಿನ ಒಂದು ಕ್ರೆಡಿಟ್ ಸ್ಕೋರನ್ನ ಹೊಂದಿರುವ ವ್ಯಕ್ತಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯುವ ಸಾಧ್ಯತೆ ಬಹಳಷ್ಟಿದೆ. 

ಭಾರತದಲ್ಲಿ ಕೆಲವು ಸಾಲ ದಾದರೂ ವಯಕ್ತಿಕ ಸಾಲಕ್ಕೆ ಹರಿಹರತೆ ಪಡೆಯಲು ಕನಿಷ್ಠ ವೇತನ ಮಿತಿಯನ್ನು ನಿಗದಿಪಡಿಸಲಾಗಿದೆ ಇದು ಸಾಮಾನ್ಯವಾಗಿ ತಿಂಗಳಿಗೆ ರೂಪಾಯಿ 25,000 ಗಳಿಂದ 32 ಸಾವಿರ ರೂಪಾಯಿಗಳವರೆಗೆ ಇರುತ್ತದೆ. ಆದರೆ 18 ಸಾವಿರ ರೂಪಾಯಿ ಸಂಬಳ ಪಡೆಯುವಂತಹ ವ್ಯಕ್ತಿಯು ಸುಲಭವಾಗಿ ವೈಯಕ್ತಿಕ ಸಾಲ ಪಡೆಯುವುದು ಸಾಧ್ಯವಿಲ್ಲ. 

ಇದನ್ನು ಓದಿ:ಪರ್ಸನಲ್ ಲೋನ್ ಎಂದರೇನು?

ಆದರೆ ಅದೇನು ಅಸಾಧ್ಯವಲ್ಲ ನೀವು 18 ಸಾವಿರ ರೂಪಾಯಿಗಳನ್ನು ಕೂಡ ಗಳಿಸುತ್ತಿದ್ದರೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. 18 ಸಾವಿರ ರೂಪಾಯಿ ಸಂಬಳ ಪಡೆಯುವಂತಹ ವ್ಯಕ್ತಿಯು ವೈಯಕ್ತಿಕ ಸಾಲ ಪಡೆಯಲು ಸಾಲದಾತರು ಕೇಳುವ ಕೆಲವು ಸಾಮಾನ್ಯ ವಿಷಯಗಳು ಇಲ್ಲಿವೆ ನೋಡಿ. 

  • ಭಾರತೀಯ ಪ್ರಜೆಯಾಗಿರಬೇಕು 
  • ವಯಸ್ಸು 21 ರಿಂದ 60ರ ನಡುವೆ ಇರಬೇಕು 
  • ಯಾವುದೇ ಸರ್ಕಾರಿ ಸಂಸ್ಥೆ ಇಲ್ಲವೇ ಖಾಸಗಿ ಸಂಸ್ಥೆ ಅಥವಾ ಸಾರ್ವಜನಿಕ ವಲಯ ಸಂಸ್ಥೆಯಲ್ಲಿ ಉದ್ಯೋಗಿ ಆಗಿರಬೇಕು 
  • ಸ್ಯಾಲರಿ ಕ್ಲಿಕ್ ಮತ್ತು ಆದಾಯ ಪುರಾವೆಯನ್ನು ಸಲ್ಲಿಸಬೇಕು 
  • ಕ್ರೆಡಿಟ್ ಸ್ಕೋರ್ ಏನಿದೆ ಅದು ಸಾಮಾನ್ಯವಾಗಿ 700ಕ್ಕಿಂತ ಹೆಚ್ಚಿರಬೇಕು 

ಇದನ್ನು ಓದಿ:ಗೆಳೆಯರೇ ನೀವೇನಾದರೂ ಇದೇ ತರದ ಲೇಖನಗಳನ್ನು ಪ್ರತಿದಿನವೂ ಕೂಡ ಓದಲು ಬಯಸಿದರೆ ನಮ್ಮ ಒಂದು ಮಾಧ್ಯಮದ ಚಂದದಾರರಾಗಿರಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದ ಹಾಕುವ ಪ್ರತಿಯೊಂದು ಲೇಖನಗಳ ಮಾಹಿತಿಯನ್ನು ಪಡೆಯಬಹುದು.

Leave a Comment