Paytm Personal Loan:ನಮಸ್ಕಾರ ಗೆಳೆಯರೇ, ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ. ಇವತ್ತಿನ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿ ಆಗಿರುವ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ.
ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಪೇಟಿಎಂ ಮುಖಾಂತರ 5 ಲಕ್ಷಗಳವರೆಗೆ ಸಾಲವನ್ನ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ.
ಇದೇ ತರದ ವೈಯಕ್ತಿಕ ಸಾಲದ ಬಗ್ಗೆ ಮಾಹಿತಿ ನೊಂದಿರುವಂತಹ ಲೇಖಗಳನ್ನ ಪ್ರತಿನಿತ್ಯವೂ ಓದಲು ಬಯಸಿದರೆ ಮಾಧ್ಯಮದ ಚಂದಾದಾರರಾಗಿ ಜೊತೆಗೆ ನಮ್ಮ ಒಂದು ಮಾಧ್ಯಮದ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಬಹುದಾಗಿದೆ.
Paytm Personal Loan
ಸ್ನೇಹಿತರೆ ಕೆಲವು ತುರ್ತು ಸಮಯದಲ್ಲಿ ಹಣದ ಅವಶ್ಯಕತೆ ಬಹಳ ಇರುತ್ತದೆ ಆದರೆ ಆ ಒಂದು ಸಮಯದಲ್ಲಿ ಹಣ ನೀಡಲು ಯಾರು ಕೂಡ ಮುಂದಾಗುವುದಿಲ್ಲ ಅಂತಹ ಸಮಯದಲ್ಲಿ ನಾವು ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು. ಅದು ಕೂಡ ಪೇಟಿಎಂನ ಬಯಸಿಕೊಂಡು ಕೇವಲ ಎರಡು ನಿಮಿಷದಲ್ಲಿ 5 ಲಕ್ಷಗಳವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನ ಪಡೆಯಬಹುದಾಗಿದೆ.
5 ಲಕ್ಷ ರೂಪಾಯಿಗಳವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳನ್ನು ಬೇಕಾಗುವ ದಾಖಲೆಗಳನ್ನು ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕು ಖಾತೆಯ ವಿವರ
- ಸ್ಯಾಲರಿ ಸ್ಲಿಪ್
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಇತ್ತೀಚಿನ ಭಾವಚಿತ್ರಗಳು
- ರೇಷನ್ ಕಾರ್ಡ್
- ಉದ್ಯೋಗ ಪ್ರಮಾಣ ಪತ್ರ
ಪೇಟಿಎಂ ಮುಖಾಂತರ ಪಡೆಯುವಂತಹ ಸಾಲಕ್ಕೆ ಇರುವ ಬಡ್ಡಿ ದರ
ಗೆಳೆಯರೇ ನೀವು ಪೇಟೆ ಮುಖಾಂತರ ಸಾಲವನ್ನು ಪಡೆದುಕೊಂಡರೆ ನೀವು ವಾರ್ಷಿಕವಾಗಿ ಕನಿಷ್ಠ ಶೇಕಡವಾರು 11% ರಿಂದ 21% ರವರೆಗೆ ಬಡ್ಡಿದರವನ್ನ ಪಾವತಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
- ಸ್ನೇಹಿತರೆ ನೀವು ಪೇಟಿಎಂ ಮುಖಾಂತರ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಬಯಸಿದರೆ
- ಮೊದಲಿಗೆ ನೀವು ಪ್ಲೇ ಸ್ಟೋರ್ ಆಪ್ ನಲ್ಲಿ paytm ಅಪ್ಲಿಕೇಶನ್ ಅನ್ನ ಡೌನ್ಲೋಡ್ ಮಾಡಿ
- ಡೌನ್ಲೋಡ್ ಮಾಡಿದ ಮೇಲೆ ಪೇಟಿಎಂನಲ್ಲಿ ರಿಜಿಸ್ಟರ್ ಆಗಿ
- ರಿಜಿಸ್ಟರ್ ಆದ ಮೇಲೆ ಅಲ್ಲಿ ನಿಮಗೆ ಲೋನ್ ಎಂದು ಕಾಣುವಂತಹ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಂಡು ನೀವು ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ