New Tata Sumo:9 ಸೀಟ್ ಹೊಂದಿರುವಂತಹ ಹೊಸ ಟಾಟಾ ಸುಮೋ ಪರಿಚಯ! ಅದು ಕೂಡ ಆಗ್ಗದ‌ ದರಕ್ಕೆ!

New Tata Sumo:ನಮಸ್ಕಾರ ಗೆಳೆಯರೇ ನನ್ನ ನಾಡಿನ ಎಲ್ಲಾ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ. ಗೆಳೆಯರೇ ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತುಂಬಾ ವಿಶೇಷವಾದಂತಹ ಮಾಹಿತಿ ಸಿಗಲಿದೆ ಆದ ಕಾರಣ ತಾವುಗಳು ಲೇಖನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ. 

ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಟಾಟಾ ಬಿಡುಗಡೆ ಮಾಡಿರುವಂತಹ ಒಂದು ಹೊಸ ಟಾಟಾ ಸುಮೋ ಬಗ್ಗೆ ಮಾಹಿತಿಯನ್ನು ನಿಮಗೆ ತಿಳಿಸಲು ಬಂದಿರುತ್ತೇವೆ ಆದ ಕಾರಣ ತಾವುಗಳು ಲೇಖನ ಕೊನೆತನಕ ಓದಿ. ಈ ಒಂದು ಲೇಖನದಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ. 

ಇದೇ ತರ ಹೊಸ ಹೊಸ ಕಂಪನಿಗಳು ಬಿಡುಗಡೆ ಮಾಡುವಂತಹ ಹೊಸ ಹೊಸ ಬೈಕುಗಳು ಕಾರ್ಗಳ ಬಗ್ಗೆ ಮಾಹಿತಿಯನ್ನ ಪ್ರತಿದಿನವೂ ನೀವು ಪಡೆಯಲು ಬಯಸಿದರೆ ಮಾಧ್ಯಮದ ಚಂದದಾರರಾಗಿ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಬಹುದು.

New Tata Sumo

ಸ್ನೇಹಿತರೆ ನಮ್ಮ ಒಂದು ದೇಶದಲ್ಲಿ ಟಾಟಾ ಮೋಟರ್ಸ್ ನಂಬಿಕೆಗೆ ಹೆಸರುವಾಸಿಯಾಗಿದೆಯೆಂದರೆ ತಪ್ಪಾಗಲಾರದು. ಈ ಒಂದು ಕಂಪನಿಯು ಹಳ್ಳಿಯಿಂದ ದಿಲ್ಲಿಯವರೆಗೆ ಮನೆ ಮಾತಾಗಿದೆ ನಮ್ಮ ದೇಶಿಯ ಮಾರುಕಟ್ಟೆಯಲ್ಲಿ ವರ್ಷಗಳ ಹಿಂದೆ ಕಂಪನಿ ಮಾರಾಟ ಗೊಳಿಸುತ್ತಿದ್ದ ಸುಮೋ ಒಂದು ಪ್ರಖ್ಯಾತ ಎಂಪಿವಿಯಾಗಿ ಹೊರಹೊಮ್ಮಿತು. ಆದರೆ ಕೆಲವು ದಿನಗಳಿಂದ ಹಾಗೂ ನಾನು ಕಾರಣಗಳಿಂದ ಈ ಒಂದು ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. 

ಆದರೆ ಇದೀಗ ಈ ಒಂದು ಕಾರಣ ಟಾಟಾ ಸುಮೋ (New Tata Sumo) ಎಂಬ ಹೊಸ ರೂಪದಲ್ಲಿ ಮತ್ತೆ ಮಾರಾಟಕ್ಕೆ ಬರಲಿದೆ ಎಂದು ಹಲವಾರು ವರದಿಗಳಿಂದ ತಿಳಿದುಬಂದಿರುತ್ತದೆ. 

New Tata Sumo Design 

ಒಂದು ಕಾರ ಹೊಸ ವಿನ್ಯಾಸವನ್ನು ನೋಡುವುದಾದರೆ ವರಭಾಗದಲ್ಲಿ ಹೆಚ್ಚು ಅತ್ಯಾಧುನಿಕ ವಿನ್ಯಾಸವನ್ನು ಈ ಒಂದು ಕಾರು ಒಳಗೊಂಡಿರುತ್ತದೆ ಜೊತೆಗೆ ಈ ಒಂದು ಕಾರಿನ ನವೀನ ಶೈಲಿಯ ಎಲ್ಇಡಿ ಹೆಡ್ ಲೈಟ್ ಗಳು ಎಲ್ ಇ ಡಿ ಆರ್ ಎಲ್ ಗಳು ವಿನೂತನ ಗ್ರಿಲ್ ಜೊತೆಗೆ ಬಂಪರ್ ಆಲಯ ಮಿಲ್ಗಳು ಮತ್ತು ಎಲ್ಇಡಿ ಟೈಲ್ ಲೈಟ್ ಗಳು ಒಳಗೊಂಡಿರುವ ನಿರೀಕ್ಷೆ ಇದೆ. 

New Tata Sumo Performance 

ಇನ್ನು ನಾವು ಈ ಒಂದು ಕಾರಿನ ಪರ್ಫಾರ್ಮೆನ್ಸ್ ಅನ್ನು ನೋಡುವುದಾದರೆ ಶಕ್ತಿಯುತವಾದ ಪವರ್ ಟ್ರೈನ್ ಹೊಂದಿರಬಹುದು ಎಂದು ಹಲವಾರು ವರದಿಗಳ ಮುಖಾಂತರ ತಿಳಿದ ಬಂದಿರುತ್ತದೆ ಪೆಟ್ರೋಲ್ ಮತ್ತು ಒಂದು ಪಾಯಿಂಟ್ ಐದು ಲೀಟರ್ ಡಿಸೈನ್ ಮಾರಾಟಕ್ಕೆ ಹೊರಬರಲಿದೆ ಎಂದು ತಿಳಿದು ಬಂದಿರುತ್ತದೆ ಈ ಒಂದು ಕಾರು ಏನಿದೆ 20 ಕಿಲೋ ಮೀಟರ್ ಮೈಲೇಜ್ ಕೊಡಬಹುದೆಂದು ಕೂಡ ಅಂದಾಜಿಸಲಾಗಿರುತ್ತದೆ. 

New Tata Sumo Features

ಇನ್ನು ನಾವು ಈ ಒಂದು ಕಾರಿನ ವೈಶಿಷ್ಟತೆಗಳನ್ನು ನೋಡುವುದಾದರೆ ಹತ್ತಾರು ಆಕರ್ಷಿಕ ವೈಶಿಷ್ಟಗಳನ್ನ ಈ ಒಂದು ಕಾರ್ ಒಳಗೊಂಡಿರಬಹುದು ಎನ್ನಲಾಗಿದೆ ಜೊತೆಗೆ ಪ್ರಮುಖವಾಗಿ ಇದರಲ್ಲಿ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೂಡ ಅಳವಡಿಸಲಾಗಿದೆ ಎಂದು ತಿಳಿದು ಬಂದಿರುತ್ತದೆ ಜೊತೆಗೆ ಹಾಗೂ ಪವರ್ ಡ್ರೈವರ್ ಸೀಟ್ ಜೊತೆಗೆ ವಯರ್ಲೆಸ್ ಫೋನ್ ಚಾರ್ಜಿಂಗ್ ಹಾಗೂ ಸನ್ರೂಫ್ ಸೇರಿದಂತೆ ವಿವಿಧ ವೈಶಿಷ್ಟಗಳನ್ನ ಈ ಒಂದು ಕಾರು ಪಡೆದಿರಬಹುದು ಎಂದು ಅಂದಾಜಿಸಲಾಗುತ್ತಿದೆ. 

New Tata Sumo Price 

ಇನ್ನು ನಾವು ಈ ಒಂದು ಕಾರಿನ ಬೆಲೆಯನ್ನು ನೋಡೋದಾದರೆ, ಈ ಒಂದು ಕಾರ್ ಬಜೆಟ್ ಬೆಲೆಯಲ್ಲಿ ಬರಬಹುದೆಂದು ವರದಿಗಳು ತಿಳಿಸಲಾಗಿದೆ ಈ ಒಂದು ಕಾರು 8 ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿ ಶೋರೂಮ್ ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗುತ್ತಿದೆ. 

ಇದನ್ನು ಓದಿ:ಸ್ನೇಹಿತರೆ ಇದಾಗಿತ್ತು ಇವತ್ತಿನ ಒಂದು ಲೇಖನದ ಮಾಹಿತಿ ಇದೇ ತರದ ಮಾಹಿತಿಗಳಿಗಾಗಿ ಮಾಧ್ಯಮದ ಚಂದಾದಾರರಾಗಿ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿ.

Leave a Comment