ರೇಷನ್ ಕಾರ್ಡ್ ತಿದ್ದುಪಡಿ ಆರಂಭ! ಹೊಸ ರೇಷನ್ ಕಾರ್ಡ್ ಗೆ ಅರ್ಜಿಗಳು ಆರಂಭವಾಗಿಯೇ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ|New Ration Card Correction

New Ration Card Correction:ನಮಸ್ಕಾರ ಗೆಳೆಯರೇ ಈ ನಾಡಿನ ಎಲ್ಲಾ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿಗಳು ಆರಂಭವಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ನಿಮ್ಮೊಂದಿಗೆ ಚರ್ಚಿಸಲಿದ್ದೇವೆ ಆದ ಕಾರಣ ತಾವುಗಳು ಲೇಖನ ಕೊನೆತನಕ ಓದಿ.

ಲೇಖನವಲ್ಲ ಕೊನೆತನಕ ಓದುವುದರಿಂದ ಮಾತ್ರ ನಿಮಗೆ ಇದರಲ್ಲಿರುವಂತಹ ಮಾಹಿತಿ ಏನಿದೆ ನೋಡಿ ಅದು ನಿಮಗೆ ತಿಳಿಯುತ್ತದೆ ಒಂದು ವೇಳೆ ನೀವು ಲೇಖನವನ್ನ ಕೊನೆತನಕ ಓದಿದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಏನಿದೆ ನೋಡಿ ಅದು ದೊರಕುವುದಿಲ್ಲ ಆದಕಾರಣ ವಿನಂತಿಸಿಕೊಳ್ಳುತ್ತಿದ್ದೇವೆ ಲೇಖನ ಕೊನೆತನಕ ಓದಿ.

ಗೆಳೆಯರೇ ನೀವೇನಾದರೂ ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಓದಲು ಮತ್ತು ತಿಳಿಯಲು ಬಯಸಿದರೆ ಮಾಧ್ಯಮದ ಚಂದಾದಾರರಾಗಿ ಜೊತೆಗೆ ಈ ಒಂದು ಮಾಧ್ಯಮದ ನೋಟಿಫಿಕೇಶನ್ ಕೂಡ ಆನ್ ಮಾಡಿಕೊಳ್ಳಿ ನೀವು ಹೀಗೆ ಮಾಡುವುದರಿಂದ ನಾವು ಬರೆದ ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ನಿಮ್ಮ ಫೋನ್ ಮುಖಾಂತರ ಪಡೆಯಬಹುದು. 

New Ration Card Correction 

ಹೌದು ಗೆಳೆಯರೇ ಪಡಿತರ ಚೀಟಿ ತಿದ್ದುಪಡಿ ಎದೆಗೆ ಆರಂಭವಾಗಿದ್ದು ಯಾರು ತಿದ್ದುಪಡಿಯನ್ನು ಮಾಡಿಸಿಲ್ಲವೋ ಅವರು ತಿದ್ದುಪಡಿಯನ್ನ ಮಾಡಿಸಬಹುದಾಗಿದೆ ತಿದ್ದುಪಡಿಯನ್ನ ಮಾಡಿಸಲು ಜನವರಿ ಒಂದನೇ ತಾರೀಖಿನಿಂದ ಜನವರಿ 31 ನೇ ತಾರೀಖಿನವರೆಗೆ ಅವಕಾಶವನ್ನು ನೀಡಲಾಗಿರುತ್ತದೆ ಈ ಒಂದು ಸಮಯದಲ್ಲಿ ನೀವು ತಿದ್ದುಪಡಿಯನ್ನ ಮಾಡಿಸಬಹುದು ಬೆಳಗ್ಗೆ 10 ಗಂಟೆಯಿಂದ ಸಂಜೆ 6:00 ವರೆಗೆ ಈ ತಿದ್ದುಪಡಿ ಆರಂಭವಿರುತ್ತದೆ. 

ಆದಕಾರಣ ಯಾರು ತಿದ್ದುಪಡಿಯನ್ನ ಮಾಡಿಸಿಲ್ಲವೋ ಅವರು ಬೇಗನೆ ಹೋಗಿ ತಿದ್ದುಪಡಿಯನ್ನು ಮಾಡಿಸಿ ಎಂದು ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ. ತಿದ್ದುಪಡಿ ಮಾಡಿಸಲು ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇದೆ ಆದ ಕಾರಣ ಬೇಗನೆ ಹೋಗಿ ತಿದ್ದುಪಡಿಯನ್ನು ಮಾಡಿಸಿ. 

ಹೊಸ ರೇಷನ್ ಕಾರ್ಡ್ ಗೆ ಅರ್ಜಿಗಳು ಆರಂಭವಾಗಿಯೇ?

ಇಲ್ಲ ಸ್ನೇಹಿತರೆ ಹೊಸ ರೇಷನ್ ಕಾರ್ಡಿಗೆ ಅರ್ಜಿಗಳು ಇನ್ನೂ ಆರಂಭವಾಗಿಲ್ಲ ಫೆಬ್ರವರಿ ತಿಂಗಳಿನಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿಗಳನ್ನ ಆರಂಭ ಮಾಡುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ಈ ತಿಂಗಳಲ್ಲಿ ಯಾವುದೇ ಹೊಸ ಪಡಿತರ ಚೀಟಿಗೆ ಅರ್ಜಿಗಳನ್ನ ಬಿಡುವುದಿಲ್ಲ ಎಂದು ಹೇಳಿರುತ್ತಾರೆ.

Leave a Comment