New Ration Card 2025:ಹೊಸ ರೇಷನ್ ಕಾರ್ಡ್ ಪಡೆಯುವ ವಿಧಾನ ಇಲ್ಲಿದೆ ನೋಡಿ!
ನಮಸ್ಕಾರ ಎಲ್ಲರಿಗೂ ಈ ಒಂದು ಮಾಧ್ಯಮದ ಒಂದು ಹೊಚ್ಚ ಹೊಸ ಲೇಖನಕ್ಕೆ ಸ್ವಾಗತ ಕೋರುತ್ತಿದ್ದೇವೆ ಇವತ್ತಿನ ಈ ಒಂದು ಲೇಖನದಲ್ಲಿ ಹೊಸ ಪಡಿತರ ಚೀಟಿಯನ್ನು ಪಡೆದುಕೊಳ್ಳುವುದು ಹೇಗೆ ಎಂಬುವುದರ ಬಗ್ಗೆಗಿನ ಸಂಪೂರ್ಣವಾದ ಮಾಹಿತಿ ಇಲ್ಲಿ ದೊರೆಯುತ್ತದೆ. ಆದ್ದರಿಂದ ಲೇಖನವನ್ನು ಕೊನೆ ತನಕ ಓದಿ.
New Ration Card 2025:ಹೊಸ ರೇಷನ್ ಕಾರ್ಡ್ ಪಡೆಯುವ ವಿಧಾನ ಇಲ್ಲಿದೆ ನೋಡಿ!
ಸ್ನೇಹಿತರೆ ನಮ್ಮ ಒಂದು ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಡೆಯಿಂದ ಬಡ ಕುಟುಂಬಗಳಿಗೆ ಆಹಾರ ಸುರಕ್ಷತೆಯನ್ನು ಒದಗಿಸುವ ಸಲುವಾಗಿ ಪಡಿತರ ಚೀಟಿ (New Ration Card 2025) ವ್ಯವಸ್ಥೆಯನ್ನ ನಿರ್ವಹಿಸುತ್ತಿರುವುದು ನಿಮಗೂ ಮತ್ತು ನಮಗೂ ಈಗಾಗಲೇ ತಿಳಿದಿರುವಂತಹ ವಿಷಯವಾಗಿದೆ.
ಇದನ್ನು ಓದಿ:ಗೃಹಲಕ್ಷ್ಮಿ ಯೋಜನೆಯ 20ನೇ ಕಂತಿನ ಹಣ ಬಿಡುಗಡೆ! ಫಲಾನುಭವಿಗಳಿಗೆ ಶುಭ ಸುದ್ದಿ!
ಈ ಒಂದು ಬಿಪಿಎಲ್ ಪಡಿತರ ಚೀಟಿಯಿಂದ ರಾಜ್ಯದ ಕುಟುಂಬಗಳು ಸರಕಾರದಿಂದ ಸಬ್ಸಿಡಿ ದರದಲ್ಲಿ ಧಾನ್ಯಗಳನ್ನ ಪಡೆಯಬಹುದಾಗಿದೆ. ಈ ಒಂದು ಪಡಿತರ ಚೀಟಿಯನ್ನು(New Ration Card 2025) ಪಡೆದುಕೊಳ್ಳುವುದು ಹೇಗೆ? ಜೊತೆಗೆ ಈ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಹತೆಗಳು ಏನರಬೇಕು ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿಯೋಣ ಬನ್ನಿ.
ಪಡಿತರ ಚೀಟಿ ಪಡೆಯಲು ಇರಬೇಕಾದ ಅರ್ಹತೆಗಳು
- ಕರ್ನಾಟಕದ ಸ್ಥಳೀಯ ನಿವಾಸಿಯಾಗಿರಬೇಕು
- ಈ ಮೊದಲು ಕುಟುಂಬದ ಯಾರಿಗೂ ಇತ್ತೀಚೆಗೆ ನೀಡಲಾದಂತಹ ಪಡಿತರ ಚೀಟಿ ಇರಬಾರದು
- ಯಾರ ಆದಾಯ ಮಿತಿ 32,000 ರೂಪಾಯಿಗಳು ಗ್ರಾಮೀಣ ಪ್ರದೇಶಗಳಲ್ಲಿ 48000 ನಗರ ಪ್ರದೇಶದಲ್ಲಿ ದುಡಿಯುತ್ತಾರೋ ಅವರಿಗೆ ಈ ಬಿಪಿಎಲ್ ಪಡಿತರ ಚೀಟಿ ದೊರೆಯುತ್ತದೆ
ಹೊಸ ಪಡಿತರ ಚೀಟಿ ಮಾಡಲು ಬೇಕಾಗುವ ದಾಖಲೆಗಳ ಪಟ್ಟಿ
- ಸದಸ್ಯರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಾಣ ಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋಸ್
- ನಿವಾಸ ದಾಖಲೆ
- ಬ್ಯಾಂಕ್ ಖಾತೆಯ ವಿವರ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಗೆಳೆಯರೇ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಯಾವಾಗ ಎಂದರೆ ಪಬ್ಲಿಕ್ ಆಗಿ ಯಾವಾಗ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡುತ್ತಾರೋ ಅಂತಹ ಒಂದು ಸಮಯದಲ್ಲಿ ಕೆಳಗೆ ನೀಡಿರುವಂತಹ ಒಂದು ಲಿಂಕನ್ನ ಬಳಸಿಕೊಳ್ಳುವುದರ ಮೂಲಕ ನೀವು ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ:ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಕೆನರಾ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ಪಡೆಯಬಹುದು.! ಇಲ್ಲಿದೆ ಮಾಹಿತಿ.!
ಒಂದು ವೇಳೆ ಪಬ್ಲಿಕ್ಕಾಗಿ ಪಡಿತರ ಚೀಟಿಯನ್ನು ಮಾಡಿಸಲು ಅವಕಾಶ ನೀಡದೇ ಹೋದರೆ ನೀವು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ ನಿಮ್ಮ ಊರಿನ ಗ್ರಾಮ ಒನ್ ಕೇಂದ್ರ ಅಥವಾ ನೀವು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ ಕರ್ನಾಟಕ ಒನ್ ಕೇಂದ್ರ ಇಲ್ಲವೇ ನೀವು ಬೆಂಗಳೂರಲ್ಲಿ ವಾಸುಸುತ್ತಿದ್ದರೆ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಒಂದು ವೇಳೆ ನಿಮಗೆ ಇದರ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಪಡೆದುಕೊಳ್ಳಲು ಬಯಸಿದರೆ ಕೆಳಗೆ ಒಂದು ಹೆಲ್ಪ್ಲೈನ್ ನಂಬರನ್ನು ನೀಡಿರುತ್ತೇವೆ ಅದರ ಮೂಲಕ ನೀವು ನಿಮ್ಮ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಬಹುದು.
- ಆಹಾರ ಇಲಾಖೆ ಹೆಲ್ಪ್ಲೈನ್ ನಂಬರ್ 1967
- ಅಧಿಕೃತ ವೆಬ್ ಸೈಟ್ https://ahara.kar.nic.in/
ಗಮನಿಸಿ:ಇದೇ ತರದ ಮಾಹಿತಿಗಳನ್ನ ದಿನನಿತ್ಯ ನೀವು ಈ ಮಾಧ್ಯಮದ ಮೂಲಕ ಪಡೆಯಬಹುದು ಆದಕಾರಣ ಮಾಧ್ಯಮದ ನೋಟಿಫಿಕೇಶನ್ ಬಟನ್ ಮಾಡಿಕೊಳ್ಳಿ.