LIC HFL Jobs:ಎಲ್ಐಸಿಲಿ ಸುಮಾರು 250 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ!
ಮಸ್ಕರ ಸ್ನೇಹಿತರೆ ನಾಡಿನ ನನ್ನೆಲ್ಲ ಪ್ರೀತಿಯ ಜನರಿಗೆ ಈ ಲೇಖನಕ್ಕೆ ಸ್ವಾಗತ ಕೋರುತ್ತೇವೆ. ಇವತ್ತು ಲೇಖನದಲ್ಲಿ ಎಲ್ಐಸಿಯಲ್ಲಿ ಖಾಲಿ ಇರುವಂತಹ ಸುಮಾರು 250 ಅಪ್ರೆಂಟಿಸ್ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡಲು ಬಂದಿರುತ್ತೇವೆ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಹೋದೆ ಇದರಲ್ಲಿರುವ ಹುದ್ದೆಗಳ ವಿವರಗಳ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ತಿಳಿಯಿರಿ.
LIC HFL Jobs:ಎಲ್ಐಸಿಲಿ ಸುಮಾರು 250 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ!
LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಲ್ಲಿ ಸಹಾಯಕ ಗೃಹ ಆರ್ಥಿಕ ಸಂಸ್ಥೆಯಾಗಿದೆ ಇದೀಗ ಇದರಲ್ಲಿ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು ಆ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆರಂಭ ಮಾಡಲಾಗಿದೆ ಯಾವ ಯಾವ ಹುದ್ದೆಗಳು ಖಾಲಿ ಇವೆ ಕೆಳಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ.
ಹುದ್ದೆಗಳ ವಿವರ
ಅಂಶ | ವಿವರ |
ಪೋಸ್ಟ್ಗಳು | ಅಪ್ರೆಂಟಿಸ್ |
ಹುದ್ದೆಗಳು | 250 |
ಸಂಬಳ | 12000/ಪ್ರತಿ ತಿಂಗಳು |
ವರ್ಗ | ಪದವಿ |
ವಯೋಮಿತಿ | 20 ವರ್ಷದಿಂದ 25 ವರ್ಷದ ಒಳಗೆ |
ಅರ್ಜಿ ಇರಬೇಕಾದ ಅರ್ಹತೆಗಳು
- ವಿದ್ಯಾರ್ಹತೆ ಸರಕಾರದಿಂದ ಮಾನ್ಯತೆ ಪಡೆದಂತಹ ಯಾವುದೇ ಶಾಲೆಯ ಕಾಲೇಜುಗಳಲ್ಲಿ ಪದವಿಯನ್ನು ಪೂರ್ಣಗೊಳಿಸಬೇಕು ಯಾವುದೇ ವಿಷಯದಲ್ಲಿ
- ವಯಸ್ಸು 20 ರಿಂದ ಗರಿಷ್ಠ 25
ಅರ್ಜಿ ಶುಲ್ಕ
- PWBD:₹470
- SC/ST/ಮಹಿಳೆಯರು:₹700
- ಜನರಲ್/OBC:950
ಪ್ರಮುಖ ದಿನಾಂಕಗಳು
- ಆನ್ಲೈನ್ ಅರ್ಜಿಗಳು ಪ್ರಾರಂಭ 13/06/2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28/06/2025
- ಶುಲ್ಕ ಪಾವತಿಸಲು ಕೊನೆ ದಿನಾಂಕ 30/06/2025
- ಎಂಟ್ರನ್ಸ್ ಪರೀಕ್ಷೆ ದಿನಾಂಕ:03/07/2025
- ಡಾಕುಮೆಂಟ್ ಪರಿಶೀಲನೆ ಹಾಗೂ ಸಂದರ್ಶನ ನಡೆಯುವ ದಿನಾಂಕ: 08/07/2025
- ನೇಮಕಾತಿ ಪತ್ರ ವಿತರಣೆ ದಿನಾಂಕ: 10/07/2025
- ಪ್ರಾಥಮಿಕ ತರಬೇತಿ ನಡೆಯುವ ದಿನಾಂಕ: 14/07/2025
ಆಯ್ಕೆ ಪ್ರಕ್ರಿಯೆ
- ಎಂಟ್ರನ್ಸ್ ಪರೀಕ್ಷೆ
- ಡಾಕುಮೆಂಟ್ ಪರಿಶೀಲನೆ
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ
ನೀವು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಕೆಳಗೆ ಒಂದು ಲಿಂಕ್ ನೀಡಿರುತ್ತದೆ ಆ ಒಂದು ಲಿಂಕ್ ಅನ್ನು ಬಳಸಿಕೊಂಡು ಸುಲಭವಾಗಿ ಅರ್ಜಿಯನ್ನ ನಿಮ್ಮ ಮೊಬೈಲ್ ಮೂಲಕ ಸಲ್ಲಿಸಿ.
ಇತರೆ ವಿಷಯಗಳು
ನಿಮ್ಮ ಸಂಬಳ 25,000 ಇದೆಯಾ…? ಹಾಗಿದ್ದರೆ ನೀವು ಎಷ್ಟರವರೆಗೆ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು…?
ರಾಮನ್ ಸ್ಕಾಲರ್ಶಿಪ್! ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸುವರ್ಣ ಅವಕಾಶ!
ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದೆಯಾ.? ಹಾಗಾದ್ರೆ ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಿ.!