Karnataka Bank Personal Loan: ಕೇವಲ 10 ನಿಮಿಷಗಳಲ್ಲಿ ಪಡೆಯಿರಿ ಕರ್ನಾಟಕ ಬ್ಯಾಂಕ್ ವತಿಯಿಂದ 15 ಲಕ್ಷದವರೆಗೆ ವೈಯಕ್ತಿಕ ಸಾಲ!

Karnataka Bank Personal Loan:ಪಡೆಯಿರಿ ಕರ್ನಾಟಕ ಬ್ಯಾಂಕ್ ವತಿಯಿಂದ 15 ಲಕ್ಷದವರೆಗೆ ವೈಯಕ್ತಿಕ ಸಾಲ!

ನಮಸ್ಕಾರ ಗೆಳೆಯರೇ, ನಾಡಿನ ನನ್ನ ಎಲ್ಲ ಪ್ರೀತಿಯ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೆಂದರೆ ನೀವು ಕರ್ನಾಟಕ ಬ್ಯಾಂಕ್ ವತಿಯಿಂದ 15 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. 

ಇದನ್ನು ಓದಿ:ಇಲ್ಲಿ ಪಡೆಯಿರಿ ಅತಿ ಕಡಿಮೆ ಬಡ್ಡಿ ದರದಲ್ಲಿ 40 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ

ಈ ಒಂದು ವಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಹಾಗೂ ಸವಿಸ್ತಾರವಾದ ಮಾಹಿತಿ ನಿಮಗೆ ಈ ಒಂದು ಲೇಖನದ ಮೂಲಕ ತಿಳಿಯುತ್ತದೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ. 

ಇದನ್ನು ಓದಿ:Karnataka Bank Home Loan: ಕರ್ನಾಟಕ ಬ್ಯಾಂಕ್ ನಿಂದ ಪಡೆಯಿರಿ 40 ಲಕ್ಷ ರೂಪಾಯಿಗಳವರೆಗೆ ಮನೆ ಸಾಲ! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ!

ಸ್ನೇಹಿತರೆ ನಾವು ಇದೇ ತರದ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಕೂಡ ಬರೆದು ಹಾಕುತ್ತೇವೆ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದಾದಾರರಾಗಿರ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ ಸ್ನೇಹಿತರೆ. 

      Karnataka Bank Personal Loan

ಹೌದು ಸ್ನೇಹಿತರೆ, ನೀವು ಕರ್ನಾಟಕ ಬ್ಯಾಂಕ್(Karnataka Bank Personal Loan)ವತಿಯಿಂದ 15 ಲಕ್ಷ ರೂಪಾಯಿಗಳವರೆಗಿನ ಸಾಲವನ್ನು ನೀವು ಪಡೆಯಬಹುದಾಗಿದೆ ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಬೇಕಾಗುವ ದಾಖಲೆಗಳು ಯಾವ್ಯಾವು? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಏನು ಹಾಗೂ ನೀವು ಪಡೆದಂತಹ ಸಾಲಕ್ಕೆ ನೀವು ನೀಡಬೇಕಾದಂತ ಬಡ್ಡಿ ದರ ಏನು ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ಮಾಹಿತಿ ನೀಡಲಾಗಿದೆ. for more information

ಸಾಲಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

  • ಭಾರತದ ಕಾಯಂ ನಿವಾಸಿಯಾಗಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು 
  • ಈ ಸಾಲಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷಗಳು ದಾಟಿರಬೇಕು
  • ಕನಿಷ್ಠವಾಗಿ ತಿಂಗಳಿಗೆ 10,000ಗಳನ್ನ ವೇತನ ಪಡೆಯುವವರು ಅರ್ಜಿ ಸಲ್ಲಿಸಬಹುದಾಗಿದೆ 
  • ಉದ್ಯಮಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ಕನಿಷ್ಠ ಒಂದು ಲಕ್ಷದ 20,000 ರ ವರೆಗೆ ಆದಾಯ ಇರಬೇಕು 
  • ಸಿಬಿಲ್ ಸ್ಕೋರ್ ಏಳೂರು ಇಲ್ಲವೇ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದು 

ನೀವು ಪಡೆಯುವ ಸಾಲಕ್ಕೆ ಬಡ್ಡಿ ದರ 

ಸ್ನೇಹಿತರೆ ನೀವೇನಾದರೂ ಕರ್ನಾಟಕ ಬ್ಯಾಂಕ್ ನ ವತಿಯಿಂದ 15 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದರೆ ನೀವು ಕನಿಷ್ಠ 12% ರಷ್ಟು ಬಡ್ಡಿದರವನ್ನು ಪಾವತಿಸಬೇಕಾಗುತ್ತದೆ ವಾರ್ಷಿಕವಾಗಿ‌.

ಸಾಲಕ್ಕೆ ಬೇಕಾಗುವ ದಾಖಲೆಗಳು (Karnataka Bank Personal Loan)

  • ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ 
  • ಶಾಶ್ವತ ವಿಳಾಸ ಪುರಾವೆ ಸಾಫ್ಟ್ ಕಾಪಿ 
  • ಪಾಸ್ಪೋರ್ಟ್ ಸೈಜ್ ಫೋಟೋಸ್ 

ಅರ್ಜಿ ಸಲ್ಲಿಸುವುದು ಹೇಗೆ…?(Karnataka Bank Personal Loan)

ಸ್ನೇಹಿತರೆ ಈ ಒಂದು ಸಾಲಕ್ಕೆ ನೀವು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕನ್ನು ಈಗಾಗಲೇ ನಾವು ಕೆಳಗೆ ನೀಡಿದ್ದೇವೆ ಒಂದು ಲಿಂಕನ್ನ ಬಳಸಿಕೊಳ್ಳುವುದರ ಮೂಲಕ ಸುಲಭವಾಗಿ ನೀವು ಈ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಲಿಂಕ್

ಇದನ್ನು ಓದಿ:ಸ್ನೇಹಿತರೆ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಕೂಡ ಇದೇ ತರದ ಬ್ಯಾಂಕ್ ಪರ್ಸನಲ್ ಲೋನ್ಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ ಪ್ರತಿದಿನವೂ ಕೂಡ ಈ ಒಂದು ಲೇಖನಗಳನ್ನು ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿ.

Leave a Comment