Karnataka Bank Home Loan:ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಕರ್ನಾಟಕ ಬ್ಯಾಂಕ್ ನ ಮೂಲಕ ಮನೆ ಮೇಲೆ ಸಾಲವನ್ನು ಪಡೆದುಕೊಳ್ಳಲು ಯಾವ ಯಾವ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಎಷ್ಟರವರೆಗೆ ಅಣ್ಣ ನೀಡಲಾಗುತ್ತದೆ ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ನಿಮಗೆ ಈ ಒಂದು ಲೇಖನದಲ್ಲಿ ನೀಡಲಿದ್ದೇವೆ.
ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಬೇಕು ಲೇಖನವನ್ನ ಕೊನೆತನಕ ಓದಿದಾಗ ಮಾತ್ರ ಇದರಲ್ಲಿ ಇರುವಂತಹ ಸಂಪೂರ್ಣವಾದ ಮಾಹಿತಿ ಏನಿದೆ ನೋಡಿ ಅದು ನಿಮಗೆ ತಿಳಿಯುತ್ತದೆ ಒಂದು ವೇಳೆ ನೀವು ಲೇಖನವನ್ನ ಕೊನೆತನಕ ಓದದೆ ಹೋದರೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ. ಆದಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಕರ್ನಾಟಕ ಬ್ಯಾಂಕ್ ಮುಖಾಂತರ ಮನೆ ಮೇಲೆ ಸಾಲ ಪಡೆದುಕೊಳ್ಳಲು ಏನೇನು ಅರ್ಹತೆಗಳು ಇರಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ.
ಗೆಳೆಯರೇ ಪ್ರತಿದಿನವೂ ಕೂಡ ಇದೇ ತರದ ವಯಕ್ತಿಕ ಸಾಲ ಮತ್ತು ಮನೆ ಮೇಲೆ ಸಾಲ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನ ಈ ಒಂದು ಮಾಧ್ಯಮದಲ್ಲಿ ನಾವು ಪ್ರತಿದಿನವೂ ಕೂಡ ಬರೆದು ಹಾಕುತ್ತೇವೆ ನಾವು ಬರೆದು ಹಾಕುವ ಪ್ರತಿಯೊಂದು ಲೇಖನಗಳ ಮಾಹಿತಿಯನ್ನು ಪ್ರತಿದಿನ ಕೂಡ ಪಡೆಯಲು ಬಯಸಿದರೆ ಮಾಧ್ಯಮದ ಚಂದಾದಾರರಾಗಿ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.
Karnataka Bank Home Loan
ಸ್ನೇಹಿತರೆ ಹೋಂ ಲೋನ್ ತೆಗೆದುಕೊಳ್ಳುವುದು ಏಕೆಂದರೆ ಮಧ್ಯಮದ ವರ್ಗದ ಜನರು ತಮ್ಮ ಕನಸಿನ ಮನೆಯನ್ನ ಕಟ್ಟಿಸಿಕೊಳ್ಳಲು ಈ ಒಂದು ಹೋಂ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಈ ಹೋಮ್ ಲೋನ್ ಪಡೆದುಕೊಳ್ಳುವುದರಿಂದ ನಿರ್ದಿಷ್ಟವಾದ ಅಂತಹ ವಸತಿ ಆಸ್ತಿಯ ಖರೀದಿ ಮಾಡಬಹುದು ಜೊತೆಗೆ ಅದರ ಒಂದು ನಿರ್ಮಾಣ ಇಲ್ಲದೆ ನವೀಕರಣವನ್ನ ಸುಲಭಗೊಳಿಸಲು ಮನೆ ಸಾಲ ಅತ್ಯುತ್ತಮವಾಗಿದೆ.
ಸಾಮಾನ್ಯವಾಗಿ ಹೋಂ ಲೋನ್ ದೀರ್ಘಾವಧಿಯ ಸಾಲವಾಗಿದೆ 30 ವರ್ಷಗಳಿಗೆ ವರೆಗೆ ವಿಸ್ತರಿಸುವಂತಹ ಅವಧಿಯೊಂದಿಗೆ ಈ ಒಂದು ಸಾಲವನ್ನು ಪಡೆಯಬಹುದು. ಬಹಳ ಅವಧಿಯೊಂದಿಗೆ ನಿರ್ವಹಿಸಬಹುದಾದ ಮರುಪಾವತಿ ಯೋಜನೆಗಳಿಗೆ ಈ ಒಂದು ಮನೆ ಸಾಲ ಏನಿದೆ ಅವಕಾಶವನ್ನು ನೀಡುತ್ತದೆ.
ಇದನ್ನು ಓದಿ:ಕರ್ನಾಟಕ ಬ್ಯಾಂಕ್ ಮೂಲಕ ಪಡೆಯಿರಿ 10 ಲಕ್ಷದವರೆಗೆ ವೈಯಕ್ತಿಕ ಸಾಲ! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ!
ಇದೀಗ ನೀವು ಕರ್ನಾಟಕ ಬ್ಯಾಂಕ್(Karnataka Bank Home Loan)ಮುಖಾಂತರ 40 ಲಕ್ಷ ರೂಪಾಯಿಗಳವರೆಗೆ ಮನೆ ಸಾಲವನ್ನು ಪಡೆದುಕೊಳ್ಳಬಹುದು ಈ ಮನಸ್ಸಳ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು ಏನು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ.
ಸಾಲಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು…?
- ಭಾರತದ ಕಾಯಂ ನಿವಾಸಿಯಾಗಿರಬೇಕು
- ಕನಿಷ್ಠ 18 ವರ್ಷ ವಯಸ್ಸಿನ ವ್ಯಕ್ತಿಗಳಾಗಿರಬೇಕು
- ಭಾರತೀಯ ಪಾಸ್ಪೋರ್ಟ್ ಹೊಂದಿರುವಂತಹ ಅನಿವಾಸಿ ಭಾರತೀಯರು ಕೂಡ ಜೀವನ ಸಲ್ಲಿಸಬಹುದು
- ಪ್ರತಿ ತಿಂಗಳು ಮಾಸಿಕ ವೇತನವನ್ನು ಪಡೆಯುವವರು ಅರ್ಜಿಯನ್ನು ಸಲ್ಲಿಸಬಹುದು
- ಉದ್ಯಮಿಗಳು ಮತ್ತು ಸ್ವಯಂ ಉದ್ಯೋಗಗಳಿಗೆ ಕನಿಷ್ಠ ಒಂದು ಲಕ್ಷದ 20000 ಆದಾಯ ಇರಬೇಕು
ಸಾಲಕ್ಕೆ ಬಡ್ಡಿ ದರ(Karnataka Bank Home Loan)
ನೀವು ಪಡೆಯುವಂತ ಸಾಲಕ್ಕೆ ವಾರ್ಷಿಕವಾಗಿ 8.75% ರಷ್ಟು ಬಡ್ಡಿ ದರವನ್ನು ಪಾವತಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ವಿಳಾಸದ ಪುರಾವೆ
- ಪಾಸ್ಪೋರ್ಟ್ ಸೈಜ್ ಫೋಟೋಸ್
- ಇತ್ಯಾದಿ
ಅರ್ಜಿ ಸಲ್ಲಿಸುವುದು ಹೇಗೆ…?(Karnataka Bank Home Loan)
ಸ್ನೇಹಿತರೆ ನೀವೇನಾದರೂ ಕರ್ನಾಟಕ ಬ್ಯಾಂಕ್ ನ ಮುಖಾಂತರ ಮನೆಯ ಮೇಲೆ ಸಾಲಕ್ಕೆ ಅರ್ಜಿಯನ್ನ ಸಲ್ಲಿಸಲು ನಾವು ಕೆಳಗೆ ಒಂದು ಲಿಂಕನ್ನ ನೀಡಿರುತ್ತೇವೆ ಆ ಒಂದು ಲಿಂಕ್ ಅನ್ನು ಬಳಸಿಕೊಂಡು ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನು ಓದಿ:ಇದೇ ತರದ ಸಾಲಗಳ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನ ಪ್ರತಿದಿನವೂ ಕೂಡ ನೀವು ಓದಲು ಬಯಸಿದರೆ ಮಾಧ್ಯಮದ ಚಂದ ಆಧಾರವಾಗಿ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಬರೆದು ಹಾಕುವ ಪ್ರತಿಯೊಂದು ಲೇಖನಗಳ ಮಾಹಿತಿಯನ್ನು ನೀವು ಪಡೆಯಬಹುದು.