JK Tyre Scholarship:ನಮಸ್ಕಾರ ಸ್ನೇಹಿತರೆ, ನಾಡಿನ ಪ್ರತಿಯೊಬ್ಬ ವಿದ್ಯಾರ್ಥಿಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇನೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಜೆಕೆ ಟೈರ್ಸ್(JK Tyre Scholarship)ಸ್ಕಾಲರ್ಶಿಪ್ ನ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಂದಿರುತ್ತೇವೆ ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ತಿಳಿದುಕೊಳ್ಳಿ.
ತಾವುಗಳು ಇದರಲ್ಲಿರುವ ಪ್ರತಿಯೊಂದು ಮಾಹಿತಿಯನ್ನು ಸರಿಯಾಗಿ ಓದಿ ತಿಳಿದುಕೊಂಡಾಗ ಮಾತ್ರ ಜೆಕೆ ಟೈರ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದಂತಹ ಮಾಹಿತಿ ಏನಿದೆ ನೋಡಿ ಅದು ತಿಳಿಯುತ್ತದೆ ಒಂದು ವೇಳೆ ಲೇಖನವನ್ನು ಕೊನೆತನಕ ಓದದೆ ಹೋದರೆ ಯಾವುದೇ ರೀತಿಯ ಮಾಹಿತಿ ದೊರೆಯುವುದಿಲ್ಲ.
ಇದನ್ನು ಓದಿ:ಕರ್ನಾಟಕ ಬ್ಯಾಂಕ್ ನಿಂದ ಪಡೆಯಿರಿ 40 ಲಕ್ಷ ರೂಪಾಯಿಗಳವರೆಗೆ ಮನೆ ಸಾಲ! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ!
ಪ್ರತಿದಿನವೂ ಕೂಡ ಇದೇ ತರದ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಈ ಒಂದು ಮಾಧ್ಯಮದ ನೋಟಿಫಿಕೇಷನ್ ಬಟನ್ ಮಾಡಿಕೊಳ್ಳಿ ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವ ಪ್ರತಿಯೊಂದು ಲೇಖನಗಳ ಮಾಹಿತಿಯನ್ನು ಪಡೆಯಬಹುದಾಗಿದೆ.
JK Tyre Scholarship
ಜೆಕೆ ಟೈಯರ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್ನ ವತಿಯಿಂದ ಈ ಒಂದು ಜೆಕೆ ಟೈರ್ ಶಿಕ್ಷಣ ಸಾರಥಿ(JK Tyre Scholarship) ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಒಂದು ವಿದ್ಯಾರ್ಥಿ ವೇತನವನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಬಲೀಕರಣ ಗೊಳಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದೆ. ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಇರಬೇಕಾದ ಕೆಲವು ಅರ್ಹತೆಗಳು ಏನೇನು ಎಂಬುದರ ಬಗ್ಗೆ ಕೆಳಗೆ ಮಾಹಿತಿಯನ್ನು ನೀಡಲಾಗಿದೆ ಅದನ್ನು ನೋಡಿ ನೀವು ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಾರಿ ವಾಹನ ಚಾಲಕರ ಪುತ್ರಿಯರು ಅರ್ಹತೆ ಹೊಂದಿದ್ದಾರೆ
- ತಾಂತ್ರಿಕ ಇಲ್ಲವೇ ತಾಂತ್ರಿಕೇತರ ಪದವಿ ಪೂರ್ವ ಕೋರ್ಸುಗಳನ್ನ ಅಥವಾ ಡಿಪ್ಲೋಮಾ ಕೋರ್ಸ್ ಗಳಿಗೆ ದಾಖಲಾಗಿರುವಂತಹ ಮಹಿಳಾ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ
- ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯ ಕುಟುಂಬದ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇರಬೇಕು
- ಅರ್ಜಿದಾರ ವಿದ್ಯಾರ್ಥಿನಿಯು ರಾಜಸ್ಥಾನ ಮಧ್ಯಪ್ರದೇಶ ಉತ್ತರಕಂಡ ಕರ್ನಾಟಕ ಅಥವಾ ತಮಿಳುನಾಡಿನ ನಿವಾಸಿಗಳಾಗಿರಬೇಕು
- JK Tyre ಮತ್ತು Buddy4Study ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶ ಹೊಂದಿರುವುದಿಲ್ಲ
ವಿದ್ಯಾರ್ಥಿ ವೇತನದ ಮೊತ್ತ(JK Tyre Scholarship)
- 25,000
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋಸ್
- ಇಂದಿನ ವರ್ಷದ ಅಂಕಪಟ್ಟಿ
- ಶೈಕ್ಷಣಿಕ ಸಂಸ್ಥೆಗೆ ಪ್ರವೇಶವಾಗಿರುವ ಪ್ರವೇಶಪುರವೇ
- ಶೈಕ್ಷಣಿಕ ವರ್ಷದ ಶುಲ್ಕ ಪಾವತಿ ರಶೀದಿಗಳು
- 10ನೆ ತರಗತಿ ಹಾಗೂ 12ನೇ ತರಗತಿಯ ಅಂಕಪಟ್ಟಿ
- ಕುಟುಂಬದ ಆದಾಯದ ಪುರಾದ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪೋಷಕರ ಶ್ರಮಿಕ್ ಕಾರ್ಡ್
ಅರ್ಜಿ ಸಲ್ಲಿಸುವುದು ಹೇಗೆ…?(JK Tyre Scholarship)
ಗೆಳೆಯರೇ ನೀವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿಯನ್ನ ಸಲ್ಲಿಸಲು ಕೆಳಗೆ ಆನ್ಲೈನ್ ಲಿಂಕ್ ನೀಡಲಾಗಿರುತ್ತದೆ ಆ ಒಂದು ಲಿಂಕನ್ನ ಬಳಸಿಕೊಂಡು ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
- 15/02/2025
ಇದನ್ನು ಓದಿ:ಇದೇ ತರದ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿದಿನವೂ ಕೂಡ ತಿಳಿಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದಾದಾರರಾಗಿ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.