ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್! ಕಡಿಮೆ ಬೆಲೆಯಲ್ಲಿ 03 ತಿಂಗಳ ರಿಚಾರ್ಜ್ ಯೋಜನೆ ಬಿಡುಗಡೆ|Jio Recharge Plan

Jio Recharge Plan:ನಮಸ್ಕಾರ ಗೆಳೆಯರೇ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇನೆ ಇವತ್ತಿನ ಈ ಒಂದು ಲೇಖನದಲ್ಲಿ ಜಿಯೋ ಗ್ರಾಹಕರಿಗೆ ಒಂದು ಸಿಹಿ ಸುದ್ದಿಯನ್ನು ನೀಡಲು ಬಂದಿರುತ್ತೇವೆ ಆ ಸಿಹಿ ಸುದ್ದಿ ಏನೆಂದರೆ ಅತಿ ಕಡಿಮೆ ಬೆಲೆಯಲ್ಲಿ ಮೂರು ತಿಂಗಳ ರಿಚಾರ್ಜ್ ಪ್ಲಾನ್ ಬಿಡುಗಡೆಯಾಗಿದ್ದು ಇದರಿಂದ ಸಿಗಲು ಹಲವಾರು ಸೌಲಭ್ಯಗಳು ಆ ಸೌಲಭ್ಯಗಳು ಯಾವ್ಯಾವು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲು ಈ ಒಂದು ಲೇಖನವನ್ನು ಬರೆಯಲಾಗಿದೆ. 

ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಮಾಡಿಸಿ ಹಲವಾರು ಸೌಲಭ್ಯಗಳನ್ನು ನೀವು ಪಡೆಯಬಹುದು ಅವಂದು ರಿಚಾರ್ಜ್ ಪ್ಲಾನ ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ಈ ಲೇಖನ ಏನಿದೆ ನೋಡಿ ಅದನ್ನ ಸಂಪೂರ್ಣವಾಗಿ ಓದಬೇಕು ಲೇಖನವನ್ನ ಸಂಪೂರ್ಣವಾಗಿ ಓದಿದಾಗ ಮಾತ್ರ ಇದರಲ್ಲಿರುವ ಎಲ್ಲಾ ಮಾಹಿತಿ ನಿಮಗೆ ತಿಳಿಯುತ್ತದೆ.

ಒಂದು ವೇಳೆ ಲೇಖನವನ್ನು ಕೊನೆತನಕ ಓದದೆ ಹೋದರೆ ನಿಮಗೆ ಜಿಯೋ ರಿಚಾರ್ಜ್ ಯೋಜನೆಯ ಬಗೆಗಿನ ಸಂಪೂರ್ಣವಾದಂತಹ ಮಾಹಿತಿ ಏನಿದೆ ನೋಡಿ ಅದು ತಿಳಿಯುವುದಿಲ್ಲ ಆದಕಾರಣ ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ ಗೆಳೆಯರೇ ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಓದಲು ಬಯಸಿದರೆ ಈ ಮಾಧ್ಯಮದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ನೋಟಿಫಿಕೇಶನ್ ಮುಖಾಂತರ ಪಡೆಯಬಹುದು.

Jio Recharge Plan 

ಹೌದು ಗೆಳೆಯರೇ, ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮೂರು ತಿಂಗಳ ರಿಚಾರ್ಜ್ ಯೋಜನೆಯ ಬಿಡುಗಡೆ ಮಾಡಿದ್ದು ಆ ಒಂದು ಯೋಜನೆಯ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ ಎಂದು ವಿನಂತಿಸಿಕೊಳ್ಳುತ್ತೇವೆ. 

899 ರಿಚಾರ್ಜ್ ಯೋಜನೆಯ ವಿವರ 

ಹೌದು ಸ್ನೇಹಿತರೆ ಜಿಯೋ ಮೂರು ತಿಂಗಳ ರಿಚಾರ್ಜ್ ಯೋಜನೆಯ ಬೆಲೆಯನ್ನು 899 ರೂಪಾಯಿಗಳೊಂದಿಗೆ ಪರಿಚಯಿಸಿದೆ ಈ ಒಂದು ರಿಚಾರ್ಜ್ ನೊಂದಿಗೆ ನೀವೇನಾದರೂ ನಿಮ್ಮ ಒಂದು ಜಿಯೋ ಸಿಂಗೆ  ರಿಚಾರ್ಜ್ ಮಾಡಿಸಿಕೊಂಡರೆ 90 ದಿನಗಳ ವ್ಯಾಲಿಡಿಟಿಯನ್ನು ಪಡೆಯಬಹುದು ಜೊತೆಗೆ ಪ್ರತಿದಿನವೂ ಕೂಡ ಎರಡು ಜಿಬಿ ಹೈ ಸ್ಪೀಡ್ ಡೇಟಾ ಹಾಗೂ ಪ್ರತಿದಿನ 100 ಎಸ್ಎಂಎಸ್ ಗಳು ಉಚಿತ ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು. 

ಇನ್ನಿತರ ಪ್ರಯೋಜನಗಳನ್ನು ನೋಡುವುದಾದರೆ ಜಿಯೋ ಕ್ಲೋವ್ಡ್ ಜಿಯೋ ಸಿನಿಮಾ ಹಾಗೂ ಜಿಯೋ ಟಿವಿ ಅಂತ ಜಿಯೋ ಅಪ್ಲಿಕೇಶನ್ ಸಬ್ಸ್ಕ್ರಿಪ್ಷನ್ ಉಚಿತ.

Leave a Comment