ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಹಲವಾರು ಸೌಲಭ್ಯಗಳು ಲಭ್ಯ|Jio New Recharge Plan

Jio New Recharge Plan:ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ನಾವು ಈ ಮಾಧ್ಯಮದ ಜಿಯೋ ರಿಚಾರ್ಜ್ ಯೋಜನೆಯ ಬಗೆಗಿನ ಸಂಪೂರ್ಣವಾದಂತಹ ಮಾಹಿತಿಯನ್ನು ಹೊಂದಿರುವ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತವನ್ನು ಕೋರುತ್ತೇವೆ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಜಿಯೋ ಬಿಡುಗಡೆ ಮಾಡಿರುವಂತಹ ಒಂದು ಹೊಸ ರಿಚಾರ್ಜ್ ಯೋಜನೆಯ ಬಗೆಗಿನ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಾವು ನಿಮಗೆ ತಿಳಿಸಿಕೊಡುತ್ತೇವೆ. 

ಆದಕಾರಣ ಲೇಖನವನ್ನು ಕೊನೆ ತನಕ ಓದಿ ಕೊನೆತನಕ ಓದುವುದರಿಂದ ಈ ಒಂದು ಲೇಖನದಲ್ಲಿರುವಂತಹ ಮಾಹಿತಿ ಏನಿದೆ ನೋಡಿ ಅದು ನಿಮಗೆ ಅರ್ಥವಾಗುತ್ತದೆ ಜೊತೆಗೆ ಜಿಯೋ ಯಾವ ರಿಚಾರ್ಜ್ ಯೋಜನೆಯ ಬಿಡುಗಡೆ ಮಾಡಿದೆ ಎಂಬುದರ ಬಗ್ಗೆಗಿನ ಸಂಪೂರ್ಣವಾದಂತಹ ಮಾಹಿತಿ ಕೂಡ ದೊರಕುತ್ತದೆ. 

ಈ ಒಂದು ಲೇಖನದಲ್ಲಿ ಜೀಯೊ ಬಿಡುಗಡೆ ಮಾಡಿರುವಂತಹ ಹೊಸ ರಿಚಾರ್ಜ್ ಯೋಜನೆಗಳ ಬಗೆಗಿನ ಸಂಪೂರ್ಣವಾದಂತಹ ಮಾಹಿತಿ ಏನಿದೆ ನೋಡಿ ನಿಮಗೆ ತಿಳಿಯುತ್ತದೆ ಜಿಯೋ ಎಷ್ಟು ರಿಚಾರ್ಜ್ ಯೋಜನೆಗಳನ್ನ ಬಿಡುಗಡೆ ಮಾಡಿದೆ ಜೊತೆಗೆ ಆ ಒಂದು ರಿಚಾರ್ಜ್ ಯೋಜನೆಗಳ ಮೊತ್ತವೆಷ್ಟು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿ ಇರುತ್ತದೆ. 

Jio New Recharge Plan

ಸ್ನೇಹಿತರೆ ಭಾರತದ ಟೆಲಿಕಾಂ ಕಂಪನಿಗಳಲ್ಲಿ ಪ್ರಥಮ ಸ್ಥಾನವನ್ನ ಪಡೆದಿರುವಂತಹ ಜಿಯೋ ತನ್ನ ಗ್ರಹಕರನ್ನ ಬೇರೆ ಟೆಲಿಕಾಂ ಕಂಪನಿಗಳಿಗೆ ಹೋಗದಂತೆ ತಮ್ಮ ಸಿಮ್ಮನ್ನ ಯೂಸ್ ಮಾಡಲು ಹಲವಾರು ರಿಚಾರ್ಜ್ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇದೀಗ ಜಿಯೋ ಗ್ರಾಹಕರಿಗೆ ಹೊಸ ವರ್ಷ ಇರುವ ಕಾರಣ ಹಲವಾರು ಹೊಸ ರಿಚಾರ್ಜ್ ಯೋಜನೆಗಳನ್ನ ಜಿಯೋ ಬಿಡುಗಡೆ ಮಾಡಿದೆ ಅದರಲ್ಲಿ ಕೆಲವು ರಿಚಾರ್ಜ್ ಯೋಜನೆಗಳ ಬಗೆಗಿನ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ ಬನ್ನಿ. 

1299 ರೂಪಾಯಿಯ ರಿಚಾರ್ಜ್ ಯೋಜನೆ 

ಹೌದು ಸ್ನೇಹಿತರೆ ಈ ಒಂದು ಯೋಜನೆಯನ್ನು ಜಿಯೋ ಬಿಡುಗಡೆ ಮಾಡಿದ್ದು ಈ ಒಂದು ಯೋಜನೆಯಲ್ಲಿ ಹಲವಾರು ಸೌಲಭ್ಯಗಳು ಜೀಯೊ ಗ್ರಾಹಕರಿಗೆ ಸಿಗಲಿದೆ ಎಲ್ಲಾ ಸೌಲಭ್ಯಗಳ ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವಿಲ್ಲಿ ತಿಳಿಯೋಣ ಬನ್ನಿ.

ಹೌದು ಸ್ನೇಹಿತರೆ ಜಿಯೋ ಒಂದು ಹೊಸ ರಿಚಾರ್ಜ್ ಯೋಜನೆಯ ಬಿಡುಗಡೆ ಮಾಡಿದೆ ಆ ಒಂದು ರಿಚಾರ್ಜ್ ಯೋಜನೆಯ ಮೊತ್ತ 1299 ರೂಪಾಯಿ ಈ ಒಂದು ಯೋಜನೆಯು ಜಿಯೋಗ್ರಾಹಕರಿಗೆ ಹಲವಾರು ಸೌಲಭ್ಯಗಳು ಹಾಗೂ ಲಾಭಗಳನ್ನು ಒದಗಿಸಿಕೊಡಲಿದೆ. ಯೋಜನೆಯ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿರುತ್ತದೆ. 

ಸ್ನೇಹಿತರೆ 1,299 ರೂಪಾಯಿ ನೀಡಿ ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಜೊತೆಗೆ ಪ್ರತಿದಿನವೂ ಕೂಡ 2GB ಹೈ ಸ್ಪೀಡ್ ಡೇಟಾ ಜೊತೆಗೆ ಪ್ರತಿದಿನವೂ ಕೂಡ ನೂರು ಎಸ್ಎಂಎಸ್ ಗಳು ಉಚಿತವಾಗಿ ದೊರಕಲಿದೆ. 

ಇದರ ಜೊತೆಗೆ ಫೈಜಿ ಪ್ರದೇಶಗಳಲ್ಲಿ ಅನ್ಲಿಮಿಟೆಡ್ ಫೈಜಿ ಬಳಸಬಹುದಾಗಿದೆ ಜೊತೆಗೆ ಅನ್ಲಿಮಿಟೆಡ್ ಕರೆಗಳು ಇದರಲ್ಲಿ ಇನ್ನೊಂದು ವಿಶೇಷವಾದ ಸೌಲಭ್ಯವೇನೆಂದರೆ Netflix ಚಂದಾದಾರಿಕೆಯೂ ಉಚಿತವಾಗಿ ದೊರಕಲಿದೆ ಜೊತೆಗೆ ಜಿಯೋ ಸಿನಿಮಾ ಜಿಯೋ ಕ್ಲೌಡ್ ಹಾಗೂ ಜಿಯೋ ಟಿವಿ ನಂತಹ ಜಿಯೋ ಅಪ್ಲಿಕೇಶನ್ಗಳ ಸಬ್ಸ್ಕ್ರಿಪ್ಷನ್ ಉಚಿತವಾಗಿ ದೊರಕಲಿದೆ.

Leave a Comment