Jio ನೀಡುತ್ತಿದೆ ಗ್ರಾಹಕರಿಗೆ ಬಂಪರ್ ಆಫರ್! ಇಲ್ಲಿದೆ ನೋಡಿ Jio ದ ಹೊಸ ರಿಚಾರ್ಜ್ ಯೋಜನೆ|Jio 479 Rupees Recharge Plan

Jio 479 Rupees Recharge Plan:ನಮಸ್ಕಾರ ಗೆಳೆಯರೇ ನಾನು ನಾಡಿನ ಎಲ್ಲಾ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಜೀಯೊದ ಅತ್ಯುತ್ತಮವಾದಂತಹ ಒಂದು ರಿಚಾರ್ಜ್ ಯೋಜನೆಯ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನಾವು ನಿಮಗೆ ಈ ಒಂದು ಲೇಖನದ ಮುಖಾಂತರ ತಿಳಿಸಲಿದ್ದೇವೆ.

ಒಂದು ವೇಳೆ ನೀವೇನಾದರೂ ಜಿಯೋದ ಗ್ರಾಹಕರಾಗಿದ್ದರೆ ನೀವುಗಳು ಈ ಒಂದು ಲೇಖನವನ್ನ ಕೊನೆತನಕ ಓದಲೇಬೇಕು ಏಕೆಂದರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಜೀವದಲ್ಲಿ ಇರುವಂತಹ ಅತ್ಯುತ್ತಮವಾದಂತಹ ರಿಚಾರ್ಜ್ ಯೋಜನೆಯ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಿದ್ದೇವೆ ಕಾರಣ ತಾವುಗಳು ಲೇಖನ ಕೊನೆತನಕ ಓದಿ ಇದರಲ್ಲಿರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ. 

ಸ್ನೇಹಿತರೆ ನಾವು ಇದೇ ತರದ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಪ್ರತಿನಿತ್ಯವೂ ಕೂಡ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಓದಲು ಹಾಗು ತಿಳಿಯಲು ಬಯಸಿದರೆ ಮಾಧ್ಯಮದ ಚಂದದಾರರಾಗಿ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. 

Jio 479 Rupees Recharge Plan 

ಸ್ನೇಹಿತರೆ ಹೊಸ ವರ್ಷಕ್ಕೆ ಜಿಯೋ ತನ್ನ ಗ್ರಹಕರಿಗೆ ಹೊಸ ಹೊಸ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡುವುದರ ಮೂಲಕ ಒಂದು ಬಂಪರ್ ಆಫರ್ ಗಳನ್ನು ನೀಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಅಂತಹ ಬಂಪರ್ ಆಫರ್ ರಿಚಾರ್ಜ್ ಯೋಜನೆಗಳಲ್ಲಿ ರೂಪಾಯಿ 479 ರೂಪಾಯಿಯ ರಿಚಾರ್ಜ್ ಯೋಜನೆ ಕೂಡ ಒಂದಾಗಿದೆ ಈ ಒಂದು ಯೋಜನೆಯ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ತಿಳಿಯೋಣ ಬನ್ನಿ. 

Jio 479 Rupees Recharge Plan 

ಸ್ನೇಹಿತರೆ ನೀವೇನಾದರೂ 479 ರಿಚಾರ್ಜ್ ಅನ್ನು ಮಾಡಿಸಿಕೊಂಡರೆ ನಿಮಗೆ 84 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಅಂದರೆ ಬರೋಬ್ಬರಿ ಮೂರು ತಿಂಗಳೊಳಗೆ ಆರು ದಿನ ಮಾತ್ರ ಕಮ್ಮಿ. ಜೊತೆಗೆ ನಿಮಗೆ ಈ ಪ್ಲಾನ್ ನೊಂದಿಗೆ ನಿಮಗೆ 6GB ಡೇಟಾ ಕೂಟ ಸಿಗುತ್ತದೆ ಕೇವಲ 6 ಜಿಬಿ ಮಾತ್ರ ನಿಮಗೆ ಈ ಯೋಜನೆಯಲ್ಲಿ ಡೇಟಾ ಸಿಗಲಿದೆ. 

ಒಂದು ವೇಳೆ ನೀವೇನಾದರೂ 5g ಪ್ರದೇಶಗಳಲ್ಲಿ ಇದ್ದರೆ ನಿಮಗೆ 5g ಉಚಿತವಾಗಿ ಸಿಗುತ್ತದೆ ಇದರಿಂದಾಗಿ ಪ್ಯಾಕ್ ನಲ್ಲಿ ಬರುವಂತಹ ಅವಶ್ಯಕತೆ ಇರುವುದಿಲ್ಲ ಎಂದು ಹೇಳಲು ಬಯಸುತ್ತೇವೆ. ಜೊತೆಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನವೂ ಕೂಡ 100 ಎಸ್ಎಂಎಸ್ ಗಳು ಉಚಿತವಾಗಿ ನಿಮಗೆ ಈ ಒಂದು ಯೋಜನೆಯಲ್ಲಿ ಸಿಗಲಿವೆ. 

ಇದನ್ನು ಓದಿ:ಸ್ನೇಹಿತರೆ ಇದಾಗಿತ್ತು ಜಿಯೋದ 479 ರಿಚಾರ್ಜ್ ಯೋಜನೆಯ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿ ಇದೇ ತರದ ಮಾಹಿತಿಗಳನ್ನು ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ಮಾಧ್ಯಮದ ಚಂದಾದಾರರಾಗಿ.

Leave a Comment