iPhone Mobiles:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ಯ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ಇವತ್ತಿನ ಈ ಒಂದು ಲೇಖನದಲ್ಲಿ ಐಫೋನ್ 15 ನ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಹಾಗೂ ಇದರ ಒಂದು ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಮಾಹಿತಿಯನ್ನು ತಿಳಿಸಿಕೊಡಲು ಬಂದಿರುತ್ತೇವೆ ಆದ ಕಾರಣ ತಾವುಗಳು ಲೇಖನವನ್ನು ಕೊನೆ ತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ.
ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮುಖಾಂತರ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ತುಂಬಾ ವಿಶೇಷವಾದಂತಹ ಮಾಹಿತಿ ಆಗಿರುತ್ತದೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಒಂದು ವಿಶೇಷವಾದ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಿದ್ದೇವೆ.
ಸ್ನೇಹಿತರೆ ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ನೀವು ಪಡೆಯಲು ಬಯಸಿದರೆ ಅಥವಾ ಓದಲು ಬಯಸಿದರೆ ಮಾಧ್ಯಮದ ಚಂದದಾರರ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಾವು ಬರೆದು ಹಾಕುವ ಎಲ್ಲ ಲೇಖನಗಳ ಮಾಹಿತಿ ಪಡೆಯಬಹುದು.
iPhone Mobiles
ಹೌದು ಸ್ನೇಹಿತರೆ ಅಮೆಜಾನ್ ಗಣರಾಜ್ಯೋತ್ಸವದ ಸೆನ್ ನಲ್ಲಿದೆ ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ 35,000 ಕ್ಕಿಂತ ಕಡಿಮೆ ಬೆಲೆಗೆ ಐಫೋನ್ 15 ಸಿಗಲಿದೆ ಅದು ಕೂಡ ಗಣರಾಜ್ಯೋತ್ಸವದ ಸೇಲ್ಸ್ ನಲ್ಲಿ. 2025 ರಲ್ಲಿ ಐಫೋನ್ ಖರೀದಿಸಲು ಬಯಸುವಂತಹ ಪ್ರತಿಯೊಬ್ಬ ಗ್ರಾಹಕರಿಗೂ ಕೂಡ ಇದೊಂದು ಸಿಹಿ ಸುದ್ದಿ ಅಥವಾ ಒಳ್ಳೆಯ ಸುದ್ದಿ ಎಂದರೆ ತಪ್ಪಾಗಲಾರದು.
ಏಕೆಂದರೆ ಐಫೋನ್ ಫಿಫ್ಟೀನ್ ಏನಿದೆ ಮತ್ತೊಮ್ಮೆ ಬೆಲೆ ಹೇಳಿಕೆಯನ್ನ ಕಾಣುತ್ತಿದೆ ಹೌದು ಸ್ನೇಹಿತರೆ ಅಮೆಜಾನ್ನ ಗಣರಾಜ್ಯೋತ್ಸವದ ಸೇಲ್ಸ್ ನಲ್ಲಿ ಈ ಒಂದು ಫೋನ್ ಕೇವಲ 35 ರಿಂದ 40,000 ಒಳಗೆ ಸಿಗಲಿದೆ. ಸ್ನೇಹಿತರೆ ಈ ಕಾಮರ್ಸ್ ಕಂಪನಿಗಳು ಏನಿದೆ ನೋಡಿ ಅದು ಗಣರಾಜ್ಯೋತ್ಸವದ ಸೇಲ್ಸ್ ಗಳಲ್ಲಿ ಮೊಬೈಲ್ ಗಳ ಮೇಲೆ ಅದ್ಭುತವಾದಂತಹ ರಿಯಾಯಿತಿಗಳನ್ನ ನೀಡುತ್ತಿದೆ ಹಾಗೂ ಅಮೆಜಾನ್ ಕೂಡ ಐಫೋನ್ 15 ಮಾದರಿಗಳ ಮೇಲೆ ಅತ್ಯಂತ ಉಳಿತಾಯವನ್ನು ನೀಡುತ್ತಿದೆ.
ನೀವೇನಾದರೂ ಸರಿಯಾದ ಸಮಯದಲ್ಲಿ ಮೊಬೈಲನ್ನ ಖರೀದಿಸಿದರೆ ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದಾಗಿದೆ ಗೆಳೆಯರೇ. ಅಮೆಜಾನ್ ಗಣರಾಜ್ಯೋತ್ಸವದ ಸೇಲ್ ನಲ್ಲಿ ಐಫೋನ್ 15 ಕೇವಲ 35 ರಿಂದ 40,000ಗಳವರೆಗೆ ಸಿಗಲಿದೆ.
ಐಫೋನ್ ತೆಗೆದುಕೊಳ್ಳಲು ಬಯಸುವಂತಹ ಕೆಲವರಿಗೆ ಈ ಒಂದು ಅವಕಾಶ ಒಂದು ಸುವರ್ಣ ಅವಕಾಶ ಎಂದು ಹೇಳಿದರೆ ತಪ್ಪಾಗಲಾರದು ಗಣರಾಜ್ಯೋತ್ಸವದ ಸಮಯದಲ್ಲಿ ನೀವು ಸುಲಭವಾಗಿಯೇ 35000 ಗಳಿಗೆ ಐಫೋನ್ 15 ನನ್ನ ಖರೀದಿ ಮಾಡಬಹುದಾಗಿದೆ.