Gruhalakshmi Payment Status: ಗೃಹಲಕ್ಷ್ಮಿ ಯೋಜನೆಯ 20ನೇ ಕಂತು ಬಿಡುಗಡೆ ದಿನಾಂಕ!

Gruhalakshmi Payment Status:ಗೃಹಲಕ್ಷ್ಮಿ ಯೋಜನೆಯ 20ನೇ ಕಂತು ಬಿಡುಗಡೆ ದಿನಾಂಕ!

ನಮಸ್ಕಾರ ಗೆಳೆಯರೇ ನಾಡಿನ ನನ್ನ ಪ್ರೀತಿ ಎಲ್ಲ ಜನತೆಗೆ ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಈ ಒಂದು ಲೇಖನವನ್ನ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಕೊನೆತನಕ ಓದಬೇಕು ಅಂದಾಗ ಮಾತ್ರ ಇದರಲ್ಲಿರುವ ಗೃಹಲಕ್ಷ್ಮಿ ಯೋಜನೆ 20ನೇ ಕಂತಿನ ಹಣದ ಬಗ್ಗೆ ಮಾಹಿತಿ ದೊರೆಯುತ್ತದೆ.

ಇದನ್ನು ಓದಿ:ರೇಷನ್ ಕಾರ್ಡ್ ತಿದ್ದುಪಡಿಗಳು ಮತ್ತೆ ಆರಂಭ! ನೀವು ಕೂಡ ತಿದ್ದುಪಡಿ ಮಾಡಿಸಿಕೊಳ್ಳಿ!

ಈ ಒಂದು ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ 20ನೇ ಕಂತಿನಾಳ ಯಾವ ದಿನಾಂಕದಂದು ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ಒಂದು ಸಂಪೂರ್ಣ ಆದಂತಹ ಮಾಹಿತಿಯನ್ನು ತಿಳಿಸುತ್ತೇವೆ ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ.

ಗೃಹಲಕ್ಷ್ಮಿ ಯೋಜನೆಯ 20ನೇ ಕಂತು ಬಿಡುಗಡೆ ದಿನಾಂಕ!(Gruhalakshmi Payment Status)

ಸ್ನೇಹಿತರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾರ್ಚ್ ತಿಂಗಳ ವರಲಕ್ಷ್ಮಿ ಯೋಜನೆಯ 20ನೇ ಕಂತಿನ 2000/- ರೂಪಾಯಿಗಳನ್ನು ಜೂನ್ 5ನೇ ತಾರೀಖಿನ ಒಳಗಾಗಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಜೂನ್ ಬಿಡುಗಡೆ ಆಗಿರುವುದಿಲ್ಲ. 

ಇದನ್ನು ಓದಿ:ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದೆಯಾ.? ಹಾಗಾದ್ರೆ ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿ.!

ಇನ್ನೇನು ಕೆಲವು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಅಂದರೆ ಮಾರ್ಚ್ ತಿಂಗಳ ಹಣ ಏನಿದೆ ಅದು ಜಮಾ ಆಗಲಿದೆ ಎಂಬುದರ ಬಗ್ಗೆ ಮಾಹಿತಿಯು ತಿಳಿದು ಬಂದಿರುತ್ತದೆ.

ಗೃಹಲಕ್ಷ್ಮಿಯ ಹಣವನ್ನ ಡಿಜಿಟಲ್ ಆಗಿ ಹೇಗೆ ಚೆಕ್ ಮಾಡಿಕೊಳ್ಳುವುದು…?(Gruhalakshmi Payment Status)

  • ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಪ್ಲೇ ಸ್ಟೋರ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ 
  • ಓಪನ್ ಮಾಡಿಕೊಂಡು ಅದರಲ್ಲಿ ಡಿಬಿಟಿ ಕರ್ನಾಟಕ ಎಂದು ಸರ್ಚ್ ಮಾಡಿಕೊಂಡು ಆ ಒಂದು ಅಪ್ಲಿಕೇಶನ್ ಅನ್ನ ಡೌನ್ಲೋಡ್ ಮಾಡಿಕೊಳ್ಳಿ
  • ಅಪ್ಲಿಕೇಶನ್ ತೆರೆದ ನಂತರ ಹೊಸ ಬಳಕೆದಾರನಾಗಿ ರಿಜಿಸ್ಟರ್ ಮಾಡಲು ಆಯ್ಕೆ ಮಾಡಿ 
  • ಆಧಾರ್ ಸಂಖ್ಯೆ ಎಂಟರ್ ಮಾಡಿ OTP ಮೂಲಕ ನಿಮ್ಮ ಒಂದು ಖಾತೆಯನ್ನು ಸಕ್ರಿಯಗೊಳಿಸಿ 
  • ನಾಲ್ಕು ಅಂಕಿಯ ‌M PIN ಸೆಟ್ ಮಾಡಿಕೊಂಡು ಲಾಗಿನ್ ಆಗಿ 
  • ಅದಾದ ಮೇಲೆ ನೀವು ನಿಮ್ಮ ಒಂದು ವರ್ಷದ ಮಾಸಿಕ ಅಂತ್ಯಗಳ ಅನ್ವಯಿಸುವ 2000 ಮಾಹಿತಿ ದೊರೆಯುತ್ತದೆ. 

ಗೃಹಲಕ್ಷ್ಮಿ ಯೋಜನೆಯ 20ನೇ ಕಂತಿನ ಹಣ ಕೆಲವರಿಗೆ ಜಮಾ ಆಗಿರುತ್ತದೆ ಇನ್ನು ಕೆಲವರಿಗೆ ಜಮಾ ಆಗಿರುವುದಿಲ್ಲ ಆದಷ್ಟು ಬೇಗ ಯಾರಿಗೆ ಜಮಾ ಆಗಿಲ್ಲ ಅವರಿಗೂ ಕೂಡ ಹಣ ಆಗಲಿದೆ.

Leave a Comment