ಮಿಲಿಟರಿಯ ಗ್ರೂಪ್ ಸಿ ಯಲ್ಲಿ 625 ಹುದ್ದೆಗಳು ಖಾಲಿ! ಆಸಕ್ತಿ ಇದ್ದವರು ಸಲ್ಲಿಸಿ|Group C Jobs

Group C Jobs:ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತೇವೆ ಗೆಳೆಯರೇ ಇವತ್ತಿನ ಈ ಒಂದು ಲೇಖನದಲ್ಲಿ ನಾವು ನಿಮಗೆ ತುಂಬಾ ವಿಶೇಷವಾದಂತಹ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ.

ಸ್ನೇಹಿತರೆ ನಾವು ನಿಮ್ಮೊಂದಿಗೆ ಇವತ್ತಿನ ಈ ಒಂದು ಲೇಖನದಲ್ಲಿ ಮಿಲಿಟರಿಯಲ್ಲಿ ಖಾಲಿ ಇರುವಂತಹ ಸುಮಾರು 625 ಗ್ರೂಪ್ ಸಿ ಹುದ್ದೆಗಳ ಬಗ್ಗೆ ಚರ್ಚೆ ಮಾಡಲು ಬಂದಿರುತ್ತೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ಕೇಳಿಕೊಳ್ಳುತ್ತೇವೆ. 

ಗೆಳೆಯರೇ ನಾವು ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಮಾಧ್ಯಮದಲ್ಲಿ ಪ್ರತಿದಿನ ತರುತ್ತೇವೆ. ಬರೆದು ಹಾಕುವ ಎಲ್ಲಾ ಲೇಖನಗಳ ಓದಲು ಬಯಸಿದರೆ ಮಾಧ್ಯಮದ ಚಂದದಾರರಾಗಿ ಗೆಳೆಯರೇ ನಾವು ಈ ಮಾಧ್ಯಮದ ಲೇಖನಗಳಲ್ಲಿ ಪ್ರತಿದಿನವೂ ಕೂಡ ಸರಕಾರಿ ಕೆಲಸಗಳ ಬಗ್ಗೆ ವಿವರವನ್ನು ಹೊಂದಿರುವಂತಹ ಮಾಹಿತಿಯನ್ನು ನಿಮಗೆ ತಿಳಿಸುವಂತಹ ಪ್ರಯತ್ನ ಮಾಡುತ್ತಿದ್ದೇವೆ. 

Group C Jobs

ಹೌದು ಸ್ನೇಹಿತರೆ ಭಾರತೀಯ ಮಿಲಿಟರಿಯಲ್ಲಿ ಖಾಲಿ ಇರುವಂತಹ ಗ್ರೂಪ್ ಸಿ ಹುದ್ದೆಗಳಿಗೆ ಇದೀಗ ನೇಮಕಾತಿ ನಡೆಯುತ್ತಿದ್ದು ಈ ನೇಮಕಾತಿಗಾಗಿ ಅರ್ಜಿಗಳನ್ನ ಆರಂಭ ಮಾಡಲಾಗಿದೆ ಯಾವ ಹುದ್ದೆಗಳು ಖಾಲಿ ಇವೆ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆ ಕೆಳಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನೀಡಿದೆ.

ಹುದ್ದೆಗಳು ಖಾಲಿ ಇರುವ ವಿವರ 

  • ವೆಹಿಕಲ್ ಮೆಕ್ಯಾನಿಕ್ ಸುಮಾರು 100 ಹುದ್ದೆಗಳು ಖಾಲಿ 
  • ಟ್ರೇಡ್ಸ್ ಮ್ಯಾನ್ ಮೇಟ್ 230 ಹುದ್ದೆಗಳು ಖಾಲಿ 
  • ಪಿಟ್ಟರ್ 50 ಹುದ್ದೆಗಳು ಖಾಲಿ 
  • ಎಲೆಕ್ಟ್ರಿಷಿಯನ್ 63 ಹುದ್ದೆಗಳು ಖಾಲಿ 
  • ಫೈಯರ್ ಮ್ಯಾನ್ 36 ಹುದ್ದೆಗಳು ಖಾಲಿ 
  • ಲೋವರ್ ಡಿವಿಷನ್ ಕ್ಲರ್ಕ್ 56 ಹುದ್ದೆಗಳು ಖಾಲಿ 
  • ಫಾರ್ಮ್ ಸಿಸ್ಟ್ 01 ಹುದ್ದೆ ಖಾಲಿ 

ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆ 

ಸ್ನೇಹಿತರೆ ಮೇಲೆ ನೀಡಿರುವಂತಹ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಜಿದಾರರು ಸರಕಾರದ ವತಿಯಿಂದ ಮಾನ್ಯತೆ ಪಡೆದಿರುವಂತಹ ಯಾವುದೇ ಶೈಕ್ಷಣಿಕ ಸಂಸ್ಥೆಯಿಂದ 10ನೇ ತರಗತಿ ಜೊತೆಗೆ 12ನೇ ತರಗತಿ ಹಾಗೂ ಐಟಿಐ ತರಗತಿಗಳನ್ನ ಪೂರ್ಣಗೊಳಿಸಿರಬೇಕು. 

ವಯಸ್ಸಿನ ಮಿತಿ 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರನ ವಯಸ್ಸು ಕನಿಷ್ಠ 18ರಿಂದ 25 ವರ್ಷದ ಒಳಗಿರಬೇಕು. 

ಆಯ್ಕೆ ವಿಧಾನ 

  • ಲಿಖಿತ ಪರೀಕ್ಷೆ 
  • ದೈಹಿಕ ಸಾಮರ್ಥ ಪರೀಕ್ಷೆ 
  • ಮೆಡಿಕಲ್ ಪರೀಕ್ಷೆ 

ಪ್ರಮುಖ ದಿನಾಂಕಗಳು 

  • ಅರ್ಜಿ ಆರಂಭ ದಿನಾಂಕ 28/12/2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17/01/2024

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಆಧಾರ್ ಕಾರ್ಡ್ 
  • SSLC ಅಂಕಪಟ್ಟಿ 
  • ಐಟಿಐ\ಪದವಿ\ಡಿಪ್ಲೋಮೋ ಶಿಕ್ಷಣದ ಪ್ರಮಾಣ ಪತ್ರ 
  • ಕಾರ್ಯಾನುಭವಾ ದಾಖಲೆ 
  • ಇಮೇಲ್ ಐಡಿ 
  • ಮೊಬೈಲ್ ಸಂಖ್ಯೆ 

ಅರ್ಜಿ ಸಲ್ಲಿಸುವ ವಿಧಾನ 

ಸ್ನೇಹಿತರೆ ಈ ಹುದ್ದೆಗಳಿಗೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಕೆಳಗೆ ಇಲಾಖೆಯ ಅಧಿಕೃತ ವೆಬ್ ಸೈಟಿನ ಲಿಂಕ್ ನೀಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿದರ ಮೂಲಕ ನೀವು ಹೆಚ್ಚಿನ ಮಾಹಿತಿಯನ್ನು ತಿಳಿಯಬಹುದಾಗಿದೆ.

ಅಧಿಕೃತ ವೆಬ್ಸೈಟ್ 

Leave a Comment