Education Loan Karnataka:ವಿದ್ಯಾರ್ಥಿಗಳಿಗೆ ಶೇಕಡಾ 2 ಬಡ್ಡಿ ದರದಲ್ಲಿ 5 ಲಕ್ಷ ವರೆಗೆ ಸಾಲ ಪಡೆಯಲು ಅರ್ಜಿ ಅಹ್ವಾನ!
ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ. ಪ್ರೀತಿಯ ವಿದ್ಯಾರ್ಥಿಗಳೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದಂತಹ ಮಾಹಿತಿ ಆಗಿರುತ್ತದೆ. ಆದಕಾರಣ ಈ ಲೇಖನ ಕೊನೆತನಕ ಓದಿ ನೀವು ಕೂಡ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ.
ಇದನ್ನು ಓದಿ:ರಾಜ್ಯ ಸರ್ಕಾರದಿಂದ ದೊರೆಯಲಿದೆ ಇಂಥ ಜನರಿಗೆ 1000/- ರೂ. ಬೇಗ ಹೋಗಿ ಅರ್ಜಿ ಸಲ್ಲಿಸಿ
ಸ್ನೇಹಿತರೆ ನಾವು ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಪ್ರತಿದಿನವೂ ಕೂಡ ಬರೆದು ಹಾಕುತ್ತಲೇ ಇರುತ್ತೇವೆ ನಾವು ಈ ಒಂದು ಮಾಧ್ಯಮದಲ್ಲಿ ಪ್ರತಿದಿನ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಜೊತೆಗೆ ಸರಕಾರಿ ಕೆಲಸಗಳ ಬಗ್ಗೆ ಮಾಹಿತಿ ಹಾಗೂ ಶಾಲಾ-ಕಾಲೇಜುನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಸಿಗುವಂತಹ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಪ್ರತಿದಿನವೂ ಕೂಡ ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ.
ನಾವು ಈ ರೀತಿ ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಗಳಲ್ಲಿ ಹಾಗೂ ನಮ್ಮ ಒಂದು ಮಾಧ್ಯಮದ ನೋಟಿಫಿಕೇಶನ್ ಕೂಡ ಆನ್ ಮಾಡಿಕೊಳ್ಳಿ.
ವಿದ್ಯಾರ್ಥಿಗಳಿಗೆ ಶೇಕಡಾ 2 ಬಡ್ಡಿ ದರದಲ್ಲಿ 5 ಲಕ್ಷ ವರೆಗೆ ಸಾಲ!
ಕರ್ನಾಟಕ ಸರ್ಕಾರದ ಅಧೀನದಲ್ಲಿರುವಂತಹ ಹಲವಾರು ಅಭಿವೃದ್ಧಿ ನಿಗಮಗಳು ಪ್ರತಿ ವರ್ಷವೂ ಕೂಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಾಗಿ ಆರ್ಥಿಕ ನರವನ್ನು ನೀಡಲು ಶೈಕ್ಷಣಿಕ ವರ್ಷದ ಆರಂಭದ ವೇಳೆಗೆ ಆರ್ಥಿಕವಾಗಿ ಹಿಂದುಳಿದಂತಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗಲು ಎಂದು ಅತಿ ಕಡಿಮೆ ಬಡ್ಡಿ ದರದ ಸಾಲವನ್ನು ನೀಡುವಂತಹ ಒಂದು ಮಹತ್ವದ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಇದನ್ನು ಓದಿ:ರೈತರಿಗೆ ಸುಮಾರು 82 ಕೋಟಿ ಬೆಳೆ ವಿಮೆ ಬಿಡುಗಡೆ! ನಗು ಬಂದಿದೆಯ ಚೆಕ್ ಮಾಡಿ!
ಈ ಒಂದು ಯೋಜನೆ ಅಡಿಯಲ್ಲಿ ಇಂಜಿನಿಯರಿಂಗ್ ವೈದ್ಯಕೀಯ ಫಾರ್ಮಸಿ ಅಗ್ರಿಕಲ್ಚರ್ ಸ್ನಾತಕೋತ್ತರ ಸೇರಿದಂತೆ ಸರಿಸುಮಾರು 28 ಕೋರ್ಸ್ ಗಳಿಗೆ ಸೇರಿರುವ ವಿದ್ಯಾರ್ಥಿಗಳು ಈ ಸಾಲವನ್ನು ಪಡೆಯಬಹುದಾಗಿದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯು ಕೆಳಗೆ ಕಾಣಿಸುವಂತಹ ಮಾನದಂಡಗಳನ್ನ ಪೂರೈಸಬೇಕು
- ಅರ್ಜಿದಾರರು ಸರಕಾರಿ ಅಥವಾ ಯಾವುದೇ ಮಾನ್ಯತೆ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು
- ಕೋರ್ಸುಗಳಿಗೆ ಪ್ರವೇಶವು ಸಿಇಟಿ ಅಥವಾ ಪ್ರಾಮಾಣಿಕ ಪ್ರವೇಶ ಪರೀಕ್ಷೆಯ ಮೂಲವಾಗಿರಬೇಕು
- ವಿದ್ಯಾರ್ಥಿಯು ಕರ್ನಾಟಕದ ಕಾಯ ನಿವಾಸಿ ಆಗಿರಬೇಕು
- ಈ ಶಿಕ್ಷಣ ಉದ್ದೇಶಕ್ಕಾಗಿ ಇನ್ನಿತರ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಯಾವುದೇ ರೀತಿಯ ಸಾಲ ಪಡೆಯಬಾರದು
- ನಿಗಮದ ಕೆಟಗರಿಗೆ ಸೇರಿರುವಂತಹ ಜಾತಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ಎಷ್ಟು ಅರ್ಹತೆ
ಸಾಲ ಪಡೆಯಲು ಇರಬೇಕಾದ ಕೋರ್ಸಗಳ ಪಟ್ಟಿ
- BE B.Tech
- MBBS.BDS,BAMS,BHMS,BUMS
- MBA,M.TECH.ME,MD,MS
- BCA/MCA,M.Sc
- B.Sc Nursing B.Pharm/M.Pharm
- MDS,MSW,LLM,MFA
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಸೇವಾ ಸಿಂಧು ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು
- ಸೇವಾ ಸಿಂಧು ವೆಬ್ ಸೈಟಿಗೆ ಭೇಟಿ ನೀಡಿ
- ಮೊದಲು ನೋಂದಣಿ ಮಾಡಿ
- ಓಟಿಪಿ ಮೂಲಕ ಖಚಿತಪಡಿಸಿದೆ ಬಳಿಕ ಲಾಗಿನ್ ಆಗಿ
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ಇರುವಂತಹ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು
ಬೇಕಾಗುವ ದಾಖಲೆಗಳು
ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು
- ಆಧಾರ್ ಕಾರ್ಡ್
- ನಾನ್ ಪಾಸ್ ಬುಕ್
- ಜಾತಿ ಮತ್ತು ಆದಾಯ ಪ್ರಾಣ ಪತ್ರ
- ಕಾಲೇಜು ಪ್ರವೇಶ ಪತ್ರ
- ಶಿಕ್ಷಣ ಪ್ರಮಾಣ ಪತ್ರಗಳು
- ಪಾಸ್ಪೋರ್ಟ್ ಸೈನ್ಸ್ ಫೋಟೋಸ್
- ಸದ್ಯದಲ್ಲಿ ಬಳಕೆರುವ ಮೊಬೈಲ್ ಸಂಖ್ಯೆ
ಸಂಪರ್ಕದ ವಿವರಗಳು
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
- ಸಹಾಯವಾಣಿ: 080-22865522/990001235
ದೇವರಾಜ್ ಅರಸು ನಿಗಮ
- ಸಹಾಯವಾಣಿ:080-22374832/8050770004
ಈ ಯೋಜನೆಯ ಲಾಭಗಳು
- ಅತಿ ಕಡಿಮೆ ಬಡ್ಡಿ ದರ
- ಯಾವುದೇ ಬ್ರಾಂಚ್ ಅಥವಾ ಶಾಖೆಗೆ ಹೋಗುವಂತಿಲ್ಲ ಎಲ್ಲವೂ ಆನ್ಲೈನ್ ಮೂಲಕ
- ಸರಳ ಅರ್ಜಿ ಪ್ರಕ್ರಿಯೆ
- ವಿವಿಧ ಕೋರ್ಸ್ ಗಳ ವ್ಯಾಪ್ತಿ
ಇದನ್ನು ಓದಿ
ಈ ತರದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಇದೇ ತರದ ಮಾಹಿತಿಗಳಿಗಾಗಿ ಈ ಒಂದು ಮಾಧ್ಯಮದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ.