Cylinder Price:ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರ ಏರಿಕೆ! ಈ ಮಾಹಿತಿಯನ್ನು ತಿಳಿದುಕೊಳ್ಳಿ!

Cylinder Price:ನಮಸ್ಕಾರ ಸ್ನೇಹಿತರೆ ನಾಡಿನ ನನ್ನ ಎಲ್ಲ ಪ್ರೀತಿಯ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮುಖಾಂತರ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದಂತಹ ಹಾಗೂ ಪ್ರಮುಖವಾದಂತಹ ಮಾಹಿತಿಯಾಗಿರುತ್ತದೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಬೇಕಾಗುತ್ತದೆ. 

ಲೇಖನವನ್ನ ಓದುವುದರಿಂದ ಇದರಲ್ಲಿರುವ ಮಾಹಿತಿ ಏನು ಯಾವುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಜೊತೆಗೆ ಈ ಒಂದು ಮಾಹಿತಿಯು ಉಪಯುಕ್ತವಾಗಿದೆಯೇ ಅಥವಾ ಇಲ್ಲವೇ ಎಂದು ನೀವು ಮಾಹಿತಿಯನ್ನು ಸರಿಯಾಗಿ ಓದಿ ತಿಳಿದುಕೊಳ್ಳುವುದರ ಮೂಲಕ ಅರ್ಥಮಾಡಿಕೊಳ್ಳಬಹುದು. 

Also Read This:ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದೆಯಾ.? ಹಾಗಾದ್ರೆ ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿ.!

ಒಂದು ಲೇಖನದಲ್ಲಿ ಎಲ್ಪಿಜಿ ಗ್ಯಾಸ್ ಸಿಲೆಂಡರ್(Cylinder Price)ನ ಬೆಲೆಯ ಏರಿಕೆಯ ಬಗ್ಗೆ ಂಪೂರ್ಣ ವಾದಂತಹ ಮಾಹಿತಿಯನ್ನು ನೀಡಲಾಗಿರುತ್ತದೆ ತಾವುಗಳು ಲೇಖನವನ್ನ ಕೊನೆತನಕ ಹೋದೆ ಇದರಲ್ಲಿರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ಸರಿಯಾಗಿ ತಿಳಿದುಕೊಳ್ಳುವುದರ ಮೂಲಕ ಎಲ್‌ಪಿಜಿ ದರ ಏರಿಕೆಯಾಗಿದೆಯೇ ಅಥವಾ ಇಲ್ಲವಾ ಎಂದು ನೀವು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. 

Also Read This:ಶಿವರಾತ್ರಿಗೆ ಜಿಯೋ ಗ್ರಾಹಕರಿಗೆ ಅಂಬಾನಿ ಯಿಂದ ಬಂಪರ್ ಆಫರ್! ಈ ಮಾಹಿತಿಯನ್ನು ತಿಳಿದುಕೊಳ್ಳಿ…!

ತಾವುಗಳು ಈ ಒಂದು ಲೇಖನದಲ್ಲಿರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ಸರಿಯಾಗಿ ತಿಳಿದುಕೊಳ್ಳಬೇಕಾದರೆ ಲೇಖನವನ್ನ ಸರಿಯಾಗಿ ಓದಬೇಕು ಜೊತೆಗೆ ಇದೇ ತರದ ಲೇಖನಗಳನ್ನು ಪ್ರತಿದಿನವೂ ಕೂಡ ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿ. 

Cylinder Price

ಹೌದು ಸ್ನೇಹಿತರೆ ಪ್ರತಿ ತಿಂಗಳು ಒಂದನೇ ತಾರೀಕು ಬಂದ ನಂತರ ಸಿಲಿಂಡರ್ ನ ಬೆಲೆಯಲ್ಲಿ(Cylinder Price)ಏರುಪೇರು ಆಗುತ್ತದೆ ಒಮ್ಮೆ ದರದಲ್ಲಿ ಏರಿಕೆ ಆದರೆ ಇನ್ನೊಮ್ಮೆ ದರದಲ್ಲಿ ಇಳಿಕೆಯಾಗುತ್ತದೆ ಆದರೆ ಮಾರ್ಚ್ 1ನೇ ತಾರೀಖಿನಿಂದ ಎಲ್ಪಿಜಿ ಸಿಲಿಂಡರ್ ಗ್ಯಾಸ್ ನ ದರದಲ್ಲಿ ಪ್ರಮುಖ ನಗರಗಳಲ್ಲಿ ಏರಿಕೆಯಾಗಿದೆ ಎಂದು ತಿಳಿದ ಬಂದಿರುತ್ತದೆ. 

ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರ ಏರಿಕೆ!(Cylinder Price) 

ಹೌದು ಸ್ನೇಹಿತರೆ ತೈಲ ಕಂಪನಿಗಳು 19 ಕೆಜಿಯ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ನ ಬೆಲೆಯಲ್ಲಿ ದರವನ್ನ ಹೆಚ್ಚಳ ಮಾಡಿದೆ ದೆಹಲಿ ಮತ್ತು ಕೊಲ್ಕತ್ತಾ ಸೇರಿದಂತೆ ಇನ್ನು ಹಲವಾರು ಪ್ರಮುಖ ನಗರಗಳಲ್ಲಿ ಈ ಒಂದು ಸಿಲಿಂಡರ್ ನ ಬೆಲೆಯಲ್ಲಿ ಆರು ರೂಪಾಯಿಗಳನ್ನು ಹೆಚ್ಚಳ ಮಾಡಲಾಗಿದೆ. 

ಇದಕ್ಕೂ ಮುಂಚೆ ಅಂದರೆ ಫೆಬ್ರವರಿಗ್ ಒಂದನೇ ತಾರೀಖಿನಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 7 ರೂಪಾಯಿಗಳವರೆಗೆ ಇಳಿಸಿದ್ದವು ಆದರೆ ಇದೀಗ 6 ರುಪಾಯಿಗಳವರೆಗೆ ಏರಿಸಿವೆ.

ಇದನ್ನು ಓದಿ:ಗೆಳೆಯರೇ ಇದೇ ತರದ ಉಪಯುಕ್ತವಾದಂತಹ ಮಾಹಿತಿಗಳನ್ನು ನೀವು ಪ್ರತಿದಿನವೂ ಕೂಡ ಈ ಒಂದು ಮಾಧ್ಯಮದಲ್ಲಿ ತಿಳಿಯಬಹುದಾಗಿದೆ.

Leave a Comment