Canara Bank Home Loan:ಅತಿ ಕಡಿಮೆ ಬಡ್ಡಿ ದರದಲ್ಲಿ ಪಡೆಯಿರಿ ಕೆನರಾ ಬ್ಯಾಂಕ್ ನ ವತಿಯಿಂದ 40 ಲಕ್ಷ ರೂಪಾಯಿಗಳವರೆಗೆ ಮನೆ ಸಾಲ!

Canara Bank Home Loan:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಅಂತಹ ವಿಶೇಷವಾದ ಮಾಹಿತಿ ಎಂದರೆ ನೀವು ಕೆನರಾ ಬ್ಯಾಂಕ್ ವತಿಯಿಂದ ೪೦ ಲಕ್ಷ ರೂಪಾಯಿಗಳವರೆಗೆ ಮನೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಈ ಒಂದು ಮನೆ ಸಾಲವನ್ನು ಪಡೆದುಕೊಳ್ಳಲು ಏನು ಮಾಡಬೇಕು ಎಂಬುದರ ಕಂಪ್ಲೀಟ್ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿರುತ್ತದೆ. 

ಆದಕಾರಣ ತಾವುಗಳು ಲೇಖನವನ್ನ ಕೊನೆ ತನಕ ಓದಬೇಕು ಲೇಖನವನ್ನ ಕೊನೆತನಕ ಓದಿದಾಗ ಮಾತ್ರ ಇದರಲ್ಲಿರುವಂತಹ ಪ್ರತಿಯೊಂದು ಮಾಹಿತಿಯೂ ಕೂಡ ನಿಮಗೆ ತಿಳಿಯುತ್ತದೆ ಜೊತೆಗೆ ಅರ್ಥವಾಗುತ್ತದೆ ಒಂದು ವೇಳೆ ನೀವು ಲೇಖನವನ್ನ ಕೊನೆತನಕ ಓದದೆ ಹೋದರೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ ಲೇಖನವನ್ನ ಕೊನೆತನಕ ಓದಿ. 

ನಾವು ಪ್ರತಿ ದಿನವೂ ಕೂಡ ಇದೇ ತರದ ಮಾಹಿತಿಗಳನ್ನ ಹೊಂದಿರುವಂತಹ ಲೇಖನಗಳನ್ನ ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತೇವೆ ಜೊತೆಗೆ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಿಮಗೆ ತಿಳಿಸಿಕೊಡುವ ಒಂದು ಪ್ರಯತ್ನವನ್ನು ಮಾಡುತ್ತಿದ್ದೇವೆ, ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಬೇಕಾಗುತ್ತದೆ ಜೊತೆಗೆ ಈ ಒಂದು ಮಾಧ್ಯಮದ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಬೇಕಾಗುತ್ತದೆ. 

Canara Bank Home Loan

ತಮ್ಮದೇ ಆದಂತಹ ಒಂದು ಸ್ವಂತ ಮನೆಯನ್ನ ಕಟ್ಟಲು ಮಾಧ್ಯಮದವರಿಗೆ ಬಹಳಷ್ಟು ಆಸೆ ಇರುತ್ತದೆ ಆದರೆ ಹಣದ ಕೊರತೆಯಿಂದ ಅಥವಾ ಸರಿಯಾದ ಆದಾಯ ಇರದ ಕಾರಣ ಅವರ ಕನಸು ಕನಸಾಗಿ ಉಳಿಯುತ್ತದೆ ಅಂತವರಿಗೆ ಒಂದು ಸುವರ್ಣ ಅವಕಾಶ ಎಂದು ಹೇಳಿದರೆ ತಪ್ಪಾಗಲಾರದು ಏಕೆಂದರೆ ನೀವು ಬ್ಯಾಂಕ್ ಮುಖಾಂತರ ಹಣವನ್ನು ಸಾಲವಾಗಿ ಪಡೆದುಕೊಂಡು ನೀವು ನಿಮ್ಮ ಒಂದು ಕನಸಿನ ಮನೆಯನ್ನ ಕಟ್ಟಬಹುದಾಗಿದೆ. 

ಹಲವಾರು ಜನರು ತಮ್ಮ ಒಂದು ಕನಸಿನ ಮನೆಯನ್ನು ಕಟ್ಟಲು ಹಲವಾರು ಬ್ಯಾಂಕುಗಳಿಂದ ಲೋನ್(Canara Bank Home Loan) ಪಡೆದುಕೊಳ್ಳುವುದರ ಮೂಲಕ ತಮ್ಮ ಒಂದು ಕನಸು ಏನಿರುತ್ತದೆ ಅದನ್ನು ನನಸು ಮಾಡಿಕೊಳ್ಳುತ್ತಾರೆ ಭಾರತದಲ್ಲಿ ಹಲವಾರು ಬ್ಯಾಂಕುಗಳು ಮನೆ ಮೇಲೆ ಸಾಲವನ್ನು ನೀಡುತ್ತದೆ ಅಥವಾ ಮನೆ ಕಟ್ಟಿಸಲು ಸಾಲವನ್ನು ನೀಡುತ್ತವೆ ಅಂತಹ ಬ್ಯಾಂಕುಗಳಲ್ಲಿ ಕೆನರಾ ಬ್ಯಾಂಕ್(Canara Bank Home Loan)ಕೂಡ ಬಂದಾಗಿದ್ದು ಇದು ಕೂಡ ತನ್ನ ಗ್ರಾಹಕರಿಗೆ 40 ಲಕ್ಷ ರೂಪಾಯಿಗಳವರೆಗೆ ಮನೆ ಮೇಲೆ ಸಾಲವನ್ನು ನೀಡುತ್ತದೆ. 

ಇದನ್ನು ಓದಿ:ಶಾಲಾ ವಿದ್ಯಾರ್ಥಿಗಳಿಗೆ ಸಿಗಲಿದೆ 6,000 ವಿದ್ಯಾರ್ಥಿ ವೇತನ! ಅರ್ಜಿ ಲಿಂಕ್ ಇಲ್ಲಿದೆ!

ಈ ಸಾಲವನ್ನು ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು ಏನು ಬೇಕಾಗುವ ದಾಖಲೆಗಳನ್ನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ ನೀವು ಸರಿಯಾಗಿ ಓದುಕೊಳ್ಳುವುದರ ಮೂಲಕ ಅರ್ಜಿಯನ್ನು ಸಲ್ಲಿಸಿ. 

Canara Bank Home Loan ಪಡೆಯಲು ಇರಬೇಕಾದ ಅರ್ಹತೆಗಳು 

  • ಪ್ರತಿ ತಿಂಗಳು ಒಂದು ಮಾಸಿಕ ಆದಾಯವನ್ನು ಪಡೆಯುವಂತವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ 
  • ಸಿಬಿಲ್ ಸ್ಕೋರ್ ಚೆನ್ನಾಗಿರುವವರು ಅರ್ಜಿಯನ್ನು ಸಲ್ಲಿಸಬಹುದು 
  • ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿ ವಯಸ್ಸು ಏನಿದೆ 20ರಿಂದ 55 ವರ್ಷದೊಳಗಿರಬೇಕು 
  • ಫ್ರೆಂಡ್ಸ್ ಪ್ರಸ್ತುತ ಸಂಸ್ಥೆ ಅಥವಾ ಕಂಪನಿಯಲ್ಲಿ ಕನಿಷ್ಠ ಆರು ತಿಂಗಳ ಪೂರ್ಣಗೊಂಡ ಸೇವೆಯೊಂದಿಗೆ ಎರಡು ವರ್ಷಗಳ ಒಟ್ಟು ನಿಯಮಿತ ಮತ್ತು ನಿರಂತರ ಸೇವೆಯನ್ನು ಹೊಂದಿರುವಂತಹ ಯಾವುದೇ ವ್ಯಕ್ತಿ ಅರ್ಜಿ ಸಲ್ಲಿಸಬಹುದು 
  • ವ್ಯಾಪಾರದಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳು ವೈದ್ಯರು ಚಾರ್ಟೆಡ್ ಅಕೌಂಟೆಂಟ್ ಗಳು ವಾಸ್ತುಶಿಲ್ಪಿಗಳು ಮತ್ತು ಇತರರು ಅರ್ಜಿಯನ್ನು ಸಲ್ಲಿಸಬಹುದಾಗಿದೆ 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಎರಡು ಪಾಸ್ಪೋರ್ಟ್ ಸೈಜ್ ಫೋಟೋಸ್ 
  • ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಕಳೆದ ಆರು ತಿಂಗಳ ಸಂಬಳಕಾತಿಯ ಬ್ಯಾಂಕ್ ಸ್ಟೇಟ್ಮೆಂಟ್ 
  • ಉದ್ಯೋಗ ಐಡಿ 
  • ಕಳೆದ ಮೂರು ಮೌಲ್ಯಮಾಪನ ವರ್ಷಗಳಲ್ಲಿ ಬ್ಯಾಲೆನ್ಸ್ ಸೀಟ್ ಮತ್ತು ಲಾಭ ಮತ್ತು ನಷ್ಟದ ಖಾತೆ 
  • ಕೃಷಿ ಆದಾಯದ ಸಂದರ್ಭದಲ್ಲಿ ಐಟಿಆರ್ ಬೋದಾಕಲೆಗಳ ಪ್ರತಿಯನ್ನು ಸಹ ಸೇರಿಸಲಾಗಿದೆ 
  • ಬ್ಯಾಂಕ್ ಸ್ಟೇಟ್ಮೆಂಟ್ 
  • ವ್ಯಾಪಾರದ ಪುರಾವೆ 

ನೀವು ಪಡೆಯುವ ಸಾಲಕ್ಕೆ ಬಡ್ಡಿದರ(Canara Bank Home Loan) 

ಸ್ನೇಹಿತರೆ ನೀವೇನಾದರೂ ಕೆನರಾ ಬ್ಯಾಂಕಿನಲ್ಲಿ 40 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದರೆ ನೀವು ವಾರ್ಷಿಕವಾಗಿ 10.05% ರಿಂದ 12.00% ರವರೆಗೆ ಬಡ್ಡಿ ದರವನ್ನು ಪಾವತಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ…?(Canara Bank Home Loan)

ನೀವೇನಾದರೂ ಕೆನರಾ ಬ್ಯಾಂಕಿನ ಹೋಂ ಲೋನ್ ಗೆ ಅರ್ಜಿಯನ್ನ ಸಲ್ಲಿಸಲು ಬಯಸಿದರೆ ನಾವು ಕೆಳಗೆ ಒಂದು ಲಿಂಕನ್ನ ನೀಡಿರುತ್ತೇವೆ. ಅದರ ಮೇಲೆ ಕ್ಲಿಕ್ ಮಾಡಿದರೆ ಮೂಲಕ ನೀವು ಸುಲಭವಾಗಿ ಈ ಹೋಂ ಲೋನ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಅರ್ಜಿ ಲಿಂಕ್ 

ಇದನ್ನು ಓದಿ:ಸ್ನೇಹಿತರೆ ಪ್ರತಿ ದಿನವೂ ಕೂಡ ಇದೇ ತರದ ಹೋಂ ಲೋನ್ಗಳ ಬಗ್ಗೆ ಮಾಹಿತಿಯನ್ನ ಪಡೆಯಲು ನೀವು ಬಯಸಿದರೆ ನಮ್ಮ ಮಾಧ್ಯಮದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ.

Leave a Comment