ಪಡಿತರ ಚೀಟಿದಾರರಿಗೆ ಬಿಗ್ ಶಾಕ್! ಅನರ್ಹ ಬಿಪಿಎಲ್ ಪಡಿತರ ಚೀಟಿ ರದ್ಧತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ! ಈ ಮಾಹಿತಿ ತಿಳಿದುಕೊಳ್ಳಿ|BPL Ration Card Delete

BPL Ration Card Delete:ನಮಸ್ಕಾರ ಸ್ನೇಹಿತರೆ ನಾಡಿನಲ್ಲಿ ಇರುವಂತಹ ಎಲ್ಲಾ ಜನತೆಗೆ ನಾವು ಈ ಮಾಧ್ಯಮದ ಈ ಒಂದು ಪಡಿತರ ಚೀಟಿಯ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತುಂಬಾ ವಿಶೇಷವಾದಂತಹ ಮಾಹಿತಿಯನ್ನ ತಿಳಿಸಿಕೊಡಲು ಬಂದಿರುತ್ತೇವೆ. 

ಒಂದು ಮಾಹಿತಿಯನ್ನ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು. ಏಕೆಂದರೆ ಬಿಪಿಎಲ್ ಪಡಿತರ ಚೀಟಿಯ ಬಗ್ಗೆ ಒಂದು ವಿಶೇಷವಾದ ಮಾಹಿತಿಯ ನಹಿ ಒಂದು ಲೇಖನ ಬಂದಿರುತ್ತದೆ ಆದ ಕಾರಣ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಿದ್ದೇವೆ. 

ಗೆಳೆಯರೇ ಪ್ರತಿದಿನವೂ ಕೂಡ ಇದೇ ತರದ ಹೊಸ ಹೊಸ ವಿಚಾರಗಳನ್ನು ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವೇನಾದರೂ ಪಡೆಯಲು ಬಯಸಿದರೆ ಮಾಧ್ಯಮದ ಚಂದಾದಾರರಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಮಾಡಿಕೊಳ್ಳಿ ನೀವು ಹೀಗೆ ಮಾಡುವುದರಿಂದ ನಾವು ಬರೆದ ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಬಹುದು.

BPL Ration Card Delete 

ಗೆಳೆಯರೆ ಬಿಪಿಎಲ್ ಪಡಿತರ ಚೀಟಿಯು ನಮ್ಮ ಒಂದು ರಾಜ್ಯದಲ್ಲಿ ಪ್ರಮುಖವಾದ ಮಹತ್ವ  ಹೊಂದಿದೆ ಎಂದು ಹೇಳಿದರೆ ತಪ್ಪಾಗಲಾರದು. ಅದರಲ್ಲೂ ಕಾಂಗ್ರೆಸ್ ನಮ್ಮ ಒಂದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಟ್ಟುಗಳಿಗೆ ಈ ಬಿಪಿಎಲ್ ಪಡಿತರ ಚೀಟಿ ಏನಿದೆ ನೋಡಿ ಇದು ಪ್ರಮುಖ ಮತ್ತು ಕಡ್ಡಾಯವಾದ ಅಂತಹ ದಾಖಲೆಯಾಗಿದೆ. 

ಈ ಒಂದು ಬಿಪಿಎಲ್ ಪಡಿತರ ಚೀಟಿ ದಾಖಲೆ ಇಲ್ಲದೆ ಹೋದರೆ ಯಾರು ಕೂಡ ಗ್ಯಾರೆಂಟಿಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ ಗೃಹಲಕ್ಷ್ಮಿ ಯೋಜನೆ ಜೊತೆಗೆ ಅನ್ನ ಭಾಗ್ಯ ಯೋಜನೆಯ ಪ್ರಯೋಜನ ಪಡೆಯಲು ಈ ಒಂದು ಬಿಪಿಎಲ್ ಪಡಿತರ ಚೀಟಿಯು ಮುಖ್ಯವಾದಂತಹ ಮಹಾತ್ವಾ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. 

ಅನರ್ಹ ಬಿಪಿಎಲ್ ಪಡಿತರ ಚೀಟಿ ರದ್ಧತಿ

ಹೌದು ಗೆಳೆಯರೇ ರಾಜ್ಯದಲ್ಲಿ ಒಟ್ಟು 1 ಕೋಟಿ 59 ಲಕ್ಷ 69 ಸಾವಿರ 945 ಪಡಿತರ ಚೀಟಿಗಳು ಇದೆ ಇದರಲ್ಲಿ ಐದು ಕೋಟಿ 30 ಲಕ್ಷ 88,636 ಸದಸ್ಯರು ಫಲಾನುಭವಿಗಳಿದ್ದಾರೆ ಈಗಾಗಲೇ ಇದರಲ್ಲಿ ನಾಲ್ಕು ಸಾವಿರ ಸರಕಾರಿ ನೌಕರರನ್ನು ತೆಗೆದುಹಾಕಲಾಗಿದೆ. 

ಇನ್ನು ಹಲವಾರು ಅನರ್ಹ ಬಿಪಿಎಲ್ ಪಡಿತರದಾರರು ಸ್ವಯಂ ತಮ್ಮ ಕಾರ್ಡುಗಳನ್ನು ಹಿಂದಿರುಗಿಸಲು ಕಾಲಾವಕಾಶವನ್ನು ನೀಡಬೇಕು ತದನಂತರ ಅಂಥವರಿಗೆ ನೋಟಿಸ್ ನೀಡಿ ಕಾಡುಗಳನ್ನ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲದಯ ವೇಳೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದಂತಹ ಸಿದ್ದರಾಮಯ್ಯ ರವರು ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ. 

ಸ್ನೇಹಿತರೆ ಇದಾಗಿತ್ತು ಬಿಪಿಎಲ್ ಪಡಿತರ ಚೀಟಿಯ ರದ್ಧತಿಯ ಬಗ್ಗೆ ಸಿಎಫ್ ಅವರು ನೀಡಿರುವಂತಹ ಒಂದು ಸೂಚನೆಯ ಮಾಹಿತಿ ಇದೇ ತರದ ಮಾಹಿತಿಗಳನ್ನ ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ಮಾಧ್ಯಮದ ಚೈತ್ರದಾರರಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. 

Leave a Comment