BIGGBOSS11 WINNER:ನಮಸ್ಕಾರ ಗೆಳೆಯರೇ, ನಾಡಿನ ಸಮಸ್ಯ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಇವತ್ತಿನ ಈ ಒಂದು ಲೇಖನದಲ್ಲಿ ಬಿಗ್ ಬಾಸ್ 11 ನ ವಿನ್ನರ್ ಯಾರು ಎಂದು ಖಚಿತವಾಗಿ ತಿಳಿದಿಲ್ಲ ಆದರೆ ಸರ್ವೇ ಪ್ರಕಾರ ಜಾಸ್ತಿ ವೋಟು ಬಿದ್ದಿರುವಂತಹ ವ್ಯಕ್ತಿಯ ಹೆಸರನ್ನು ತಿಳಿಸಲಾಗಿದೆ ಆ ವ್ಯಕ್ತಿ ಯಾರೆಂದು ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದಂತಹ ಮಾಹಿತಿ ದೊರಕುತ್ತದೆ.
ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ ಲೇಖನವನ್ನು ಕೊನೆತನಕ ಓದುವುದರಿಂದ ಇದರಲ್ಲಿ ಇರುವಂತಹ ಬಿಗ್ ಬಾಸ್ 11 ನ ಬಗೆಗಿನ ಸಂಪೂರ್ಣವಾದಂತಹ ಮಾಹಿತಿ ಏನಿದೆ ನೋಡಿ ಅದು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಯುತ್ತದೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ.
ಗೆಳೆಯರೇ ನಾವು ಪ್ರತಿ ದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ ಪ್ರತಿದಿನವೂ ಕೂಡ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ಬಗ್ಗೆ ವಿವರ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿ ವೇತನದ ಬಗೆಗಿನ ಸಂಪೂರ್ಣವಾದಂತಹ ಹಾಗೂ ಸೋ ವಿಸ್ತಾರವದಂತಹ ಮಾಹಿತಿಯನ್ನು ಈ ಒಂದು ಮಾಧ್ಯಮದಲ್ಲಿ ಪ್ರತಿದಿನವೂ ಕೂಡ ಬರೆದು ಹಾಕುತ್ತೇವೆ.
ನಾವು ಪ್ರತಿದಿನ ಬರೆದು ಹಾಕುವ ಎಲ್ಲಾ ಲೇಖನಗಳ ನೋಟಿಫಿಕೇಶನ್ ನಿಮಗೆ ಬಂದು ತಲುಪಬೇಕೆಂದರೆ ಒಂದು ಮಾಧ್ಯಮದ ಚಂದಾದಾರರಾಗಿ ಜೊತೆಗೆ ಬೆಲ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದಾಗುವ ಎಲ್ಲಾ ಲೇಖನಗಳ ಮಾಹಿತಿ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ ಅದರಿಂದ ನೀವು ಸುಲಭವಾಗಿ ಎಲ್ಲರಿಗಿಂತ ಮುಂಚೆ ಈ ಮಾಧ್ಯಮದ ಲೇಖನವನ್ನು ಓದಬಹುದಾಗಿದೆ.
BIGGBOSS11 WINNER
ಸ್ನೇಹಿತರೆ ಬಿಗ್ ಬಾಸ್ 11 ಕೂಡ ಉತ್ತಮವಾದಂತಹ ಟಿ ಆರ್ ಪಿ ಯನ್ನ ತಂದುಕೊಟ್ಟಿದೆ. ಬಿಗ್ ಬಾಸ್ 11 ಸ್ಪರ್ಧಿಗಳು ಕೂಡ ಉತ್ತಮವಾಗಿ ಆಟವನ್ನು ಆಡುತ್ತಾ ಬಂದಿರುತ್ತಾರೆ. ಇದೀಗ ಎಲ್ಲರ ಮನದಲ್ಲಿ ಟಾಪ್ ಫೈವ್ ಸ್ಪರ್ದಿಗಳು ಯಾರು ಎಂದು ಕುತೂಹಲವು ಹೆಚ್ಚಾಗುತ್ತಿದೆ. ಜೊತೆಗೆ ಯಾರ್ಯಾರಿಗೆ ಎಷ್ಟೆಷ್ಟು ವೋಟು ಬಂದಿದೆ ಎಂಬ ಕುತೂಹಲು ಕೂಡ ಹೆಚ್ಚಾಗಿದ್ದು ಅದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನಾವಿಲ್ಲಿ ತಿಳಿಯೋಣ ಬನ್ನಿ.
ಸ್ನೇಹಿತರೆ ಒಂದು ಸರ್ವೆ ಪ್ರಕಾರ ಹೇಳುವುದಾದರೆ ಒಟ್ಟು 76 ಲಕ್ಷದ 50 ಸಾವಿರಕ್ಕೂ ಅಧಿಕ ವೋಟ್ ಗಳು ಬಂದಿದ್ದು ಅದರಲ್ಲಿ ಅತಿ ಕಡಿಮೆ ವೋಟುಗಳನ್ನು ಚೈತ್ರಾ ಕುಂದಾಪುರ ರವರು ಪಡೆದಿರುತ್ತಾರೆ ಇವರಿಗೆ ಕೇವಲ 1,50,000 ವೋಟ್ ಗಳು ಬಂದಿರುತ್ತವೆ. ಜೊತೆಗೆ 9ನೇ ಸ್ಥಾನದಲ್ಲಿ ಐಶ್ವರ್ಯ ರವರು ಇದ್ದಾರೆ ಇವರಿಗೆ 2,26,000 ವೋಟುಗಳು ಬಂದಿವೆಯಂತೆ. ಜೊತೆಗೆ 8ನೇ ಸ್ಥಾನದಲ್ಲಿ ರಜತ ಅವರು ಇರುತ್ತಾರೆ ಇವರಿಗೆ 2,28,000 ವೋಟುಗಳು ಬಂದಿವೆಯಂತೆ.
ಜೊತೆಗೆ 7ನೇ ಸ್ಥಾನದಲ್ಲಿ ಧನರಾಜ್ ಆಚಾರ್ ಇದ್ದು ಇವರಿಗೆ 2,20,000 ವೋಟುಗಳು ಬಂದಿದೆಯಂತೆ. ಜೊತೆಗೆ 6ನೇ ಸ್ಥಾನದಲ್ಲಿ ಗೌತಮಿಯವರು ಇದ್ದು ಇವರಿಗೆ 2,26,000 ವೋಟುಗಳು ಬಂದಿವೆಯಂತೆ.
ಏನೋ ಟಾಪ್ ಫೈವ್ ಸ್ಪೆರ್ತಿಗಳು ಯಾರನ್ನು ನೋಡುವುದಾದರೆ 5ನೇ ಸ್ಥಾನದಲ್ಲಿ ಉಗ್ರಂ ಮಂಜು ಅವರು ಇದ್ದು ಇವರಿಗೆ 6 ಲಕ್ಷಕ್ಕೂ ಅಧಿಕ ವೋಟುಗಳು ಬಂದಿವೆಯಂತೆ ಜೊತೆಗೆ ನಾಲ್ಕನೇ ಸ್ಥಾನದಲ್ಲಿ ಮೋಕ್ಷಿತಪದಿದ್ದು ಇವರಿಗೆ 6,84,000 ವೋಟುಗಳು ಬಂದಿವೆಯಂತೆ ಜೊತೆಗೆ ಮೂರನೇ ಸ್ಥಾನದಲ್ಲಿ ಭವ್ಯ ಗೌಡರಿದ್ದು ಇವರಿಗೆ 7,60000 ಓಟುಗಳು ಬಂದಿದೆಯಂತೆ ಹಾಗೆ ಎರಡನೇ ಸ್ಥಾನದಲ್ಲಿ ತ್ರಿವಿಕ್ರಮ್ ಇದ್ದು ಇವರಿಗೆ 7,62,000 ವೋಟುಗಳು ಬಂದಿವೆಯಂತೆ ಜೊತೆಗೆ ಒಂದನೇ ಸ್ಥಾನದಲ್ಲಿ ಹನುಮಂತ ಇದ್ದು ಇವರಿಗೆ 860,000 ವೋಟುಗಳು ಬಂದಿದೆಯಂತೆ.