Bhagya Lakshmi Scheme:ಭಾಗ್ಯಲಕ್ಷ್ಮಿ ಯೋಜನೆ!(ಬಾಂಡ್) ಇನ್ನೂ ಮೆಚುರಿಟಿಯ ಹಣ ಪಡೆದಿಲ್ಲವೇ…? ಪಡೆಯುವುದು ಹೇಗೆ…? ಇಲ್ಲಿದೆ ಮಾಹಿತಿ!

Bhagya Lakshmi Scheme:ಭಾಗ್ಯಲಕ್ಷ್ಮಿ ಯೋಜನೆ! ಇನ್ನೂ ಮೆಚುರಿಟಿಯ ಹಣ ಪಡೆದಿಲ್ಲವೇ…? ಪಡೆಯುವುದು ಹೇಗೆ…? ಇಲ್ಲಿದೆ ಮಾಹಿತಿ!

ನಮಸ್ಕಾರ ಎಲ್ಲರಿಗೂ ನಾಡಿನ ಸಮಸ್ತ ಭಾಗ್ಯಲಕ್ಷ್ಮಿ ಬಾಂಡ್(Bhagya Lakshmi Scheme) ಮಾಹಿತಿಯನ್ನು ಹೊಂದಿರುವ ಈ ಒಂದು ಲೇಖನಕ್ಕೆ ಸ್ವಾಗತ ಇವತ್ತಿನ ಈ ಒಂದು ಲೇಖನ ಮೂಲಕ ಭಾಗ್ಯಲಕ್ಷ್ಮಿ ಬಾಂಡ್ ಹಣವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದಂತಹ ವಿವರವನ್ನು ನೀಡಲಾಗಿರುತ್ತದೆ ಆದ್ದರಿಂದ ಲೇಖನ ಕೊನೆತನಕ ಓದಿ.

ಭಾಗ್ಯಲಕ್ಷ್ಮಿ ಯೋಜನೆ!(ಬಾಂಡ್)

ಕರ್ನಾಟಕ ಸರ್ಕಾರವು ಭಾಗ್ಯಲಕ್ಷ್ಮಿ ಯೋಜನೆ, ಹಿಂದುಳಿದಂತಹ ಮಾಧ್ಯಮದ ವರ್ಗದ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವಂತಹ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಗುವಿಗೆ ನಿಖರವಾಗಿ ಸಹಾಯ ಮಾಡಲು ಈ ಒಂದು ಯೋಜನೆಯನ್ನು ರೂಪಗೊಳಿಸಿದೆ. 

ಈ ಒಂದು ಯೋಜನೆಯಲ್ಲಿ ಪ್ರತಿ ಮೊದಲು ಹೆಣ್ಣು ಮಗಳಿಗೆ 19,000 ಡೆಪೋಸಿಟ್ ಜೊತೆಗೆ ಎರಡನೇ ಮಗುವಿಗೆ 18000 ಡೆಪಾಸಿಟ್ ಮಾಡಬೇಕಾಗುತ್ತದೆ ಈ ಒಂದು ಅಣವು ಎಲ್ಐಸಿ ಮೂಲಕ 18 ವರ್ಷ ಆಗೋ ತನಕ ಒಂದು ಲಕ್ಷ ರೂಪಾಯಿಗಳವರೆಗೆ ಆಗುತ್ತದೆ. 

ಈ ಯೋಜನೆಯ ಸೌಲಭ್ಯಗಳು(Bhagya Lakshmi Scheme) 

  • ಸೆಕ್ಯೂರಿಟಿಯ ಸಮಯದಲ್ಲಿ ಮೊದಲ ಹೆಣ್ಣು ಮಗುವಿಗೆ ಒಂದು ಲಕ್ಷ ರೂಪಾಯಿ ದೊರೆಯುತ್ತದೆ ಜೊತೆಗೆ ಎರಡನೇ ಮಗಳಿಗೂ ಕೂಡ ಒಂದು ಲಕ್ಷ ರೂಪಾಯಿ ದೊರೆಯುತ್ತದೆ 
  • 18 ಅಥವಾ 20 ವರ್ಷಗಳಲ್ಲಿ 8ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಈ ಹಣವನ್ನು ಕ್ಲೈಮ್ ಮಾಡಬಹುದಾಗಿದೆ 
  • ಇದರ ಜೊತೆಗೆ ಆರೋಗ್ಯ ವಿಮೆ 25000 ವರ್ಷಕ್ಕೆ ಹಾಗೂ ಸಮಸ್ಯೆ ಸ್ಥಿತಿಯಲ್ಲಿ ರೂ.1 ಲಕ್ಷ ಅಥವಾ 43000 ಮೌಲ್ಯದ ಪರಿಹಾರ ದೊರೆಯುತ್ತದೆ 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

  • ಕರ್ನಾಟಕದ ಕಾಯಂ ನಿವಾಸಿ ಯಾಗಿರಬೇಕು 
  • ಬಿಪಿಎಲ್ ಕುಟುಂಬದಲ್ಲಿ ಜನಿಸಿರಬೇಕು 
  • ಸ್ವಚ್ಚಲ ಹೆಣ್ಣು ಮಗು ಹುಟ್ಟಿದ ನಂತರ ಒಂದು ವರ್ಷದ ಒಳಗೆ ಅರ್ಜಿ ಸಲ್ಲಿಸಬೇಕು 
  • ಒಂದೇ ಕುಟುಂಬದಲ್ಲಿ ಮೊದಲ ಎರಡು ಹೆಣ್ಣು ಮಕ್ಕಳಿಗೆ ಅರ್ಜಿ ಸಲ್ಲಿಸಲು ಅವಕಾಶ 
  • ಕನಿಷ್ಠ 18 ವರ್ಷಗಳು ಕಾಯಬೇಕು 
  • 8ನೇ ತರಗತಿಯನ್ನು ಪೂರ್ಣಗೊಳಿಸದ ನಂತರ
  • ಮದುವೆ ಆಗದಿರುವುದು ಆಗಿರುವುದು 

ಅರ್ಜಿ ಸಲ್ಲಿಸುವ ವಿಧಾನ 

  • ನಿಮ್ಮ ಊರಿನ ಅಂಗನವಾಡಿ ಅಥವಾ ಗ್ರಾಮ ಪಂಚಾಯತಿನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು 
  • ಅಗತ್ಯವಿರುವ ದಾಖಲೆಗಳನ್ನು ತೆಗೆದುಕೊಂಡು ನೀವು ನಿಮ್ಮ ಅಂಗನವಾಡಿ ಅಥವಾ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ

ಮೆಚುರಿಟಿ ಸಮಯದಲ್ಲಿ ಹಣ ಹೇಗೆ ಕ್ಲೈಮ್ ಮಾಡುವುದು…?

  • ಹೆಣ್ಣು ಮಗುವಿಗೆ 18 ವರ್ಷ ಮುಗಿದ ಬಳಿಕ ಸಂಬಂಧಪಟ್ಟಂತಹ ಅಂಗನವಾಡಿ ಅಥವಾ ಗ್ರಾಮ ಪಂಚಾಯತಿಯ ಮೂಲಕ ಇಲ್ಲವೇ ಎಲ್ಐಸಿ ಕಚೇರಿಯ ಮೂಲಕ ನೀವು ಹಣವನ್ನು ಕ್ಲೈಮ್ ಮಾಡಬಹುದು 
  • ಪರಿಶೀಲನೆಯ ಬಳಿಕ ನಿಮಗೆ ಒಂದು ಲಕ್ಷ ರೂಪಾಯಿ ದೊರೆಯುತ್ತದೆ 

ಅಗತ್ಯ ಇರುವ ದಾಖಲೆಗಳು 

  • ಜನನ ಪ್ರಮಾಣ ಪತ್ರ 
  • ಬಿಪಿಎಲ್ ಕಾರ್ಡ್ 
  • ತಂದೆಯ ಅಥವ ತಾಯಿ ಆಧಾರ್ ಕಾರ್ಡ್ 
  • ಬ್ಯಾಂಕ್ ಖಾತೆಯ ವಿವರ 

ಇತರೆ ವಿಷಯಗಳು

ಎಲ್ಐಸಿಲಿ ಸುಮಾರು 250 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ! ಸಂಪೂರ್ಣ ವಿವರ ಇಲ್ಲಿದೆ!

ರಾಮನ್ ಸ್ಕಾಲರ್ಶಿಪ್! ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸುವರ್ಣ ಅವಕಾಶ!

ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದೆಯಾ.? ಹಾಗಾದ್ರೆ ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿ.!

Leave a Comment