ಬ್ಯಾಂಕ್ ಆಫ್ ಬರೋಡದಲ್ಲಿ 1,267 ಹುದ್ದೆಗಳು ಖಾಲಿ! ಆಸಕ್ತಿ ಇದ್ದವರದ್ದು ಬೇಗ ಅರ್ಜಿ ಸಲ್ಲಿಸಿ|Bank Of Baroda Jobs Recruitments

Bank Of Baroda Jobs Recruitments: ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲಾ ಪ್ರೀತಿಯ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಒಂದು ತುಂಬಾ ವಿಶೇಷವಾದಂತಹ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ. 

ಗೆಳೆಯರೇ ನಾವು ಇದೆ ತರದ ಲೇಖನಗಳನ್ನು ಪ್ರತಿ ನಿತ್ಯವೂ ಕೂಡ ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಪಡೆಯಲು ಬಯಸಿದರೆ ಈ ಮಾಧ್ಯಮದ ಚಂದಾದಾರರಾಗಿ ಜೊತೆಗೆ ನೋಟಿಫಿಕೇಶನ್ ಬಟನ್ ಮಾಡಿಕೊಳ್ಳಿ ನೀವು ಹೀಗೆ ಮಾಡಿದರೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಈ ಒಂದು ಮಾಧ್ಯಮದ ಮೂಲಕ ನೀವು ಪಡೆಯಬಹುದು. 

ಸ್ನೇಹಿತರೆ ನಮ್ಮ ಒಂದು ರಾಜ್ಯದಲ್ಲಿ ಹಲವಾರು ನಿರುದ್ಯೋಗಿಗಳಿದ್ದು ಕೆಲಸಗಳಿಗಾಗಿ ಅಲೆದಾಡುತ್ತಿದ್ದಾರೆ ಅಂತವರಿಗೆ ಈಗ ಒಂದು ಸುವರ್ಣ ಅವಕಾಶ ಅದೇನೆಂದರೆ ಬ್ಯಾಂಕ್ ಆಫ್ ಬರೋಡದಲ್ಲಿ ಹಲವಾರು ಬ್ಯಾಂಕಿಂಗ್ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಬರ್ತಿಗಾಗಿ ಇದೀಗ ಅರ್ಜಿಗಳು ಆರಂಭವಾಗಿದೆ ಆದಕಾರಣ ಆಸಕ್ತಿ ಇದ್ದವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. 

ಸ್ನೇಹಿತರೆ ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಇರುವಂತಹ ಹುದ್ದೆಗಳ ಸಂಪೂರ್ಣ ವಿವರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಬೇಕಾಗುವ ದಾಖಲೆಗಳೇನು ಇರಬೇಕಾದ ಶೈಕ್ಷಣಿಕ ಅರ್ಹತೆಯನ್ನು ಜೊತೆಗೆ ಅರ್ಜಿ ಸಲ್ಲಿಸಲು ಯಾವುದು ದಿನಾಂಕ ಯಾವುದು ಎಂಬುದರ ಬಗ್ಗೆ ನಾವಿಲ್ಲಿ ಚರ್ಚಿಸೋಣ ಬನ್ನಿ. 

Bank Of Baroda Jobs Recruitments 

ಹೌದು ಸ್ನೇಹಿತರೆ ಬ್ಯಾಂಕ್ ಆಫ್ ಬರೋಡದ ಬ್ಯಾಂಕಿನಲ್ಲಿ ಮ್ಯಾನೇಜರ್ ಅಗ್ರಿಕಲ್ಚರ್ ಮಾರ್ಕೆಟಿಂಗ್ ಆಫೀಸರ್ ಮ್ಯಾನೇಜರ್ ಸೇಲ್ಸ್ ಸೇರಿದಂತೆ ಒಟ್ಟು 1,267 ಹುದ್ದೆಗಳು ಖಾಲಿ ಇವೆ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಇದೀಗ ಅವಕಾಶ ನೀಡಲಾಗಿದೆ ಆದಕಾರಣ ಆಸಕ್ತಿ ಇದ್ದವರು. 

ಖಾಲಿ ಇರುವ ಹುದ್ದೆಗಳು 

  • ಅಗ್ರಿಕಲ್ಚರ್ ಮಾರ್ಕೆಟಿಂಗ್ ಆಫೀಸರ್ ಒಟ್ಟು 150 ಹುದ್ದೆಗಳು ಖಾಲಿ 
  • ಅಗ್ರಿಕಲ್ಚರ್ ಮಾರ್ಕೆಟಿಂಗ್ ಮ್ಯಾನೇಜರ್ ಒಟ್ಟು 50 ಹುದ್ದೆಗಳು ಖಾಲಿ 
  • ಸೇಲ್ಸ್ ಮ್ಯಾನೇಜರ್ ಒಟ್ಟು 450 ಹುದ್ದೆಗಳು ಖಾಲಿ 
  • ಕ್ರೆಡಿಟ್ ಅನಾಲಿಸ್ಟ್ ಮ್ಯಾನೇಜರ್ ಒಟ್ಟು 78 ಹುದ್ದೆಗಳು ಖಾಲಿ 
  • ಎಂಎಸ್ಎಂಇ ರಿಲೇಶನ್ ಶಿಪ್ ಸೀನಿಯರ್ ಮ್ಯಾನೇಜರ್ ಹುದ್ದೆಗಳು ಖಾಲಿ
  • ಕ್ರೆಡಿಟ್ ಅನಾಲಿಸ್ಟ್ ಸೀನಿಯರ್ ಮ್ಯಾನೇಜರ್ ಒಟ್ಟು 46 ಹುದ್ದೆಗಳು ಖಾಲಿ 
  • ಇತ್ಯಾದಿ ಹುದ್ದೆಗಳು

ಒಟ್ಟು ಎಲ್ಲ ಹುದ್ದೆಗಳು ಸೇರಿ 1,267 ಹುದ್ದೆಗಳು ಖಾಲಿ

ಇರಬೇಕಾದ ಶೈಕ್ಷಣಿಕ ಅರ್ಹತೆ 

ಸ್ನೇಹಿತರೆ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಪದವಿ ಸ್ನಾತಕೋತ್ತರ ಪದವಿ ಎಂಬಿಎ ಪಿಜಿಡಿಎಂ ಬಿಎ ಅಥವ ಬಿ ಟೆಕ್ ಪದವಿಗಳನ್ನು ಸರಕಾರದಿಂದ ಮಾನ್ಯತೆ ಪಡೆದಿರುವಂತಹ ಯಾವುದೇ ವಿದ್ಯಾ ಸಂಸ್ಥೆಗಳಲ್ಲಿ ಪಡೆದುಕೊಂಡಿರಬೇಕು.

ವಯೋಮಿತಿಯ ವಿವರ 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಹುದ್ದೆಗಳಿಗೆ ಅನುಗುಣವಾಗಿ 22 ವರ್ಷಗಳಿಂದ 45 ವರ್ಷದವರೆಗೆ ಇರುವಂತಹ ಯಾವುದೇ ವ್ಯಕ್ತಿಯು ಅರ್ಜಿ ಸಲ್ಲಿಸಬಹುದು. 

ವಯೋಮಿತಿ ಸಡಲಿಕ್ಕೆ 

  • ಓಬಿಸಿ ಅಭ್ಯರ್ಥಿಗಳಿಗೆ 03 ವರ್ಷ 
  • ಎಸ್ ಟಿ/ಎಸ್ ಸಿ ಅಭ್ಯರ್ಥಿಗಳಿಗೆ 5 ವರ್ಷ
  • ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ 

ಅರ್ಜಿ ಶುಲ್ಕ 

  • ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜೊತೆಗೆ ಪಿಡಬ್ಲ್ಯೂಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100

ಅರ್ಜಿ ಸಲ್ಲಿಸುವ ವಿಧಾನ 

ಕೆಳಗೆ ಅರ್ಜಿ ಲಿಂಕ್ ನೀಡಲಾಗಿದೆ ಆ ಒಂದು ಲಿಂಕನ್ನ ಬಳಸಿಕೊಂಡು ನೀವು ಈ ಹುದ್ದೆಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಅರ್ಜಿ ಲಿಂಕ್ 

ಪ್ರಮುಖ ದಿನಾಂಕಗಳು 

  • ಅರ್ಜಿ ಪ್ರಾರಂಭ ದಿನಾಂಕ 28/12/2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17/01/2025

Leave a Comment