Airtel Scholarship:ಉಚಿತ ಲ್ಯಾಪ್ಟಾಪ್ ವಿತರಣೆ! ₹1,00,000 ಸ್ಕಾಲರ್ಶಿಪ್ ಬೇಗ ಅರ್ಜಿ ಸಲ್ಲಿಸಿ!

Airtel Scholarship:ಉಚಿತ ಲ್ಯಾಪ್ಟಾಪ್ ವಿತರಣೆ! ₹1,00,000 ಸ್ಕಾಲರ್ಶಿಪ್ ಬೇಗ ಅರ್ಜಿ ಸಲ್ಲಿಸಿ!

ಎಲ್ಲ ವಿದ್ಯಾರ್ಥಿಗಳಿಗೂ ನಮಸ್ಕಾರ. ವಿದ್ಯಾರ್ಥಿಗಳೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ಭಾರತೀಯ ಏರ್ಟೆಲ್ ಸ್ಕಾಲರ್ಷಿಪ್ನ ವತಿಯಿಂದ ಸಿಗುವಂತಹ ಉಚಿತ ಲ್ಯಾಪ್ಟಾಪ್ ಹಾಗೂ ಒಂದು ಲಕ್ಷದವರೆಗೆ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ನಿಮಗೆ ತಿಳಿಸಿ ಕೊಡಲಿದ್ದೇವೆ. 

Airtel Scholarship

ಭಾರತಿ ಏರ್ಟೆಲ್ ಪೌಂಡೇಶನ್ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವಂತಹ ಹಾಗೂ ಯೋಗ್ಯ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವೇತನ ಜೊತೆಗೆ ಲ್ಯಾಪ್ಟಾಪ್ ಅನ್ನು ನೀಡಲು ಈ ಒಂದು(Airtel Scholarship) ಯೋಜನೆಯನ್ನು ಸಂಯೋಜಿಸಲಾಗಿದೆ. 

ಈ ಒಂದು ಯೋಜನೆಯಿಂದ ಶೈಕ್ಷಣಿಕ ಭಾರವನ್ನ ಕಡಿಮೆ ಮಾಡಿ ಉದ್ಯೋಗದ ಅವಕಾಶ ಸೇರಿದಂತೆ ಜೊತೆಗೆ ಸಮರ್ಥ ಶಿಕ್ಷಣದ ಪ್ರೋತ್ಸಾಹವನ್ನು ವಿದ್ಯಾರ್ಥಿಗಳು ಪಡೆದುಕೊಂಡಂತಾಗುತ್ತದೆ. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

  • ಭಾರತದ ಕಾಯಂ ನಿವಾಸಿ ಆಗಿರಬೇಕು 
  • 2025 ಹಾಗೂ 2026 ನೇ ಶಿಕ್ಷಣ ಸಾಲಿನಲ್ಲಿ ಪ್ರವೇಶ ಹೊಂದಿರುವಂತಹ ಎಲೆಕ್ಟ್ರಾನಿಕ್ಸ್ ಟೆಲಿಕಾಂ ಐಟಿ ಕಂಪ್ಯೂಟರ್ ಸೈನ್ಸ್ ಡೇಟಾ ಸೈನ್ಸ್ ಏರ್ ಸ್ಪೇಸ್ ಮುಂತಾದ ಕೋರ್ಸುಗಳನ್ನು ಸೇರಿರುವವರು 
  • ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು 
  • ಬೇರೆ ಯಾವುದೇ ಸ್ಕಾಲರ್ಶಿಪ್ ನಲ್ಲಿ ವಿದ್ಯಾರ್ಥಿ ವೇತನ ಪಡೆದಿರಬಾರದು 

ವಿದ್ಯಾರ್ಥಿ ವೇತನದ ಸೌಲಭ್ಯಗಳು 

  • 100%- ಶುಲ್ಕ ವಯಿತೆ
  • ಹಾಸ್ಟೆಲ್ ಹಾಗೂ ಮೆಸೇಜ್ ಸುಲ್ತ ನೀಡಲಾಗುತ್ತದೆ 
  • ಪ್ರಥಮ ವರ್ಷದ ಲ್ಯಾಪ್ಟಾಪ್ ನೀಡಲಾಗುತ್ತದೆ 

ಬೇಕಾಗುವ ದಾಖಲೆಗಳು 

  • ಆಧಾರ್ ಕಾರ್ಡ್ 
  • ಶುಲ್ಕ ರಶೀದಿ
  • 12ನೇ ತರಗತಿಯ ಫಲಿತಾಂಶದ ಅಂಕಪಟ್ಟಿ 
  • JEE ಇಲ್ಲವೇ ಪ್ರವೇಶ ಪರೀಕ್ಷೆಯ ಅಂಕಪಟ್ಟಿ 
  • ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ 
  • ಬ್ಯಾಂಕ್ ಖಾತೆಯ ವಿವರ 
  • ಪಾಸ್ಪೋರ್ಟ್ ಸೈಜ್ ಫೋಟೋಸ್ 

ಅರ್ಜಿ ಸಲ್ಲಿಸುವ ವಿಧಾನ 

  • ಅರ್ಜಿ ಸಲ್ಲಿಸಲು ಕೆಳಗೆ ಅಫೀಷಿಯಲ್ ವೆಬ್ಸೈಟ್ಲಿಂಕ್ ನೀಡಿರುತ್ತೇವೆ
  • ಲಾಗಿನ್ ಮಾಡಿ ಅಪ್ಲೈ ನೌ ಎಂಬ ಬಟನ್ ಮೇಲೆ ಕ್ಲಿಕ್ ಮಾಡು 
  • ಅರ್ಜಿ ಸಲ್ಲಿಸುವ ಫಾರಂ ಅನ್ನ ಬತ್ತಿ ಮಾಡಿ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ 
  • ಅದಾದ ಮೇಲೆ ನಿಮಗೆ ಓಟಿಪಿ ಬರುತ್ತದೆ ಓಟಿಪಿಯನ್ನು ಹಾಕಿ 
  • ನೀವು ನಿಮ್ಮ ಒಂದು ಅರ್ಜಿಯನ್ನು ಸಲ್ಲಿಸಬಹುದಾಗಿದೆ 
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31/06/2025

ಅರ್ಜಿ ಲಿಂಕ್ 

ಇತರೆ ವಿಷಯಗಳು

ಆಧಾರ್ ಕಾರ್ಡ್ ನವೀಕರಿಸಲು ಡೆಡ್ ಲೈನ್!ಬೇಗ ಅಪ್ಡೇಟ್ ಮಾಡಿಸಿಕೊಳ್ಳಿ…! ಮಾಡಿಸದೆ ಇದ್ದರೆ ಎಲ್ಲಾ ಸೇವೆಗಳು ಬಂದ್!

ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದೆಯಾ.? ಹಾಗಾದ್ರೆ ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿ.!

Leave a Comment