ಅಟೆಂಡರ್ ಮತ್ತು ಡ್ರೈವರ್ ಹುದ್ದೆಗಳಿಗೆ ಅರ್ಜಿಗಳು ಆರಂಭ! ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಿ|AIIMS Recruitments

AIIMS Recruitments:ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ. ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತುಂಬಾ ವಿಶೇಷವಾದಂತಹ ಮಾಹಿತಿಯನ್ನು ತಿಳಿಸಿಕೊಡಲು ನಾವು ಬಂದಿರುತ್ತೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಮಾಹಿತಿಯನ್ನು ತಿಳಿದುಕೊಳ್ಳಿ ಇದರಲ್ಲಿರುವಂತಹ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿಯಾಗಿದೆ. 

ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ನಾವು ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವ ಪ್ರತಿಯೊಂದು ಲೇಖನದ ಮಾಹಿತಿಯನ್ನು ಕೂಡ ನೀವು ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ಮಾಧ್ಯಮದ ಚಂದಾದಾರರ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. 

ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಇತ್ತೀಚೆಗೆ ಬಿಡುಗಡೆ ಮಾಡಿರುವಂತಹ ನೇಮಕಾತಿ ಅಧಿಸೂಚನೆಯ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಿಕೊಡಲು ಬಂದಿರುತ್ತೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ.

ಖಾಲಿ ಇರುವ ಹುದ್ದೆಗಳ ವಿವರ 

  • ಜೂನಿಯರ್ ಇಂಜಿನಿಯರ್ ಸುಮಾರು 41 ಹುದ್ದೆಗಳು ಖಾಲಿ 
  • ಡಯಟಿಷಿಯನ್ 24 ಹುದ್ದೆಗಳು ಖಾಲಿ 
  • ಡೇಟಾ ಎಂಟ್ರಿ ಆಪರೇಟರ್ ಗ್ರೇಡ್ 211 ಹುದ್ದೆಗಳು ಖಾಲಿ 
  • ಪ್ರಯೋಗಾಲಯ ತಂತ್ರಜ್ಞಾ ಸುಮಾರು 633 ಹುದ್ದೆಗಳು ಖಾಲಿ 
  • ಫಾರ್ಮಸಿಸ್ಟ್ 39 ಹುದ್ದೆಗಳು ಖಾಲಿ 
  • ನರ್ಸಿಂಗ್ ಅಟೆಂಡರ್ 63 ಹುದ್ದೆಗಳು ಖಾಲಿ 
  • ಬೌತ ಚಿಕಿತ್ಸಕ 46 ಹುದ್ದೆಗಳು ಖಾಲಿ 

ಇರಬೇಕಾದ ಶೈಕ್ಷಣಿಕ ಅರ್ಹತೆ 

ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದಿರುವಂತಹ ಯಾವುದೇ ಶೈಕ್ಷಣಿಕ ಸಂಸ್ಥೆಯಿಂದ ಹತ್ತನೇ 12ನೇ ತರಗತಿಯಿಂದ ಬಿ ಎಸ್ ಸಿ ಬಿ ಇ ಬಿ ಟೆಕ್ ಎಂ ಎಸ್ ಸಿ ಜೊತೆಗೆ ವಿಶೇಷ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಅರ್ಹತೆಗಳಂತ ಪದವಿಗಳನ್ನು ಪಡೆದಿರಬೇಕು. 

ವಯಸ್ಸಿನ ಮಿತಿ 

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳು ಗರಿಷ್ಠ ವಯಸ್ಸು 45 ವರ್ಷಗಳು. 

ಅರ್ಜಿ ಶುಲ್ಕ 

  • ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ 
  • ಎಸ್ ಸಿ ಎಸ್ ಟಿ ಜೊತೆಗೆ ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 2400
  • ಸಾಮಾನ್ಯ ಜೊತೆಗೆ ಓಬಿಸಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 3000 

ಆಯ್ಕೆ ಮಾಡಿಕೊಳ್ಳುವ ವಿಧಾನ 

  • ಕಂಪ್ಯೂಟರ್ ಆಧರಿತ ಪರೀಕ್ಷೆ 
  • ಸಂದರ್ಶನ 

Important Dates

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 7 ಜನವರಿ 2025 
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31 2020 

ಅರ್ಜಿ ಸಲ್ಲಿಸುವ ವಿಧಾನ 

ಈ ಹುದ್ದೆಗಳಿಗೆ ನೀವು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿಯನ್ನು ಸಲ್ಲಿಸಲು ಕೆಳಗೆ ಒಂದು ಲಿಂಕನ್ನು ನೀಡಿದ್ದೇವೆ ಒಂದು ಲಿಂಕನ್ನ ಬಳಸಿಕೊಂಡು ನೀವು ಸುಲಭವಾಗಿಯೇ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ. 

ಅರ್ಜಿ ಲಿಂಕ್ 

Leave a Comment