Agniveer Jobs:8ನೇ ತರಗತಿ ಪಾಸಾದವರಿಗೆ ಅಗ್ನಿವೀರ್ ಹುದ್ದೆಗಳ ನೇಮಕಾತಿ!

Agniveer Jobs:8ನೇ ತರಗತಿ ಪಾಸಾದವರಿಗೆ ಅಗ್ನಿವೀರ್ ಹುದ್ದೆಗಳ ನೇಮಕಾತಿ!

ನಮಸ್ಕಾರ ಗೆಳೆಯರೇ, ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯವೆಂದರೆ ಎಂಟನೇ ತರಗತಿ ಪಾಸ್ ಆಗಿರುವಂತಹ ವಿದ್ಯಾರ್ಥಿಗಳು ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆ ಆಗಬಹುದಾಗಿದೆ. 

ಇದನ್ನು ಓದಿ:ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರದಿಂದ ಹೊಸ ಘೋಷಣೆ!

ಹುದ್ದೆಗಳ  ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಬೇಕು ಜೊತೆಗೆ ನೋಟಿಫಿಕೇಶನ್ ಕೂಡ ಆನ್ ಮಾಡಿಕೊಳ್ಳಬೇಕು. ಹಾಗೂ ಈ ಒಂದು ಲೇಖನವನ್ನು ಕೊನೆತನಕ ಓದಬೇಕು.

ಇದನ್ನು ಓದಿ:ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದೆಯಾ.? ಹಾಗಾದ್ರೆ ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿ.!

ಲೇಖನವನ್ನ ಕೊನೆತನಕ ಓದಿದಾಗ ಮಾತ್ರ ಯಾವ ಸ್ಥಳದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಹಾಗೂ ಯಾವ ಯಾವ ಹುದ್ದೆಗಳು ಖಾಲಿ ಇವೆ ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿ ಏನಿದೆ ನೋಡಿ ಅದು ನಿಮಗೆ ತಿಳಿಯುತ್ತದೆ ಒಂದು ವೇಳೆ ನೀವು ಲೇಖನವನ್ನ ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರೆಯುವುದಿಲ್ಲ. 

Agniveer Jobs

ಹೌದು ಸ್ನೇಹಿತರೆ ಭಾರತೀಯ ಸೇನೆ ಅಗ್ನಿಪತ್ ಯೋಜನೆ ಅಡಿಯಲ್ಲಿ ಅಗ್ನಿವೀರ್ ಹುದ್ದೆಗಳ ನೇಮಕಾತಿಗಾಗಿ ಒಂದು ಅಧಿಕೃತ ಸೂಚನೆಯನ್ನು ಹೊರಡಿಸಲಾಗಿದೆ ದೇಶ ಸೇವೆ ಮಾಡಲು ಬಯಸುವಂತಹ ಹಲವಾರು ಯುವಕರಿಗೆ ಹಾಗೂ ಯುವತಿಯರಿಗೆ ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದಾಗಿದೆ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ನಾವು ಕೆಳಗೆ ನೀಡಿರುವ ಮಾಹಿತಿಯನ್ನು ತಿಳಿದುಕೊಳ್ಳಿ. 

ಖಾಲಿ ಇರುವ ಹುದ್ದೆಗಳ ವಿವರ(Agniveer Jobs)

  • ಅಗ್ನಿವೀರ್ ಜನರಲ್ ಡ್ಯೂಟಿ 
  • ಅಗ್ನಿವೀರ್ ಕ್ಲರ್ಕ್ 
  • ಅಗ್ನಿವೀರ್ ಸ್ಟೋರ್ ಕೀಪರ್ ಟೆಕ್ನಿಕಲ್ 
  • ಅಗ್ನಿವೀರ್ ಟೆಕ್ನಿಕಲ್ 
  • ಅಗ್ನಿವೀರ್ ಟ್ರೇಡ್ಸ್ ಮ್ಯಾನ್ 
  • ಅಗ್ನಿವೀರ್ ನರ್ಸಿಂಗ್ ಅಸಿಸ್ಟೆಂಟ್  

ಇರಬೇಕಾದ ವಿದ್ಯಾರ್ಹತೆ(Agniveer Jobs) 

ಅಗ್ನಿವೀರ್ ಜನರಲ್ ಡ್ಯೂಟಿ(Agniveer Jobs)

ಸ್ನೇಹಿತರೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ಮಾನ್ಯತೆ ಪಡೆದಿರುವಂತಹ ಯಾವುದೇ ಒಂದು ಶಾಲಾ-ಕಾಲೇಜಿನಲ್ 10ನೇ ತರಗತಿಯ ಪಾಸ್ ಆಗಿರಬೇಕು ಹಾಗೂ 45ರಷ್ಟು ಅಂಕಗಳನ್ನು ಪಡೆದು ಪ್ರತಿ ವಿಷಯದಲ್ಲಿ ಕನಿಷ್ಠ 33% ಅಷ್ಟು ಅಂಕಗಳನ್ನು ತೆಗೆದುಕೊಂಡಿರಬೇಕು.

ಅಗ್ನಿವೀರ್ ಟೆಕ್ನಿಕಲ್(Agniveer Jobs) 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು 11 ಹಾಗೂ 12ನೇ ತರಗತಿಯನ್ನು ಪಾಸ್ ಆಗಿರಬೇಕು ಜೊತೆಗೆ ಒಟ್ಟು 50% ರಷ್ಟು ಅಂಕಗಳನ್ನು ತೆಗೆದು ಪ್ರತಿ ವಿಷಯದಲ್ಲಿ 40ರಷ್ಟು ಅಂಕಗಳನ್ನು ತೆಗೆದುಕೊಂಡಿರಬೇಕು. 

ಅಗ್ನಿವೀರ್ ಕ್ಲರ್ಕ್(Agniveer Jobs) 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು 12ನೇ ತರಗತಿಯನ್ನು ಯಾವುದೇ ವಿಭಾಗದಲ್ಲಿ ಪಾಸ್ ಆಗಿರಬೇಕಾಗುತ್ತದೆ. 

ಅಗ್ನಿವೀರ್ ಟ್ರೇಡ್ಸ್ಮ್ಯಾನ್(Agniveer Jobs) 

ಈ ಹುದ್ದೆಗೆ ಅಧ್ಯಯನ ಸಲ್ಲಿಸಲು ವಿದ್ಯಾರ್ಥಿಯು ಹತ್ತನೇ ತರಗತಿ ಅಥವಾ 8ನೇ ತರಗತಿಯನ್ನು ಯಾವುದೇ ವಿಷಯದಲ್ಲಿ ಪಾಸಾಗಿರಬೇಕಾಗುತ್ತದೆ

ವಯೋಮಿತಿ 

ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಯ ವಯಸ್ಸು ಕನಿಷ್ಠ 17 ವರ್ಷ ಆರು ತಿಂಗಳು ಗಳಿಂದ ಗರಿಷ್ಠ 21 ವರ್ಷಗಳು

ಸಂಬಳದ ಮಾಹಿತಿ 

ಈ ಹುದ್ದೆಗಳಿಗೆ ಆಯ್ಕೆ ಆಗುವ ತನಕ ಪ್ರತಿಯೊಬ್ಬ ಅಭ್ಯರ್ಥಿಗೂ ಕೂಡ ರೂ.30,000 ಮಾಸಿಕ ವೇತನವನ್ನು ನೀಡಲಾಗುತ್ತದೆ ಅದಾದ ಮೇಲೆ ಒಂದು ವರ್ಷದ ಬಳಿಕ ಸಂಬಳದ ಜೊತೆಗೆ ಇನ್ನು 3000 ರೂಪಾಯಿಗಳನ್ನು ಸೇರಿಸಿ ಕೊಡಲಾಗುತ್ತದೆ. 

ಅರ್ಜಿ ಶುಲ್ಕ 

ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 250 

ಆಯ್ಕೆ ಪ್ರಕ್ರಿಯೆ 

  • ಲಿಖಿತ ಪರೀಕ್ಷೆ 
  • ದೈಹಿಕ ಸಾಮರ್ಥ್ಯ ಪರೀಕ್ಷೆ 
  • ವೈದ್ಯಕೀಯ ಪರೀಕ್ಷೆ 
  • ದಾಖಲಾತಿ ಪರಿಶೀಲನೆ 

ಪ್ರಮುಖ ದಿನಾಂಕಗಳು 

  • ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ ಮಾರ್ಚ್ 12 2025
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ 10 ಏಪ್ರಿಲ್ 2025 

ಅರ್ಜಿ ಸಲ್ಲಿಸುವುದು ಹೇಗೆ…?

ಬೇರೆ ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೆಳಗೆ ಒಂದು ಲಿಂಕನ್ನ ನೀಡಿರುತ್ತೇವೆ ಆ ಒಂದು ಲಿಂಕ್ ಅನ್ನ ಬಳಸಿಕೊಳ್ಳುವುದರ ಮೂಲಕ ನೀವು ಸುಲಭವಾಗಿ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಅರ್ಜಿ ಲಿಂಕ್ 

ಇದನ್ನು ಓದಿ:ಗೆಳೆಯರೇ ನಾವು ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದಾದಾರರಾಗಬೇಕು ಜೊತೆಗೆ ನಮ್ಮ ಒಂದು ಮಾಧ್ಯಮದ ನೋಟಿಫಿಕೇಶನ್ ಮಾಡಿಕೊಳ್ಳಿ ಗೆಳೆಯರೇ.

Leave a Comment