Aadhar Card Update Deadline: ಆಧಾರ್ ಕಾರ್ಡ್ ನವೀಕರಿಸಲು ಡೆಡ್ ಲೈನ್!ಬೇಗ ಅಪ್ಡೇಟ್ ಮಾಡಿಸಿಕೊಳ್ಳಿ…!
ನಮಸ್ಕಾರ ಎಲ್ಲರಿಗೂ, ನಾವು ಇವತ್ತಿನ ಈ ಒಂದು ಲೇಖನದ ಮೂಲಕ ಆಧಾರ್ ಕಾರ್ಡ್ ಬಳಕೆದಾರರಿಗೆ ಒಂದು ವಿಶೇಷವಾದ ಮಾಹಿತಿ ಹಾಗೂ ಮುಖ್ಯವಾದ ಮಾಹಿತಿಯನ್ನು ತಿಳಿಸಲು ಬಂದಿದ್ದೇವೆ. ಆದ್ದರಿಂದ ಈ ಲೇಖನ ಕೊನೆತನಕ ಓದಿ.
ಆಧಾರ್ ಕಾರ್ಡ್ ನವೀಕರಿಸಲು ಡೆಡ್ ಲೈನ್!
UIDAI 2025ರ ಜೂನ್ 14ರವರೆಗೆ ಆನ್ಲೈನ್ ಮೂಲಕ ಉಚಿತವಾಗಿ ಆಧಾರ್ ಕಾರ್ಡ್(Aadhar Card Update Deadline) ಡೆಮೋಗ್ರಫಿ ಡೇಟಾವನ್ನು ನವೀಕರಣಗೊಳಿಸಲು ಅವಕಾಶವನ್ನು ನೀಡುತ್ತದೆ.
ಡೆಡ್ ಲೈನ್ ವಿಸ್ತರಣೆಯ ವಿವರ
- ಜೂನ್ 15ರಿಂದ ಅಪ್ಡೇಟ್ ಮಾಡಲು ರೂ.50 ಶುಲ್ಕ ವಿಧಿಸಲಾಗುತ್ತದೆ
- ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಒಂದಿದ್ದರೆ ಕಡ್ಡಾಯವಾಗಿ ಅಪ್ಡೇಟ್ ಮಾಡಿಸಬೇಕು
ಈಗ ಏಕೆ ನವೀಕರಿಸಬೇಕು…?
- ಕೇಂದ್ರ ಸರ್ಕಾರ ಹಾಗೂ ಫೈನಾನ್ಸ್ ದಾಖಲೆಗಳಿಗೆ ಆಧಾರ್ ಕಾರ್ಡ್(Aadhar Card Update Deadline) ಮುಖ್ಯವಾಗಿ ಅಗತ್ಯವಿರುತ್ತದೆ ಆದ ಕಾರಣ ಅಪ್ಡೇಟ್ ಮಾಡಿಸಬೇಕು
- ಅಪ್ಡೇಟ್ಗಳಲ್ಲಿ ಇದ್ದರೆ ವಿವಿಧ ಸೌಲಭ್ಯಗಳನ್ನ ಅಮಾನ್ಯ ವೆಂದು ನಿರಾಕರಿಸಲಾಗುತ್ತದೆ ಆದ್ದರಿಂದ ಅಪ್ಡೇಟ್ ಮಾಡಿಸಲು
ಆನ್ಲೈನ್ ಮೂಲಕ ನವೀಕರಿಸುವುದು ಹೇಗೆ..?
- ನಾನು ಕೆಳಗೆ ಒಂದು ಲಿಂಕನ್ನು ನೀಡಿದ್ದೇನೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ಆಧಾರ್ ಪೋರ್ಟಲ್ ಗೆ ಭೇಟಿ ನೀಡಿ
- ಅದಾದ ಮೇಲೆ ನಿಮ್ಮ ಒಂದು ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ ಹಾಕಿ ಓಟಿಪಿ ಪಡೆಯಿರಿ
- ಓಟಿಪಿ ಹಾಕಬೇಕು ಹಾಕಿದ ಮೇಲೆ ಲಾಗಿನ್ ಹಾಗಿ ಲಾಗಿನ್ ಆದ ತಕ್ಷಣ ಅಲ್ಲಿ Aadhar Update ಎಂದು ಕಾಣುವುದು ಆಪ್ಷನ್ ಮೇಲೆ ಕ್ಲಿಕ್ ಮಾಡಿ
- ಅದಾದ್ಮೇಲೆ ನಿಮ್ಮ ದಾಖಲೆಗಳನ್ನು ಅಲ್ಲಿ ಅಪ್ಲೋಡ್ ಮಾಡಿ
- ಅಪ್ಲೋಡ್ ಮಾಡಿದ ತಕ್ಷಣ URN ನಂಬರ್ ದೊರೆಯುತ್ತದೆ ಅದನ್ನು ಮುಂದಿನ ಟ್ರ್ಯಾಕಿಂಗ್ ಆಗಿ ಉಪಯೋಗಿಸಿ
ಇತರೆ ವಿಷಯಳು
ಎಲ್ಐಸಿಲಿ ಸುಮಾರು 250 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ! ಸಂಪೂರ್ಣ ವಿವರ ಇಲ್ಲಿದೆ!
ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದೆಯಾ.? ಹಾಗಾದ್ರೆ ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಿ.!