Aadhar Card New Rules:ನಮಸ್ಕಾರ ಗೆಳೆಯರೇ, ನನ್ನ ನಾಡಿನ ಎಲ್ಲಾ ಜನತೆಗೆ ಆಧಾರ್ ಕಾರ್ಡ್ ಹೊಸ ರೂಲ್ಸ್ ಗಳ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತವನ್ನ ಕೋರುತ್ತಿದ್ದೇವೆ. ಗೆಳೆಯರೇ ನಾವು ನಿಮ್ಮೊಂದಿಗೆ ಇವತ್ತು ಹಂಚಿಕೊಳ್ಳುವ ವಿಷಯ ಯಾವುದೆಂದರೆ ನಮ್ಮ ಒಂದು ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಇದ್ದವರಿಗೆ ಹೊಸ ಐದು ರೂಲ್ಸ್ ಗಳನ್ನ ಜಾರಿ ಮಾಡಿದೆ ಆ ರೂಲ್ಸ್ ಗಳು ಯಾವುವು ಎಂದು ಈ ಲೇಖನದಲ್ಲಿ ನಿಮಗೆ ತಿಳಿಯುತ್ತದೆ.
ನಾವು ಈ ಒಂದು ಲೇಖನದಲ್ಲಿ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವಂತಹ ಆಧಾರ್ ಕಾರ್ಡ್ ಇದ್ದವರಿಗೆ ಐದು ರೂಲ್ಸ್ ಗಳು ಯಾವ್ಯಾವು ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಎಂದು ವಿನಂತಿಸುತ್ತೇವೆ.
ಸ್ನೇಹಿತರೆ ದಿನವೂ ಕೂಡ ಇದೇ ತರದ ಕೇಂದ್ರ ಸರ್ಕಾರದ ಹೊಸ ನಿಯಮಗಳು ರಾಜ್ಯ ಸರ್ಕಾರದ ಹೊಸ ನಿಯಮಗಳು ಹಾಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ಈ ಒಂದು ಮಾಧ್ಯಮದಲ್ಲಿ ನೋಡಬಹುದಾಗಿದೆ.
ಇದೇ ತರದ ಮಾಹಿತಿಗಳನ್ನು ಪ್ರತಿದಿನವೂ ಕೂಡ ನೀವು ಓದಲು ಹಾಗೂ ತಿಳಿಯಲು ಬಯಸಿದರೆ ಈ ಮಾಧ್ಯಮದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಪಡೆಯಬಹುದು.
Aadhar Card New Rules
ಗೆಳೆಯರೇ ಆಧಾರ್ ಕಾರ್ಡ್ ಎಂಬುದು ನಮ್ಮ ಒಂದು ದೇಶದಲ್ಲಿ ಬಹು ಮುಖ್ಯವಾದ ದಾಖಲೆ ಎಂದರೆ ತಪ್ಪಾಗಲಾರದು ಏಕೆಂದರೆ ಈ ಒಂದು ಆಧಾರ್ ಕಾರ್ಡ್ ಇಲ್ಲದೆ ಹೋದರೆ ಭಾರತೀಯ ನಾಗರಿಕತೆಯ ಗುರುತನ್ನ ನಾವು ಕಳೆದುಕೊಂಡಂತಾಗುತ್ತದೆ ಭಾರತೀಯ ನಾಗರಿಕತೆಯನ್ನು ಗುರುತಿಸುವಂತಹ ಗುರುತಿನ ಚೀಟಿ ಈ ಒಂದು ಆಧಾರ್ ಕಾರ್ಡ್ ಎಂದು ಹೇಳಿದರೆ ತಪ್ಪಾಗಲಾರದು ಈ ಆಧಾರ್ ಕಾರ್ಡ್ ಇಲ್ಲದೇ ಹೋದರೆ ಸರಕಾರದ ಯಾವುದೇ ಇಲಾಖೆಯಲ್ಲಿ ಅಥವಾ ಸರಕಾರದ ಯಾವುದೇ ಸೌಲಭ್ಯಗಳು ಸಾಮಾನ್ಯ ಪ್ರಜೆಗೆ ದೊರಕುವುದಿಲ್ಲ.
ಇದೀಗ ಈ ಒಂದು ಆಧಾರ್ ಕಾರ್ಡಿನಲ್ಲಿ ಆಧಾರ್ ಪ್ರಾಧಿಕಾರವು ಹೊಸ ಐದು ನಿಯಮಗಳನ್ನು ಬಿಡುಗಡೆ ಮಾಡಿದ್ದು ಈ ನಿಯಮಗಳನ್ನ ಪಾಲಿಸುವವರಿಗೆ ಮಾತ್ರ ಸರಕಾರದ ಸೌಲತ್ತುಗಳು ಹಾಗೂ ಯಾವುದೇ ಇಲಾಖೆಯ ಕೆಲಸಗಳು ಆಗಲು ಸುಲಭವಾಗುತ್ತದೆ ಒಂದು ವೇಳೆ ಈ ನಿಯಮಗಳನ್ನ ಪಾಲಿಸದೆ ಹೋದರೆ ಅವರ ಒಂದು ಆಧಾರ್ ಕಾರ್ಡ್ ಏನಿದೆ ನೋಡಿ ಅದು ಸಂಪೂರ್ಣವಾಗಿ ಬಂದ್ ಆಗುತ್ತದೆ.
ಆಧಾರ್ ಪ್ರಾಧಿಕಾರವು ಬಿಡುಗಡೆ ಮಾಡಿರುವಂತಹ ಆ ಐದು ಹೊಸ ರೂಲ್ಸ್ ಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ.
ಆಧಾರ್ ಪ್ರಾಧಿಕಾರವು ಬಿಡುಗಡೆ ಮಾಡಿರುವ ಹೊಸ ಐದು ರೂಲ್ಸ್!
- ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ
- ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ
- ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಸರ್ಕಾರಿ ಸವಲತ್ತುಗಳು ಲಭ್ಯವಿಲ್ಲ
- ಬಯೋಮೆಟ್ರಿಕ್ ಅಪ್ಡೇಟ್
- ಆಧಾರ್ ಕಾರ್ಡನಿಂದ ಯಾವುದೇ ದುರುಪಯೋಗ ಆಗದಂತೆ ಕಠಿಣ ಕ್ರಮ
ಹೌದು ಸ್ನೇಹಿತರೆ, ನೀವೇನು ಮೇಲೆ ನೋಡಿದ್ದೀರಾ ಆ ಇದು ಬದಲಾವಣೆಗಳನ್ನ ಆಧಾರ್ಪ್ರಾಧಿಕಾರವು ಆಧಾರ್ ಕಾರ್ಡಿನಲ್ಲಿ ತಂದಿದ್ದು ಇದರಲ್ಲಿ ಎಲ್ಲಾ ಕೆಲಸಗಳನ್ನು ನಾವು ಮಾಡಿದರೆ ನಮ್ಮ ಒಂದು ಆಧಾರ್ ಕಾರ್ಡ್ ಸುರಕ್ಷವಾಗಿರುತ್ತದೆ ಯಾರು ಕೂಡ ನಮ್ಮ ಆಧಾರ್ ಕಾರ್ಡ್ ನಿಂದ ದುರುಪಯೋಗ ಪಡಿಸಿಕೊಳ್ಳುವುದಿಲ್ಲ.
1} ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ
ಹೌದು ಸ್ನೇಹಿತರೆ, ಈ ಒಂದು ಆಧಾರ್ ಕಾರ್ಡನ್ನ ಯಾವುದೇ ಇಲಾಖೆಯ ದಾಖಲೆಗಳೊಂದಿಗೆ ಲಿಂಕ್ ಮಾಡಬೇಕಾಗುತ್ತದೆ ಸರಕಾರದ ಯಾವುದೇ ಸೌಲತ್ತು ಮತ್ತು ಸೌಲಭ್ಯಗಳು ಸಿಗುವುದಿಲ್ಲ ಸರಕಾರದ ಯೋಜನೆಗಳ ಹಣವನ್ನು ಪಡೆಯಲು ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಇದ್ದರೆ ಮಾತ್ರ ಹಣದ ಲಾಭ ಸಾಮಾನ್ಯ ಪ್ರಜೆಗೆ ದೊರಕುತ್ತದೆ.
2} ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ
ಹೌದು ಸ್ನೇಹಿತರೆ ಹತ್ತು ವರ್ಷದಿಂದ ಯಾವುದೇ ಅಪ್ಡೇಟ್ ಅನ್ನ ಮಾಡದೇ ಇರುವಂತಹ ಆಧಾರ್ ಕಾರ್ಡನ್ನು ಖಂಡಿತವಾಗಿ ಅಪ್ಡೇಟ್ ಮಾಡಬೇಕು ಹೀಗೆ ಅಪ್ಡೇಟ್ ಮಾಡಿದಾಗ ಮಾತ್ರ ಸರ್ಕಾರದ ಸವಲತ್ತು ಮತ್ತು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.
3} ಆಧಾರ್ ಕಾರ್ಡ್ ಇಲ್ಲದೆ ಹೋದರೆ ಯಾವುದೇ ಸರಕಾರಿ ಸೌಲತ್ತು ಮತ್ತು ಸೌಲಭ್ಯಗಳು ಲಭ್ಯವಿಲ್ಲ
ಹೌದು ಸ್ನೇಹಿತರೆ ಯಾರು ಆಧಾರ್ ಕಾರ್ಡ್ ಅನ್ನ ಹೊಂದಿರುವುದಿಲ್ಲವೋ ಅವರಿಗೆ ಸರಕಾರದ ಯಾವುದೇ ಸೌಲತ್ತು ಮತ್ತು ಸೌಲಭ್ಯಗಳು ದೊರಕುವುದಿಲ್ಲ ಏಕೆಂದರೆ ಸರ್ಕಾರದ ಯಾವುದೇ ಯೋಜನೆಗಳ ಲಾಭವನ್ನು ಪಡೆಯಲು ಈ ಒಂದು ಆಧಾರ್ ಕಾರ್ಡ್ ಏನಿದೆ ಅದು ಮುಖ್ಯ ದಾಖಲೆಯಾಗಿದೆ.
4}ಬಯೋಮೆಟ್ರಿಕ್ ಅಪ್ಡೇಟ್
ಗೆಳೆಯರೇ ನಿಮ್ಮ ಒಂದು ಆಧಾರ್ ಕಾರ್ಡಿಗೆ ಬಯೋಮೆಟ್ರಿಕ್ ಅಪ್ಡೇಟ್ ಮಾಡುವುದು ಕಡ್ಡಾಯ ನೀವು ಬ್ಯಾಂಕಿಗೆ ಹೋಗದೆ ಯಾವುದೇ ಟೈಮಿಂಗ್ ಎಟಿಎಂ ಗಳಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆಯ ಹಣವನ್ನು ತೆಗೆದುಕೊಳ್ಳಲು ಬಯಸಿದರೆ ನಿಮ್ಮ ಆಧಾರ್ ಕಾರ್ಡಿನೊಂದಿಗೆ ನಿಮ್ಮ ಬೆರಳಿನ ಗುರುತು ನವೀಕರಣಗೊಂಡಿರಬೇಕು ಅಂದಾಗ ಮಾತ್ರ ನೀವು ಹಣವನ್ನು ತೆಗೆದುಕೊಳ್ಳಲು ಸಾಧ್ಯ ಜೊತೆಗೆ ಪಡಿತರ ಚೀಟಿಯ ಲಾಭವನ್ನು ಪಡೆಯಲು ಕೂಡ ಬೆರಳಿನ ಗುರುತಿನ ನವೀಕರಣ ತುಂಬಾ ಅವಶ್ಯಕ.
5}ಆಧಾರ್ ಕಾರ್ಡನಿಂದ ಯಾವುದೇ ದುರುಪಯೋಗ ಆಗದಂತೆ ಕಠಿಣ ಕ್ರಮ
ಹೌದು ಗೆಳೆಯರೇ ಆಧಾರ್ ಕಾರ್ಡ್ ನಿಂದ ಯಾವುದೇ ದುರಪಯೋಗ ಆಗದಂತೆ ಆಧಾರ್ ಪ್ರಾಧಿಕಾರವು ತುಂಬಾ ಎಚ್ಚರಿಕೆಯನ್ನು ವಹಿಸುತ್ತಿದೆ ಜೊತೆಗೆ ಯಾರು ಬಯೋಮೆಟ್ರಿಕ್ ಅಪ್ಡೇಟ್ ಅನ್ನ ತಮ್ಮ ಆಧಾರ್ ಕಾರ್ಡಿನೊಂದಿಗೆ ನವೀಕರಿಸಿಕೊಳ್ಳುತ್ತಾರೋ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಖುದ್ದು ಆಧಾರ್ ಪ್ರಾಧಿಕಾರವೇ ತಿಳಿಸಿದೆ.
ಇದನ್ನು ಓದಿ
ಸ್ನೇಹಿತರೆ ಇದಾಗಿತ್ತು ಇವತ್ತಿನ ಲೇಖನದ ಮಾಹಿತಿ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿದಿನವೂ ಕೂಡ ನೀವು ತಿಳಿಯಲು ಬಯಸಿದರೆ ಈ ಮಾಧ್ಯಮದ ಚಂದದಾರರಾಗಿ ಹಾಗೂ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿ.