Aadhar Card Loan:ನಮಸ್ಕಾರ ಸ್ನೇಹಿತರೆ, ನನ್ನ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಆಧಾರ್ ಕಾರ್ಡ್ ನಿಂದ 3 ಲಕ್ಷ ರೂಪಾಯಿಗಳವರೆಗೆ ನೀವು ಸಾಲವನ್ನು ಪಡೆದುಕೊಳ್ಳಬಹುದು ಅದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದಂತಹ ಮಾಹಿತಿಯನ್ನು ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿದ್ದೇವೆ.
ಹೌದು ಸ್ನೇಹಿತರೆ ನೀವು ಕೇವಲ ಆಧಾರ್ ಕಾರ್ಡಿನಿಂದ ಮೂರು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದು ಅದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ನೀಡಿದ್ದೇವೆ ಇದರಲ್ಲಿ ಇರುವಂತಹ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳುವುದರ ಮೂಲಕ ನೀವು ಕೂಡ ಸಾಲವನ್ನು ಪಡೆಯಬಹುದು.
ಆಧಾರ್ ಕಾರ್ಡ್ ಮೂಲಕ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಸಾಲ ಪಡೆದುಕೊಳ್ಳಲು ನೀವು ಏನು ಮಾಡಬೇಕು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಎಲ್ಲಾ ಮಾಹಿತಿಯನ್ನು ಕೆಳಗೆ ಲೇಖನದಲ್ಲಿ ನೀಡಲಾಗಿದೆ.
ಗೆಳೆಯರೇ ಇದೇ ತರದ ಮಾಹಿತಿಯನ್ನು ಪ್ರತಿದಿನವೂ ಕೂಡ ನೀವು ಪಡೆಯಲು ಬಯಸಿದರೆ ಮಾಧ್ಯಮದ ಚಂದಾದಾರರಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿ ಏನಿದೆ ನೋಡಿ ಅದು ನಿಮಗೆ ಬಂದು ತಲುಪುತ್ತದೆ.
Aadhar Card Loan
ಹೌದು ಗೆಳೆಯರೇ ನೀವು ಕೇವಲ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ಸುಮಾರು ಮೂರು ಲಕ್ಷ ರೂಪಾಯಿಗಳವರೆಗೆ ಸಾಲವನ್ನ ಪಡೆಯಬಹುದು ಕೆಲವೊಂದು ಬ್ಯಾಂಕುಗಳು ಏನಿದೆ ನೋಡಿ ಅವು ಕೇವಲ ಆಧಾರ್ ಕಾರ್ಡನ್ನು ಮುಂದಿಟ್ಟುಕೊಂಡು ನಿಮಗೆ ಸಾಲವನ್ನು ಕೊಡುತ್ತವೆ.
ಕೆಲವೊಂದು ಸಮಯದಲ್ಲಿ ನಿಮಗೆ ದಿಡೀರ್ ಆಗಿ ಹಣದ ಅವಶ್ಯಕತೆ ಇರುತ್ತದೆ ಅಂತಹ ಸಮಯದಲ್ಲಿ ಯಾರು ಕೂಡ ಹಣ ಕೊಡಲು ಮುಂದೆ ಬರುವುದಿಲ್ಲ ಹಾಗೂ ಬ್ಯಾಂಕುಗಳಲ್ಲಿ ಕೂಡ ಸಾಲ ಸುಲಭವಾಗಿ ನಮ್ಮ ಸಮಯಕ್ಕೆ ತಕ್ಕಂತೆ ಸಿಗುವುದಿಲ್ಲ ಮತ್ತು ಸುಲಭವಾಗಿ ಸಿಗುವುದು ಕೂಡ ತುಂಬಾ ಕಷ್ಟಕರವಾದ ವಿಷಯವಾಗಿದೆ ಹಲವಾರು ದಾಖಲೆಗಳನ್ನು ಬ್ಯಾಂಕುಗಳು ಕೇಳುತ್ತವೆ ಎಲ್ಲಾ ದಾಖಲೆಗಳನ್ನು ನೀಡಿದರು ಸಹ ಸುಲಭವಾಗಿ ನಮಗೆ ಸಾಲ ದೊರಕುವುದಿಲ್ಲ.
ಇದೀಗ ನೀವು ಕೇವಲ ಆಧಾರ್ ಕಾರ್ಡನ್ನು ಬೆಳೆಸಿಕೊಂಡು 2 ಲಕ್ಷ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳವರೆಗೆ ತಕ್ಷಣವೇ ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಅದು ಹೇಗೆಂದರೆ ಕೆಳಗೆ ಸಂಪೂರ್ಣವಾಗಿ ಮಾಹಿತಿ ನೀಡಲಾಗಿದೆ ಆಧಾರ್ ಕಾರ್ಡ್ ಮೂಲಕ ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳೇನು? ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ.
ಆಧಾರ್ ಕಾರ್ಡ್ ನಲ್ಲಿ 3 ಲಕ್ಷ ಸಾಲಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗೆ 21ರಿಂದ 60 ವರ್ಷಗಳ ವಯಸ್ಸಿರಬೇಕು
- ಸಾಲಕ್ಕೆ ಅರ್ಜಿ ಸಲ್ಲಿಸುವಂತಹ ಅರ್ಜಿದಾರನ ಮಾಸಿಕ ಆದಾಯ ಏನಿರುತ್ತದೆ ಅದು 15 ಸಾವಿರ ರೂಪಾಯಿಗಳಿಂದ 25,000 ಗಳಾಗಿರಬೇಕು
- ಕ್ರೆಡಿಟ್ ಸ್ಕೋರ್ ಏನಿದೆ ನೋಡಿ ಅದು 650 ರಿಂದ 700 ಇರಬೇಕು ಇಲ್ಲವೇ ಅದಕ್ಕಿನ ಹೆಚ್ಚಿನ ವ್ಯಾಪ್ತಿಯಲ್ಲಿದ್ದರೆ ಸಾಲ ಸುಲಭವಾಗಿ ದೊರೆಯುತ್ತದೆ
- ಈ ಸಾಲವನ್ನು ಪಡೆಯಲು ಅರ್ಜಿದಾರನು ಸ್ವಯಂ ಉದ್ಯೋಗಿ ಆಗಿರಬೇಕು ಅಥವಾ ಸಂಬಳ ಪಡೆಯ ಉದ್ಯೋಗಿ ಆಗಿರಬೇಕು
- ಸಾಲವನ್ನು ಪಡೆಯಲು ಅರ್ಜಿದಾರನ ಆಧಾರ್ ಕಾರ್ಡಿನೊಂದಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಪ್ಯಾನ್ ಕಾರ್ಡ್
- ಆಧಾರ್ ಕಾರ್ಡ್
- ಮೂರರಿಂದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಸ್ಯಾಲರಿ ಸ್ಲಿಪ್
- ಆದಾಯದ ಪುರಾವೆ
- ಐಟಿಆರ್ ರಿಟರ್ನ್
ಆಧಾರ್ ಕಾರ್ಡ್ ಮೂಲಕ ಸಾಲ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
ಸ್ನೇಹಿತರೆ ಯಾವ ಬ್ಯಾಂಕುಗಳು ಈ ಸಾಲವನ್ನು ಅಂದರೆ ಆನ್ಲೈನ್ ಅಥವಾ ಡಿಜಿಟಲ್ ಲೋನ್ ಅನ್ನು ನೀಡುತ್ತವೆಯೋ ಆ ಒಂದು ಬ್ಯಾಂಕುಗಳ ವೆಬ್ ಸೈಟಿಗೆ ಭೇಟಿ ನೀಡಿ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಎರಡು ಲಕ್ಷ ರೂಪಾಯಿಗಳವರೆಗೆ ಅಥವಾ ಮೂರು ಲಕ್ಷಗಳವರೆಗೆ ಸಾಲವನ್ನು ಪಡೆಯಲು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.