Teachers Recruitment:13,000 ಟೀಚರ್ ಹುದ್ದೆಗಳಿಗೆ ನೇಮಕಾತಿ! ಸಚಿವ ಮಧು ಬಂಗಾರಪ್ಪ ದೊಡ್ಡ ಘೋಷಣೆ!

Teachers Recruitment:13,000 ಟೀಚರ್ ಹುದ್ದೆಗಳಿಗೆ ನೇಮಕಾತಿ!

ನಮಸ್ಕಾರ ಗೆಳೆಯರೇ, ನಾಡಿನ ನನ್ನ ಪ್ರೀತಿ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ಇವತ್ತಿನ ಈ ಒಂದು ಲೇಖನ ಮುಖಾಂತರ ನಾವು ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದಂತಹ ಮಾಹಿತಿಯಾಗಿದೆ ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಬೇಕಾಗುತ್ತದೆ. 

ಗೆಳೆಯರೇ ನಾವು ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಪ್ರತಿದಿನವೂ ಕೂಡ ಬರೆದು ಹಾಕುತ್ತೇವೆ ನಾವು ಹೀಗೆ ಪ್ರತಿದಿನ ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಲು ನೀವೇನಾದರೂ ಬಯಸಿದರೆ ಮಾಧ್ಯಮದ ಚಂದದಾರರಾಗಿ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. 

ಇವತ್ತಿನ ಈ ಒಂದು ಲೇಖನ ಮೂಲಕ ಸುಮಾರು ಹದಿಮೂರು ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ(Teachers Recruitment) ಹುದ್ದೆಗಳ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಾವು ನಿಮಗೆ ತಿಳಿಸುವಂತಹ ಪ್ರಯತ್ನವನ್ನ ಮಾಡುತ್ತಿದ್ದೇವೆ ಆದಕಾರಣ ಲೇಖನವನ್ನ ಕೊನೆತನಕ ಓದಿ.

Teachers Recruitment

ನಮ್ಮ ಒಂದು ರಾಜ್ಯ ಸರ್ಕಾರವು ಏನಿದೆ ಅದು 13,000ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಯ ಪ್ರಕ್ರಿಯೆಯನ್ನು ಈಗಾಗಲೇ ಕೈಗೆತ್ತಿಕೊಂಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಎಸ್ ಮಧು ಬಂಗಾರಪ್ಪನವರು ತಿಳಿಸಿರುತ್ತಾರೆ. ಸಚಿವರ ಪ್ರಕಾರ ಮುಂದಿನ ಒಂದು ವರ್ಷದೊಳಗೆ ನೌಕರರ ಎಲ್ಲಾ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹಾರ ಮಾಡಲು ಶಾಶ್ವತ ಪರಿಹಾರ ಕಂಡು ಹಿಡಿಯಲು ನಮ್ಮ ಒಂದು ರಾಜ್ಯ ಸರ್ಕಾರವು ಪ್ರಯತ್ನಿಸುತ್ತಿದೆ. 

ಎಂದು ತಿಳಿಸಿರುತ್ತಾರೆ ಜೊತೆಗೆ ಪರಿಹಾರ ನೀಡುವ ಭಾಗವಾಗಿ 13000 ಖಾಲಿ ಹುದ್ದೆಗಳಲ್ಲಿ ಶಿಕ್ಷಕರ ನೇಮಕಾತಿಯನ್ನ(Teachers Recruitment) ಆರಂಭ ಮಾಡಲಾಗುತ್ತದೆ ಜೊತೆಗೆ ಬ್ಯಾಂಕ್ ಲೋಗ್ ನೇಮಕಾತಿಗಳು(Teachers Recruitment) ಕೂಡ ದೊರೆತವಾಗಿ ಪೂರೈಸಲಾಗುವುದು ಅದೇ ರೀತಿಯಾಗಿ ವೇತನ ಮತ್ತು ಪಿಂಚಣಿ ಸುಧಾರಣೆಗೆ ಹೊಸ ನೀತಿಗಳನ್ನ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿರುತ್ತಾರೆ. 

ನೌಕರರ ಸಮಸ್ಯೆಗಳಿಗೆ ಪರಿಹಾರ ನೀಡಲು ಹೊಸ ಯೋಜನೆಗಳು 

  • ಆರೋಗ್ಯ ಸಂಜೀವಿನಿ ಯೋಜನೆ:ಈ ಒಂದು ಯೋಜನೆ ಅಡಿಯಲ್ಲಿ ರಾಜ್ಯದ ನಾಲ್ಕು ಪಾಯಿಂಟ್ ಐದು ಲಕ್ಷ ನೌಕರರು ಮತ್ತು ಅವರ ಕುಟುಂಬಗಳ ಸದಸ್ಯರು ಈ ಒಂದು ಯೋಜನೆಯಿಂದ ಲಾಭ ಪಡೆಯಲಿದ್ದಾರೆ ಎಂದು ಸಚಿವರು ತಿಳಿಸುತ್ತಾರೆ 
  • ವಿಮಾ ಸೌಲಭ್ಯ :ರಾಷ್ಟ್ರೀಯ ಬ್ಯಾಂಕುಗಳೊಂದಿಗೆ ಸಹಕಾರದಿಂದ 1.20 ವಿಮಾ ಕವರೇಜ್ ನೀಡಲಾಗುತ್ತದೆ ಎಂದು ತಿಳಿಸಿರುತ್ತಾರೆ 

ಇದನ್ನು ಓದಿ 

ಇದೇ ತರದ ಉಪಯುಕ್ತ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿದಿನ ಕೂಡ ಓದಲು ಬಯಸಿದರೆ ಲೇಖನದ ಚಂದಾದಾರರಾಗುವ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.

Leave a Comment