Karnataka Bank Quick Personal Loan: ಕರ್ನಾಟಕ ಬ್ಯಾಂಕ್ ನಿಂದ ಪಡೆಯಿರಿ 15 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ ಕೆಲವೇ ನಿಮಿಷಗಳಲ್ಲಿ!

Karnataka Bank Quick Personal Loan:ಕರ್ನಾಟಕ ಬ್ಯಾಂಕ್ ನಿಂದ ಪಡೆಯಿರಿ 15 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ

ನಮಸ್ಕಾರ ಗೆಳೆಯರೇ, ನನ್ನ ನಾಡಿನ ಎಲ್ಲ ಪ್ರೀತಿಯ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ಈ ಒಂದು ಕರ್ನಾಟಕ ಬ್ಯಾಂಕಿನ ವೈಯಕ್ತಿಕ ಸಾಲದ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದುವುದರ ಮೂಲಕ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಿ.

ಇದನ್ನು ಓದಿ:ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ.! ಈಗಲೇ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು.!

ಸ್ನೇಹಿತರೆ ನಾವು ಇದೇ ತರದ ಲೇಖನಗಳನ್ನು ನಮ್ಮ ಒಂದು ಮಾಧ್ಯಮದಲ್ಲಿ ಬರೆದು ಪ್ರತಿದಿನವೂ ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಬೇಕು ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಬೇಕು. 

ಇದನ್ನು ಓದಿ:8ನೇ ತರಗತಿ ಪಾಸಾದವರಿಗೆ ಅಗ್ನಿವೀರ್ ಹುದ್ದೆಗಳ ನೇಮಕಾತಿ

ಸ್ನೇಹಿತರೆ ಈ ಒಂದು ಲೇಖನ ಮುಖಾಂತರ ನೀವು 15 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ವೈಯಕ್ತಿಕವಾಗಿ ಕರ್ನಾಟಕ ಬ್ಯಾಂಕ್ ವತಿಯಿಂದ ಪಡೆದುಕೊಳ್ಳಲು ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಇರಬೇಕಾದಂತಹ ಅರ್ಹತೆ ಮಾನದಂಡಗಳನ್ನ ನಾವು ಈ ಒಂದು ಲೇಖನ ಮೂಲಕ ನಿಮಗೆ ತಿಳಿಸಿಕೊಡುತ್ತೇವೆ ಆದ ಕಾರಣ ಲೇಖನವನ್ನ ಕೊನೆತನಕ ಓದಿ.

Karnataka Bank Quick Personal Loan

ಸ್ನೇಹಿತರೆ ನಮಗೆ ತುರ್ತು ಸಮಯದಲ್ಲಿ ಯಾರು ಕೂಡ ಹಣ ನೀಡಲು ಮುಂದೆ ಬರುವುದಿಲ್ಲ ಅಂತ ಸಮಯದಲ್ಲಿ ನಾವು ಬ್ಯಾಂಕುಗಳ ಮೂಲಕ ಸಾಲವನ್ನು ಪಡೆದುಕೊಂಡು ವಾರ್ಷಿಕವಾಗಿ ಬಡ್ಡಿ ನೀಡುವುದರ ಮೂಲಕ ನಾವು ನಮ್ಮ ಒಂದು ತುರ್ತು ಪರಿಸ್ಥಿತಿಯ ಸಮಯದಲ್ಲಿ ಹಣವನ್ನ ಬಳಸಿಕೊಳ್ಳಬಹುದಾಗಿದೆ.

ಹಲವಾರು ಬ್ಯಾಂಕುಗಳು ಆನ್ಲೈನ್ ಮುಖಾಂತರ ವೈಯಕ್ತಿಕ ಸಾಲವನ್ನು ನೀಡುತ್ತದೆ ಹೀಗೆ ನೀಡುವಂತಹ ಬ್ಯಾಂಕುಗಳಲ್ಲಿ ಕರ್ನಾಟಕ ಬ್ಯಾಂಕ್ ಕೂಡ ಒಂದಾಗಿದ್ದು ಇದು ತನ್ನ ಗ್ರಹಕ್ಕೆ 15 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತದೆ. 

ಈ ಬ್ಯಾಂಕ್ ನ ಮೂಲಕ ಎಷ್ಟರವರೆಗೆ ಸಾಲವನ್ನು ಪಡೆಯಬಹುದು ಇರಬೇಕಾದ ಅರ್ಹತೆ ಮಾನದಂಡಗಳೇನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಬೇಕಾಗುವ ದಾಖಲೆಗಳು ಯಾವ್ಯಾವು ಎಂಬುದರ ಬಗ್ಗೆ ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ ನೋಡಿ. 

ಎಷ್ಟರವರೆಗೆ ಸಾಲ ನೀಡಲಾಗುತ್ತದೆ 

ಸ್ನೇಹಿತರೆ ಕರ್ನಾಟಕ ಬ್ಯಾಂಕ್ ತನ್ನ ಗ್ರಾಹಕರಿಗೆ 50,000 ಗಳಿಂದ ಹಿಡಿದು 15 ಲಕ್ಷ ರೂಪಾಯಿಗಳವರೆಗೆ ಒಂದು ವೈಯಕ್ತಿಕ ಸಾಲವನ್ನು ನೀಡುತ್ತದೆ. 

ಬಡ್ಡಿದರ(Karnataka Bank Quick Personal Loan) 

ಗೆಳೆಯರೇ ನೀವೇನಾದರೂ ಕರ್ನಾಟಕ ಬ್ಯಾಂಕ್ ನ ಮೂಲಕ ವೈಯಕ್ತಿಕ ಸಾಲವನ್ನು ಪಡೆದರೆ ವಾರ್ಷಿಕವಾಗಿ 12% ರಷ್ಟು ಬಡ್ಡಿ ದರವನ್ನು ನೀಡಬೇಕಾಗುತ್ತದೆ. 

ಅರ್ಹತ ಮಾನದಂಡಗಳು 

  • 18 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಅರ್ಜಿಯನ್ನು ಸಲ್ಲಿಸಬಹುದು 
  • ಏಳು ತಿಂಗಳಲ್ಲಿ ಕನಿಷ್ಠ 20 ಸಾವಿರ ರೂಪಾಯಿಗಳ ನಿವ್ವಳ ಮಾಸಿಕ ವೇತನವನ್ನು ಹೊಂದಿರಬೇಕು 
  • ಕರ್ನಾಟಕ ಬ್ಯಾಂಕಿನಿಂದ ಯಾವುದೇ ಅಸುರಕ್ಷಿತ ವಯಕ್ತಿಕ ಸಾಲವಿಲ್ಲದೆ ಸಂಬಳ ಪಡೆಯುವಂತಹ ನೌಕರರು ಅರ್ಜಿ ಸಲ್ಲಿಸಬಹುದು 
  • ಭಾರತದ ಕಾಯ ನಿವಾಸಿಯಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ 

ಅಗತ್ಯ ಇರುವ ದಾಖಲೆಗಳು 

  • ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಸ್ಯಾಲರಿ ಅಕೌಂಟ್ 
  • ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ 
  • ಪ್ರಸ್ತುತ ಮತ್ತು ಶಾಶ್ವತ ವಿಳಾಸದ ಪುರಾಣ 
  • ಅರ್ಜಿದಾರ ಪಾಸ್ಪೋರ್ಟ್ ಸೈಜ್ ಫೋಟೋಸ್ 

ಅರ್ಜಿ ಸಲ್ಲಿಸುವ ವಿಧಾನ(Karnataka Bank Quick Personal Loan)  

ಸ್ನೇಹಿತರೆ ನೀವು ಈ ಲೋನ್ ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಆದರೆ ಕೆಲವೊಂದು ನೆಟ್ವರ್ಕ್ ಸಮಸ್ಯೆಗಳಿಂದ ನಿಮಗೆ ಅರ್ಜಿ ಸಲ್ಲಿಸಲು ತೊಂದರೆ ಆಗಬಹುದು ಆದಕಾರಣ ನೀವು ನೇರ ಕರ್ನಾಟಕ ಬ್ಯಾಂಕ್ ಗೆ ಭೇಟಿ ನೀಡುವುದು ಸೂಕ್ತ. 

ಅರ್ಜಿ ಲಿಂಕ್ 

ಇದನ್ನು ಓದಿ:ಪ್ರೀತಿಯ ಸ್ನೇಹಿತರೆ ನಾವು ಇದೇ ತರದ ಲೇಖನಗಳನ್ನು ಈ ಮಾಧ್ಯಮದಲ್ಲಿ ನೀವು ಪ್ರತಿ ನಿತ್ಯವೂ ಕೂಡ ಓದಬಹುದಾಗಿದೆ ಗೆಳೆಯರೇ ಧನ್ಯವಾದ.

Leave a Comment